• Slide
    Slide
    Slide
    previous arrow
    next arrow
  • ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಗಣೇಶ ಬಿಷ್ಠಣ್ಣನವರ ಆಯ್ಕೆ

    300x250 AD

    ಕಾರವಾರ: ಲಯನ್ಸ್ ಡಿಸ್ಟ್ರಿಕ್ಟ್ 317ಬಿಯ ಸದಾಶಿವಗಡ ಲಯನ್ಸ್ ಕ್ಲಬ್ 2023-24ರ ಅಧ್ಯಕ್ಷರಾಗಿ ಸೃಜನಶೀಲ ವ್ಯಕ್ತಿತ್ವದ ಶಿಕ್ಷಕರಾದ ಲ.ಗಣೇಶ ಎನ್.ಬಿಷ್ಠಣ್ಣನವರನ್ನು ಆಯ್ಕೆ ಮಾಡಲಾಗಿದೆ.

    ಕಾರ್ಯದರ್ಶಿಗಳಾಗಿ ಜೆ.ಬಿ.ತಿಪ್ಪೇಸ್ವಾಮಿ, ಖಜಾಂಚಿಗಳಾಗಿ ಸುನೀಲ ಐಗಳ, ಪ್ರಥಮ ಉಪಾಧ್ಯಕ್ಷರಾಗಿ ಉಷಾ ರಾಣೆ, ದ್ವಿತೀಯ ಉಪಾಧ್ಯಕ್ಷರಾಗಿ ಪ್ರಣವ ರಾಣೆ, ಕ್ಲಬ್ ಕೋಆರ್ಡಿನೇಟರಾಗಿ ತಬಸಮ್ ಮುಖಾದಮ್, ಕ್ಲಬ್ ಮೆಂಬರ್‌ಶಿಪ್ ಛೇರ್‌ಪರ್ಸನಾಗಿ ಸೋನಿಯಾ ಅಣ್ವೇಕರ, ಕ್ಲಬ್ ಸರ್ವಿಸ್ ಛೇರ್‌ಪರ್ಸನಾಗಿ ಜಯಶೀಲಾ ಬಿಷ್ಠಣ್ಣನವರ, ಕ್ಲಬ್ ಮಾರ್ಕೆಟಿಂಗ್ ಕಮ್ಯೂನಿಕೇಶನ್ಸ್ ಛೇರ್‌ಪರ್ಸನಾಗಿ ನಾಗೇಂದ್ರ ವೆರ್ಣೇಕರ, ಕ್ಲಬ್ ಅಡ್ಮಿನಿಸ್ಟ್ರೇಟರಾಗಿ ಡಾ.ಸಂದೀಪ್ ಅಣ್ವೇಕರ, ನಿರ್ದೇಶಕರಾಗಿ ಇಂಜಿನೀಯರ್ ರೋಶನ್ ರೇವಣಕರ, ಡಾ.ನಯೀಮ್ ಮುಖಾದಮ್ ರಾಮಚಂದ್ರ ಅಂದ್ಲಮನೆ, ರಿಯಾ ರೇವಣಕರ, ಟೈಲ್ ಟ್ವಿಸ್ಟರಾಗಿ ರಘುವೀರ ನಾಯ್ಕ, ಲಯನ್ ಟೀಮ್‌ರಾಗಿ ಶುಭದಾ ಫಳ್ ಆಯ್ಕೆ ಆಗಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top