ಕುಮಟಾ : ಶನಿವಾರ ದೇವಿಮನೆ ಘಟ್ಟದ ತಗ್ಗಿನಲ್ಲಿ ಪತ್ತೆಯಾದ ಮಹಿಳೆಯ ಶವದ ಪ್ರಕರಣವನ್ನು ಬೇಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಕೊಲೆಯ ಪ್ರಕರಣವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮನೆಯವರೇ ಆದ ಮಹೇಶ, ಕಾವ್ಯ, ನೀಲಕ್ಕ, ಗೌರಮ್ಮ, ಅಮಿತ್…
Read MoreMonth: June 2023
ʼಆದಿಪುರುಷ್ʼ- ಕ್ರಿಯೇಟಿವ್ ಫ್ರೀಡಂ ಹೆಸರಲ್ಲಿ ರಾಮಾಯಣದ ಅಪಹಾಸ್ಯ ಸಲ್ಲದು
ಮರ್ಯಾದಾ ಪುರುಷೋತ್ತಮ ರಾಮನೆಂದರೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಅಗಾಧವಾದ ಭಕ್ತಿ ಮತ್ತು ಪ್ರೇಮವಿದೆ. ಶ್ರೀರಾಮ ಹೀಗೆ ಇರುತ್ತಾನೆ ಎಂಬ ಒಂದು ಸ್ಪಷ್ಟವಾದ ಕಲ್ಪನೆ ನಮ್ಮ ಮನಸ್ಸಿನಲ್ಲಿ ಇದೆ. ಆ ಕಲ್ಪನೆಯನ್ನು ನಾವು ಆರಾಧಿಸುತ್ತೇವೆ ಮತ್ತು ಪೂಜಿಸುತ್ತೇವೆ. ಶ್ರೀ ರಾಮನ…
Read Moreಹು-ಧಾ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನ ಗೆದ್ದ ಬಿಜೆಪಿ
ಹುಬ್ಬಳ್ಳಿ: ಭಾರೀ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ. ಚುನಾವಣೆಯಲ್ಲಿ 46 ಮತಗಳನ್ನು ಪಡೆಯುವ ಮೂಲಕ ಮೇಯರ್ ಆಗಿ ಬಿಜೆಪಿಯ ವೀಣಾ ಬಾರದ್ವಾಡ್ ಆಯ್ಕೆಯಾಗಿದ್ದರೆ, ಬಿಜೆಪಿಯ ಸತೀಶ್ ಹಾನಗಲ್ ಸಹ…
Read More‘ಶಕ್ತಿ’ಯೋಜನೆಯಿಂದ ರಿಕ್ಷಾ ಚಾಲಕರಿಗೆ ಸಂಕಷ್ಟ; ಪರಿಹಾರಕ್ಕೆ ಮನವಿ
ಶಿರಸಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಗುರಿಯಾಗಿದ್ದು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ ಸಂಘದ ಸದಸ್ಯರೊಂದಿಗೆ…
Read MoreTSS: ಲಕ್ಕಿ ಡ್ರಾ: ವಾಷಿಂಗ್ ಮಷಿನ್ ಗೆಲ್ಲುವ ಅವಕಾಶ- ಜಾಹೀರಾತು
🎉🎉TSS CELEBRATING 100 YEARS🎉🎉 🎁🎁ಲಕ್ಕಿ ಡ್ರಾ🧧🧧 Softouch ಫ್ಯಾಬ್ರಿಕ್ ಕಂಡಿಷನರ್ / Safewash ಲಿಕ್ವಿಡ್ ಡಿಟರ್ಜೆಂಟ್ ಖರೀದಿಸಿ, ಲಕ್ಕಿ ಡ್ರಾ ಮೂಲಕ LG TOP LOAD ವಾಷಿಂಗ್ ಮಷಿನ್ ಗೆಲ್ಲಿ!! ಈ ಕೊಡುಗೆ ಜೂನ್ 21, 2023ರಿಂದ…
Read Moreರೋಜಗಾರ್ ದಿನದ ಮೂಲಕ ನರೇಗಾ ಮಾಹಿತಿ ವಿನಿಮಯ
ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತಿಯಲ್ಲಿ ರೋಜಗಾರ್ ದಿನ ಆಚರಿಸಿ ಕೂಲಿಕಾರರಿಗೆ ನರೇಗಾ ಯೋಜನೆಯ ಮಾಹಿತಿ ವಿನಿಮಯ ಮಾಡುವ ಮೂಲಕ ಕೆಲಸಕ್ಕೆ ಬರುವಂತೆ ಮನವಿ ಮಾಡಲಾಯಿತು. ತಾಲೂಕಿನ ಶಿರವಾಡ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ವಾರ್ಡ ಸಭೆಯ ನಂತರ…
Read Moreಅರೆಕಾಲಿಕ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನ
ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ಪ್ರಥಮ ವರ್ಷದ 2ನೇ ಷಾಣ್ಮಾಸಿಕದಲ್ಲಿ ಬಿಎಸ್‌ಸಿ (ಹಾನರ್) ಫಾರೆಸ್ಟ್ರಿ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಭೋದಿಸಲು ಅರೆಕಾಲಿಕ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ…
Read Moreಉತ್ತಮ ಭವಿಷ್ಯಕ್ಕಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶ್ರಮಪಡಿ: ಎಮ್.ಕೆ.ನಾಯ್ಕ
ಹೊನ್ನಾವರ: ಎಸ್‌ಎಸ್‌ಎಲ್‌ಸಿ ನಂತರದ ಪಿಯುಸಿ ಎರಡು ವಷÀðದಲ್ಲಿ ಸತತ ಪ್ರಯತ್ನಪಟ್ಟರೆ ಭವಿಷ್ಯದಲ್ಲಿ ನೀವು ಇಟ್ಟ ಗುರಿ ಸುಲಭವಾಗಿ ತಲುಪುತ್ತೀರಿ ಎಂದು ಭಟ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಎಮ್.ಕೆ.ನಾಯ್ಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ನ್ಯೂ ಎಜುಕೇಶನ್…
Read Moreಭಾರತದಲ್ಲಿ ಈಗ ’ರೈಲ್ ಜಿಹಾದ್’!!? ಆರ್.ಎಸ್.ಎನ್. ಸಿಂಗ್
ಗೋವಾ: ಕೆಲವು ದಿನಗಳ ಹಿಂದೆ ಬಾಲಾಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ ಸುಮಾರು 300 ಪ್ರಯಾಣಿಕರು ಸಾವನ್ನಪ್ಪಿದ್ದರು. ಬಾಲಸೋರ್‌ಗೂ ಮುನ್ನ ಮಾರ್ಚ್ 31 ರಂದು ದೆಹಲಿಯ ಶಾಹೀನ್ ಬಾಗ್‌ನ ಶಾರುಖ್ ಸೈಫಿ ಈ ಜಿಹಾದಿಯು ಕೇರಳಕ್ಕೆ ಹೋಗಿ ’ಅಲಪ್ಪುಲಾ-ಕಣ್ಣೂರು…
Read MoreTSS: ಗುರುವಾರದ ವಿಶೇಷ ರಿಯಾಯಿತಿ- ಜಾಹೀರಾತು
🎊🎊 TSS CELEBRATING 100 YEARS🎊🎊 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 22-06-2023, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read More