ಕಾರವಾರ: ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ಘೋಷಿಸಿದ್ದು ಆಟೋ ಚಾಲಕ ಮತ್ತು ಮಾಲಕರ ಜೀವನದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ…
Read MoreMonth: June 2023
ಅರ್ಜಿಗಳಿಗೆ 15 ದಿನದೊಳಗೆ ಪರಿಹಾರ ನೀಡಬೇಕು:ಶಾಸಕ ಸೈಲ್
ಕಾರವಾರ: ಸರಕಾರಿ ಸೌಲಭ್ಯಗಳಿಗಾಗಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅರ್ಜಿಗಳಿಗೆ 15 ದಿನದೊಳಗೆ ಸೂಕ್ತ ಮಾಹಿತಿಯೊಂದಿಗೆ ಪರಿಹಾರ ಕ್ರಮಗಳನ್ನು ಸಂಬ0ಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರ್ಜಿದಾರರಿಗೆ ಸೂಚಿಸಬೇಕು. ಜೊತೆಗೆ ಎಲ್ಲ ಸರಕಾರಿ ಕಛೇರಿಗಳಲ್ಲಿ ಮಾಹಿತಿ ಫಲಕ ಅಳವಡಿಸಿ ಜನರಿಗೆ ಸರಕಾರದ…
Read MoreTSS: ಸೀರೆ ಹಾಗೂ ಬೆಳ್ಳಿ ಸಾಮಗ್ರಿಗಳ ಪ್ರದರ್ಶನ, ಮಾರಾಟ- ಜಾಹೀರಾತು
TSS CELEBRATING 100 YEARS🎊🎉 ರೇಷ್ಮೆ, ಹ್ಯಾಂಡ್‌ಲೂಮ್ ಸೀರೆಗಳ ಅಮೋಘ ಸಂಗ್ರಹ ಜೊತೆಗೆ ಬೆಳ್ಳಿ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಸಾರಿ & ಸಿಲ್ವರ್ ಎಕ್ಸ್’ಪೋ 🥻🥻🥈 ದಿನಾಂಕ: ಜೂ. 22,23,24, 2023 ಸ್ಥಳ: ವಿನಾಯಕ ಹಾಲ್, ಹೋಟೆಲ್…
Read Moreಹೊಸ್ಕಟ್ಟಾ ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಸ್ಥಳೀಯರ ಒತ್ತಾಯ
ಗೋಕರ್ಣ: ಇಲ್ಲಿನ ಹೊಸ್ಕಟ್ಟಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಶಿಥಿಲಗೊಂಡಿದ್ದು, ಹಂಚುಗಳನ್ನು ಜನರೆ ತೆಗೆದು ಸುರಕ್ಷಿತವಾಗಿ ಇಟ್ಟಿದ್ದಾರೆ. ಗೋಡೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿ ಇರುವುದರಿಂದ ಸ್ಥಳೀಯರು ಹಾಗೂ ಪಾಲಕರೇ ಇತರೆ ಕಡೆಗಳಲ್ಲಿ ಶಾಲೆಯನ್ನು ಆರಂಭಿಸಿದ್ದಾರೆ. ಆದರೆ ಶಿಕ್ಷಣ…
Read Moreಜೋ ಬಿಡೆನ್‌ಗೆ ಭಾರತ ಸಂಸ್ಕೃತಿ ಪ್ರತಿನಿಧಿಸುವ ಅಮೂಲ್ಯ ಉಡುಗೊರೆ ನೀಡಿದ ಮೋದಿ
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿಯಾದರು. ಮೋದಿ ಶ್ವೇತಭವನಕ್ಕೆ ಆಗಮಿಸುತ್ತಿದ್ದಂತೆ ಬಿಡೆನ್ ಮತ್ತಯ ಯುಎಸ್ ಪ್ರಥಮ ಮಹಿಳೆ ಡಾ ಜಿಲ್ ಬಿಡೆನ್ ಅವರನ್ನು ಬರಮಾಡಿಕೊಂಡರು.…
Read Moreಅಕ್ರಮ ಸರಾಯಿ ಮಾರಾಟ ಅನಧಿಕೃತ ಚಟುವಟಿಕೆಗಳ ನಿಯಂತ್ರಣಕ್ಕೆ ಮನವಿ
ಸಿದ್ದಾಪುರ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ, ಇಸ್ಪೀಟ್ ಜುಗಾರ ಆಟ ಮುಂತಾದ ಅನಧಿಕೃ ಚಟುವಟಿಕೆಗಳ ನಿಲ್ಲಿಸಲು ಕ್ರಮ ತಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕ ಭೀಮಣ್ಣ ನಾಯ್ಕ, ಅಬಕಾರಿ ಮತ್ತು…
Read Moreಇಂಟಕ್ ತಾಲೂಕ ಅಧ್ಯಕ್ಷರಾಗಿ ಲಂಬೋಧರ ಹೆಗಡೆ
ಸಿದ್ದಾಪುರ; ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ( ಇಂಟಕ್) ತಾಲೂಕ ಅಧ್ಯಕ್ಷರಾಗಿ ಬಾಳಗೋಡಿನ ಲಂಬೋಧರ ಸುಬ್ರಾಯ ಹೆಗಡೆ ಇವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಇಂಟಕ್ ಜಿಲ್ಲಾಧ್ಯಕ್ಷ ವಿಷ್ಣು ಹರಿಕಾಂತ ನೇಮಕಾತಿಗೊಳಿಸಿ ಆದೇಶ ನೀಡಿರುತ್ತಾರೆ.ಲಂಬೋಧರ ಹೆಗಡೆ ಕಾಂಗ್ರೆಸ್ ಪಕ್ಷದಲ್ಲಿ…
Read Moreಸೇತುವೆ ಕಾಮಗಾರಿ ಪರಿಶೀಲನೆ; ಟ್ರಾನ್ಸ್ಫಾರ್ಮರ್, ವಿದ್ಯುತ್ ಕಂಬ ಸ್ಥಳಾಂತರ
ಅಂಕೋಲಾ: ತಾಲೂಕಿನ ಮಂಜಗುಣಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ, ಈಗಾಗಲೇ ಕಂಪನಿಯವರು ವಿದ್ಯುತ್ ಕಂಬಗಳನ್ನು ಕೆಳಗಡೆ ಸಾಗಲು ಅಳವಡಿಸಿದ್ದರು. ಭಾನುವಾರ ಶಾಸಕ ಸತೀಶ ಸೈಲ್ ಅವರು ಸ್ಥಳ ಪರಿಶೀಲನೆ ನಡೆಸಿದಾಗ ವಿದ್ಯುತ್ ಟ್ರಾನ್ಸ್ಫಾರ್ಮರ್ ಇನ್ನು ಹಿಂದಕ್ಕೆ ಅಳವಡಿಸುವಂತೆ ಸ್ಥಳೀಯರು…
Read Moreಅರಬೈಲ್‌ನಲ್ಲಿ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್: ತಪ್ಪಿದ ಅನಾಹುತ
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈ ಗ್ಯಾಸ್ ಟ್ಯಾಂಕರ್ ಮಹಾರಾಷ್ಟ್ರದ ರತ್ನಗಿರಿಯಿಂದ ಮಂಗಳೂರಿನ…
Read Moreಬೀದಿ ನಾಯಿಗಳ ಹಾವಳಿ: ದಾರಿಹೋಕರಿಗೆ ಪ್ರಾಣಭಯ
ಭಟ್ಕಳ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಂಗಳವಾರ ಒಂದೇ ದಿನ ಹತ್ತಕ್ಕೂ ಹೆಚ್ಚು ದಾರಿಹೋಕರ ಮೇಲೆ ದಾಳಿ ನಡೆಸಿ ತೀವ್ರತರಹದಲ್ಲಿ ಗಾಯಗೊಳಿಸಿದೆ. ಮದೀನಾ ಕಾಲೋನಿಯಲ್ಲಿ ನಾಯಿಯೊಂದು ಐವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಸಿರುವ ನಾಯಿ…
Read More