ಶಿರಸಿ: ತಾಲೂಕಿನ ಹನುಮಂತಿಯ ಹಾಲಿನ ಡೈರಿಯಲ್ಲಿ ಆ.26ರಂದು ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಎಸ್ಐ ನಾರಾಯಣ ಶಿರಾಲಿ ಭಾಗವಹಿಸಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಹಾಲಿನ ಡೈರಿಯ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಸಿದರು.ವೈಯಕ್ತಿಕ ಮಾಹಿತಿ,…
Read MoreMonth: August 2023
ಸೆ.1ಕ್ಕೆ ‘ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ’
ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಗೋಸೇವಾ ಗತಿವಿಧಿ, ಶಿರಸಿ ವಿಭಾಗ ವತಿಯಿಂದ ಶ್ರೀ ಮಾಗೋ ಪ್ರಾಡಕ್ಟ್ಸ್ ಪ್ರೈ.ಲಿಮಿಟೆಡ್ ಬೆಂಗಳೂರು ಇವರ ಸಹಯೋಗದಲ್ಲಿ ‘ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ’ವನ್ನು ಸೆ.01 ಶುಕ್ರವಾರ ಬೆಳಿಗ್ಗೆ 10.30ರಿಂದ ಸಾಯಂಕಾಲ 5.00…
Read Moreದಿ ಚೇತನಾ ಪ್ರಿಂಟಿಂಗ್ ಎಂಡ್ ಪಬ್ಲಿಷಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.: ಉದ್ಘಾಟನಾ ಸಮಾರಂಭ- ಜಾಹೀರಾತು
💐💐 ಸರ್ವರಿಗೂ ಸ್ವಾಗತ💐💐 ದಿ ಚೇತನಾ ಪ್ರಿಂಟಿಂಗ್ ಎಂಡ್ ಪಬ್ಲಿಷಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ., ಶಿರಸಿ ಶಿರಸಿ ಎ.ಪಿ.ಎಂ.ಸಿ. ಇವರಿಂದ ಪಡೆದು ನವೀಕರಿಸಿಕೊಂಡ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ💐💐 ದಿನಾಂಕ : 28-08-2023, ಸೋಮವಾರಸಮಯ : ಮಧ್ಯಾಹ್ನ 4.00…
Read Moreಆದರ್ಶ ವನಿತಾ ಸಮಾಜದ ವಾರ್ಷಿಕೋತ್ಸವ ಸಂಪನ್ನ
ಶಿರಸಿ: ನಗರದ ಆದರ್ಶ ವನಿತಾ ಸಮಾಜದ 48ನೇ ವಾರ್ಷಿಕೋತ್ಸವ ಮತ್ತು ಶ್ರಾವಣ ಮಾಸದ ಅಂಗವಾಗಿ ಅರಿಶಿಣ ಕುಂಕುಮ ಕಾರ್ಯಕ್ರಮ ಆ.23ರಂದು ನಡೆಯಿತು. ಈ ವೇಳೆ ಲಲಿತಾ ಸಹಸ್ರನಾಮ ಪಠಣ, ಮತ್ತು ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ…
Read MoreTSS: ಕುಕ್ಕರ್ ಎಕ್ಸ್‌ಚೇಂಜ್ ಆಫರ್- ಜಾಹೀರಾತು
💐💐 TSS CELEBRATING 100 YEARS💐💐 “ಕುಕ್ಕರ್ ಎಕ್ಸ್‌ಚೇಂಜ್ ಆಫರ್” UPTO 35% OFF on MRP ನಿಮ್ಮ ಆಯ್ಕೆಯ ಉಡುಗೊರೆ ಖಚಿತ ಈ ಕೊಡುಗೆ ಆ.25 ರಿಂದ ಆ. 31ವರೆಗೆ ಮಾತ್ರ (ಷರತ್ತುಗಳು ಅನ್ವಯ) ಟಿಎಸ್ಎಸ್’ನ ಎಲ್ಲಾ…
Read Moreಶಿಕ್ಷಕ ನಾರಾಯಣ ಭಾಗ್ವತ್’ಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಶಿರಸಿ: ಇಲ್ಲಿನ ಪ್ರತಿಷ್ಠಿತ ಶ್ರೀ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ನಾರಾಯಣ ಭಾಗ್ವತ್ ಇವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ದೊರಕಿದೆ. ಮೂಲತಃ ಕುಮಟಾ ತಾಲೂಕಿನ ಹಂದಿಗೋಣದಲ್ಲಿ ಮೇ 16 ,1968 ರಲ್ಲಿ ಜನಿಸಿದ ನಾರಾಯಣ…
Read Moreಎಂ.ಇ.ಎಸ್’ನಲ್ಲಿ ಪಾಲಕರ ಸಭೆ ಯಶಸ್ವಿ
ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎಂಇಎಸ್ ಸಂಸ್ಥೆಯ ಮೂರು ವಿದ್ಯಾರ್ಥಿನಿಯರ ವಸತಿ ನಿಲಯಗಳ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾತನಾಡಿದ ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸರ್ಕಾರದ ಯಾವುದೇ ಆರ್ಥಿಕ…
Read Moreಬಾವಿಗೆ ಬಿದ್ದು ಬಾಲಕಿ ಮೃತ: ಕುಟುಂಬಸ್ಥರ ಆಕ್ರಂದನ
ಕಾರವಾರ: ನಗರದ ಹರಿದೇವ ನಗರದ ಮನೆಯೊಂದರ ಬಾವಿಯಲ್ಲಿ 3 ವರ್ಷದ ಬಾಲಕಿಯೋರ್ವಳು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ ಗಣಪತಿ ಮೂರ್ತಿ ಎಂಬ ಬಾಲಕಿ ಆಟವಾಡುತ್ತ ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ.…
Read Moreಆರೋಗ್ಯ, ಶಿಕ್ಷಣ, ಔಷಧಿಗಳ ಕುರಿತು ಉಪನ್ಯಾಸ ಯಶಸ್ವಿ: ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ
ಶಿರಸಿ: ತಾಲೂಕಿನ ರಾಮನಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ (ರಿ.) ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ (ರಿ.) ಶಿರಸಿ, ಇಕೋ ಕೇರ್ (ರಿ.) ಶಿರಸಿ, ಮತ್ತು ಬ್ರಹ್ಮಶ್ರೀ…
Read Moreಟಿಎಸ್ಎಸ್ ಆಸ್ಪತ್ರೆಯಲ್ಲಿ ‘ನೇತ್ರದಾನ ಮಹತ್ವ’ ಪ್ರಾತ್ಯಕ್ಷಿಕೆ
ಶಿರಸಿ: ಇಲ್ಲಿನ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ (ಟಿ.ಎಸ್.ಎಸ್. ಆಸ್ಪತ್ರೆ)ಯಲ್ಲಿ ನೇತ್ರದಾನದ ಮಹತ್ವವನ್ನು ತಿಳಿಸುವ ಸಲುವಾಗಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿರುವ ಸೆಂಟ್ ಇಗ್ನೆಷಿಯಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆ.26,ಶನಿವಾರದಂದು ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು. ಆ. 13…
Read More