Slide
Slide
Slide
previous arrow
next arrow

ಡಾ.ಕುಡ್ತರಕರ್‌ ಜನ್ಮ ದಿನ: ಜನಶಕ್ತಿ ವೇದಿಕೆಯಿಂದ ಗೌರವ ಸನ್ಮಾನ

ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಜನ್ಮದಿನದ ಅಂಗವಾಗಿ ಜನಶಕ್ತಿ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಆಸ್ಪತ್ರೆಯ ಅವರ ಕೊಠಡಿಯಲ್ಲೇ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು ತಂದಿದ್ದ ಕೇಕ್…

Read More

ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ: ಶ್ರೀನಿವಾಸ ಪೂಜಾರಿ

ಹೊನ್ನಾವರ: ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನದ ಗ್ಯಾರಂಟಿ ಯೋಜನೆಯು ಬಿಜೆಪಿಗೆ ಈ ಬಾರಿ ಹಿನ್ನಡೆಯಾದರೂ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಪಟ್ಟಣದ ಮೂಡಗಣಪತಿ ಸಬಾಭವನದಲ್ಲಿ ನಡೆದ ಭಾರತೀಯ ಜನತಾ…

Read More

ದೇಶಪಾಂಡೆ ಗೆಲುವು: ಉಳವಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹರಕೆ ತೀರಿಸಿದ ಮಂಜುನಾಥ

ಜೊಯಿಡಾ: ವಿಧಾನಸಭಾ ಚುನಾವಣೆಯಲ್ಲಿ 9ನೇ ಬಾರಿ ಆರ್.ವಿ. ದೇಶಪಾಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದು, ಅವರ ಅಭಿಮಾನಿ ಉಳವಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ ಮೋಕಾಶಿ ಉಳವಿಯಿಂದ ಬರಿಗಾಲಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.…

Read More

TSS: MONSOON SEASON SALE- ಜಾಹೀರಾತು

🎊🎊 TSS CELEBRATING 100 YEARS🎊🎊 MONSOON SEASON SALE up to 50% off ಈ ಕೊಡುಗೆ ಜೂ.1 ರಿಂದ ಜೂ.10ರವರೆಗೆ ಮಾತ್ರ ⏩ ರೇನ್‌ವೇರ್‌ಗಳು 30% ರವರೆಗೆ ರಿಯಾಯಿತಿ 🌂🧥🦺⏩ ಶಾಲಾ ಸಾಮಗ್ರಿಗಳು 20% ರವರೆಗೆ…

Read More

ಹಾರ್ಲಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ದೇಶಪಾಂಡೆ ತಾಕೀತು

ಜೊಯಿಡಾ: ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಹಾರ್ಲಿ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಗಮನ ಹರಿಸಿ ಹಾರ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ…

Read More

‘ಬೆಳ್ಳಿ ಜಾರಿದ ಮೇಲೆ’ ಕವನ ಸಂಕಲನ ಲೋಕಾರ್ಪಣೆ

ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ನೆಮ್ಮದಿ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ನಡೆದ ಪಾಶ್ಚಾತ್ಯ ದರ್ಶನ ಹಾಗೂ ಯಕ್ಷಗಾನ ಪ್ರದರ್ಶನ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಹಾಗೂ ‘ಬೆಳ್ಳಿ ಜಾರಿದ ಮೇಲೆ’ ಕವನ ಸಂಕಲನ ಲೋಕಾರ್ಪಣೆ…

Read More

ಆರ್.ವಿ.ದೇಶಪಾಂಡೆಗೆ ಕಸಾಪದಿಂದ ಸನ್ಮಾನ

ದಾಂಡೇಲಿ: ರಾಜ್ಯ ವಿಧಾನಸಭೆಗೆ 9ನೇ ಬಾರಿಗೆ ಆಯ್ಕೆಯಾದ ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ. ದೇಶಪಾಂಡೆಯವರನ್ನು ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಳಿಯಾಳ, ದಾಂಡೇಲಿ ಮತ್ತು…

Read More

ದಾಂಡೇಲಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಮನವಿ

ದಾಂಡೇಲಿ: ನಗರದಲ್ಲಿ ಕೆಲವೊಂದು ಬಹುಮುಖ್ಯ ಸಮಸ್ಯೆಗಳಿದ್ದು, ಆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕ ಫಿರೋಜ್ ಫಿರ್ಜಾದೆ ಮನವಿ ಮಾಡಿದ್ದಾರೆ. ಬಹುಮುಖ್ಯವಾಗಿ ಬೆಳೆಯುತ್ತಿರುವ…

Read More

ಸಿಟಿ ಬಸ್ ಸಂಚಾರ ಪುನರಾರಂಭಿಸಲು ಆಗ್ರಹ

ದಾಂಡೇಲಿ: ನಗರದ ನಿರ್ಮಲನಗರ ಮತ್ತು ಸುದರ್ಶನ ನಗರಕ್ಕೆ ಈ ಹಿಂದೆ ಸಿಟಿ ಬಸ್ ಸಂಚಾರವಿದ್ದು, ಕಳೆದ ಆರೇಳು ತಿಂಗಳಿನಿಂದ ಇಲ್ಲಿಗೆ ಸಿಟಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗತೊಡಗಿದೆ. ಈ ನಿಟ್ಟಿನಲ್ಲಿ ಸುದರ್ಶನ…

Read More

ಜೂ.3,4ಕ್ಕೆ ಭೈರುಂಬೆಯಲ್ಲಿ ಯಕ್ಷಗಾನ ಪ್ರದರ್ಶನ

ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.), ಭೈರುಂಬೆ ಗೆಳೆಯರ ಬಳಗ, ಭೈರುಂಬೆ (ರಿ.) ಹಾಗೂ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ (ರಿ.), ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹುಳಗೋಳ ಸೇವಾ ಸಹಕಾರ ಸಂಘದ…

Read More
Back to top