ದಾಂಡೇಲಿ: ನಗರದ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಎಚ್.ಎಸ್.ಕುಲಕರ್ಣಿಯವರು ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಐ.ಸಿ.ನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಕೀಲರ ಸಂಘದ ಉಪಾಧ್ಯಕ್ಷರಾಗಿ ರೇಷ್ಮಾ ಬಾವಾಜಿ ಮತ್ತು ಖಜಾಂಚಿಯಾಗಿ ಸುನೀಲ್ ದೇಸಾಯಿಯವರನ್ನು ಆಯ್ಕೆ ಮಾಡಲಾಗಿದೆ. ಸಹ…
Read MoreMonth: July 2023
ಜಮೀನು ನೋಂದಣಿ ಸಾಫ್ಟ್ವೇರ್ ಸಮಸ್ಯೆ ಬಗೆಹರಿಸುವಂತೆ ಮನವಿ
ಅಂಕೋಲಾ: ಜಮೀನು ನೋಂದಣಿಗೆ ಸಂಬAಧಿಸಿದAತೆ ಕಂಪ್ಯೂಟರ ಸಾಫ್ಟ್ವೇರ್‌ನಿಂದಾಗುವ ಸಮಸ್ಯೆಯನ್ನು ಬಗೆಹರಿಸುವ ಕುರಿತು ಆರ್ಯಪ್ರಭಾ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಶಿಕಾಂತ ಡಿ. ಶೆಟ್ಟಿ ತಹಶೀಲ್ದಾರ ಪ್ರವೀಣ ಹುಚ್ಚಣ್ಣನವರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚುನಾವಣೆ ಸಮಯದಲ್ಲಿ ಅಂಕೋಲಾ ಸಬ್…
Read Moreನಗೆಯಲ್ಲಿ ವನಮಹೋತ್ಸವ ಆಚರಿಸಿದ ಪುಟಾಣಿಗಳು
ಕಾರವಾರ: ತಾಲೂಕಿನ ನಗೆ ಗ್ರಾಮದಲ್ಲಿ ಗ್ರಾಮ ಅರಣ್ಯ ಸಮಿತಿ, ಸಾಮಾಜಿಕ ಅರಣ್ಯ ವಿಭಾಗ, ಅರಣ್ಯ ಇಲಾಖೆ ಹಾಗೂ ಶಾಲಾ ಮಕ್ಕಳಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ, ಅರಣ್ಯ ಇಲಾಖೆಯ ಡೆಪುಟಿ ಫಾರೆಸ್ಟ್…
Read Moreಬಿಇಒ ಶಾಂತೇಶ ನಾಯಕಗೆ ಬೀಳ್ಕೊಡುಗೆ
ಕಾರವಾರ: ಶಿಕ್ಷಣಾಧಿಕಾರಿ ಶಾಂತೇಶ ನಾಯಕರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ನಡೆಯಿತು. ಈ ವೇಳೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಚಂದ್ರಹಾಸ ರಾಯ್ಕರ, ಕ್ಷೇತ್ರ ಸಮನ್ವಯಾಧಿಕಾರಿ ರಾಜೇಂದ್ರ ನಾಯ್ಕ, ಪತ್ರಾಂಕಿತ ವ್ಯವಸ್ಥಾಪಕ ರಾಜೇಂದ್ರ ನಾಯ್ಕ, ಕ್ಷೇತ್ರ…
Read Moreದಾಂಡೇಲಿಯಲ್ಲಿ ವಾಣಿಜ್ಯ ಕಾಮ್.ಯುನಿಟಿ ಹಬ್ಬ
ದಾಂಡೇಲಿ: ಬಂಗೂರನಗರ ಪದವಿ ಮಹಾವಿದ್ಯಾಲಯದ ಆಶ್ರಯದಡಿ ತಾಲ್ಲೂಕು ಮಟ್ಟದ ವಾಣಿಜ್ಯ ಕಾಮ್.ಯುನಿಟಿ 2023 ಹಬ್ಬವನ್ನು ಕಾಲೇಜಿನ ಗ್ರಂಥಾಲಯದ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯರಾದ ಡಾ.ಎ.ಡಿ.ಭಟ್‌ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ವಾಣಿಜ್ಯ ಶಾಸ್ತ್ರದಲ್ಲಿರುವ ಉತ್ತಮ ಭವಿಷ್ಯದ…
Read Moreಡೆಂಘೀ ವಿರೋಧಿ ಮಾಸಾಚರಣೆ; ಜಾಗೃತಿ ಜಾಥಾ
ದಾಂಡೇಲಿ: ತಾಲ್ಲೂಕು ಸಾರ್ವಜನಿಕ ಆರೋಗ್ಯ ಇಲಾಖೆ, ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ನಗರಸಭೆಯ ಆವರಣದಲ್ಲಿ ಚಾಲನೆಯನ್ನು ನೀಡಲಾಯಿತು. ಡೆಂಘೀ ವಿರೋಧಿ ಜಾಗೃತಿ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಪೌರಾಯುಕ್ತ ಆರ್.ಎಸ್.ಪವಾರ್ ಅವರು ಕೀಟಜನ್ಯ…
Read Moreಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಗಣೇಶ ಬಿಷ್ಠಣ್ಣನವರ ಆಯ್ಕೆ
ಕಾರವಾರ: ಲಯನ್ಸ್ ಡಿಸ್ಟ್ರಿಕ್ಟ್ 317ಬಿಯ ಸದಾಶಿವಗಡ ಲಯನ್ಸ್ ಕ್ಲಬ್ 2023-24ರ ಅಧ್ಯಕ್ಷರಾಗಿ ಸೃಜನಶೀಲ ವ್ಯಕ್ತಿತ್ವದ ಶಿಕ್ಷಕರಾದ ಲ.ಗಣೇಶ ಎನ್.ಬಿಷ್ಠಣ್ಣನವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಗಳಾಗಿ ಜೆ.ಬಿ.ತಿಪ್ಪೇಸ್ವಾಮಿ, ಖಜಾಂಚಿಗಳಾಗಿ ಸುನೀಲ ಐಗಳ, ಪ್ರಥಮ ಉಪಾಧ್ಯಕ್ಷರಾಗಿ ಉಷಾ ರಾಣೆ, ದ್ವಿತೀಯ ಉಪಾಧ್ಯಕ್ಷರಾಗಿ ಪ್ರಣವ…
Read Moreಗುರು ಪೂರ್ಣಿಮೆ; ಪೂರ್ವಭಾವಿ ಸಭೆ
ಹಳಿಯಾಳ: ಪಟ್ಟಣದ ಮರಾಠಾ ಭವನದಲ್ಲಿ ಮರಾಠಾ ಜಗದ್ಗುರು ಮಂಜುನಾಥ ಭಾರತೀ ನೇತೃತ್ವದಲ್ಲಿ ಗುರು ಪೂರ್ಣಿಮಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಶ್ರೀಹರಿ ಗೋಸಾವಿ ಮಠ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಮರಾಠಾ ಸಮಾಜದ ಮುಖಂಡರುಗಳು ಚರ್ಚೆ ನಡೆಸಿ…
Read Moreಜನಸಾಮಾನ್ಯರಲ್ಲಿ ಹರ್ಷ ತಂದ ಬಜೆಟ್: ಜಗದೀಪ ತೆಂಗೇರಿ
ಹೊನ್ನಾವರ: ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್ ನಾಡಿನ ಜನಸಾಮಾನ್ಯರಲ್ಲಿ ಸಂತಸ ತಂದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಹರ್ಷ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷ ನಾಡಿನ ಏಳು ಕೋಟಿ ಜನರಿಗೆ ನೀಡಿದ…
Read MoreTSS ತಂದಿದೆ ಮಹಿಳೆಯರಿಗಾಗಿ ವಿಶೇಷ ಕೊಡುಗೆ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ StayFree Cottony Extra Large (40 Pads) ಖರೀದಿಸಿ Stayfree Secure Nights (6 Pads) ಉಚಿತ ಪಡೆಯಿರಿ!! ಕೊಡುಗೆ 03.07.2023 ರಿಂದ ಸೀಮಿತ ಅವಧಿಯವರೆಗೆ ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಹಾಗೂ…
Read More