Slide
Slide
Slide
previous arrow
next arrow

ಕುಮಟಾದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ತೀವ್ರ ಪೈಪೋಟಿ: ಗೆಲುವು ಯಾರಿಗೆ!!??

ಕುಮಟಾ: ಮೇ 10ರಂದು ನಡೆದ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದ್ದು, ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆಂಬುದರ ಬಗ್ಗೆ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ,…

Read More

ಮತದಾನ‌ ಮಾಡದ ಸರ್ಕಾರಿ ಮಹಿಳಾ ಉದ್ಯೋಗಿ: ಪತಿ ಪ್ರಶ್ನಿಸಿದ್ದಕ್ಕೆ ವಿಚ್ಛೇದನದ ಎಚ್ಚರಿಕೆ

ಅಂಕೋಲಾ: ವಿಧಾನಸಭೆಯ ಚುನಾವಣೆಯಲ್ಲಿ ಪ್ರಜ್ಞಾವಂತ ನಾಗರಿಕರೆಲ್ಲರೂ ಮತದಾನ ಮಾಡಿದ್ದಾರೆ. ಆದರೆ ಇಲ್ಲಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯೊಬ್ಬಳು ಮತದಾನ ಮಾಡಿಲ್ಲ. ಈ ವಿಚಾರ ತಿಳಿದ ಪತಿ, ಆಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಡಿವೋರ್ಸ್ ನೀಡುವ…

Read More

ಮೇ.18ಕ್ಕೆ ಕರಸುಳ್ಳಿ ಕೆರೆ ಲೋಕಾರ್ಪಣೆ

ಶಿರಸಿ: ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವನಗೊಂಡ ತಾಲೂಕಿನ ಕರಸುಳ್ಳಿ ಕೆರೆ ಸಮರ್ಪಣಾ ನಾಮಫಲಕ ಅನಾವರಣ ಹಾಗೂ ನಾಗರಿಕ ಸಮ್ಮಾನ ಕಾರ್ಯಕ್ರಮವನ್ನು ಮೇ.18, ಗುರುವಾರ ಬೆಳಿಗ್ಗೆ 11 ಗಂಟೆಗೆ ಕರಸುಳ್ಳಿ ಕೆರೆ ಆವಾರದಲ್ಲಿ ಆಯೋಜಿಸಲಾಗಿದೆ. ಪುನರುಜ್ಜೀವನಗೊಂಡ 2ಎಕರೆ 3ಗುಂಟೆ ಕೆರೆಯನ್ನು ಖ್ಯಾತ…

Read More

ಲಯನ್ಸ್ ಪಿ.ಯು. ಕಾಲೇಜು, ಶಿರಸಿ: ಪ್ರವೇಶ ಪ್ರಾರಂಭ- ಜಾಹೀರಾತು

ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ) ಡಾ.ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜು, ಶಿರಸಿ 🎓🎓 ಪ್ರವೇಶ ಆರಂಭ🎓🎓 ಬೇಸ್, ಬೆಂಗಳೂರು ಸಂಸ್ಥೆಯ ಶೈಕ್ಷಣಿಕ ಸಹಯೋಗದೊಂದಿಗೆ ಸಿ.ಇ.ಟಿ, ನೀಟ್ ಪರೀಕ್ಷೆಗಳಿಗೆ ನುರಿತ ತರಬೇತಿ ಲಭ್ಯವಿರುತ್ತದೆ.🎓👨‍🎓👩‍🎓 ಸಂಪರ್ಕಿಸಿ:Tel:+919482189355Tel:+919448015942

Read More

ಮೇ. 14ಕ್ಕೆ ಪರ್ತಗಾಳಿ ಮಠಾಧೀಶರ ಪುರ ಪ್ರವೇಶ

ಮಂಗಳೂರು: ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮೇ. 14ರಂದು ಸಂಜೆ 5.30 ಗಂಟೆಗೆ ತಮ್ಮ ಮೂಲ್ಕಿ ಮೊಕ್ಕಂನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಪುರಪ್ರವೇಶ…

Read More

ಮೇ.14ಕ್ಕೆ ಅಜಿತ ಮನೋಚೇತನದಲ್ಲಿ ‘ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ’

ಶಿರಸಿ: ಇಲ್ಲಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ “ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ” ವನ್ನು ಮೇ. 14,ರವಿವಾರದಂದು ಏರ್ಪಡಿಸಲಾಗಿದೆ. ಬೆಳಿಗ್ಗೆ 10-00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ…

Read More

‘ಜಾಗತಿಕ ದಾದಿಯರ ದಿನಾಚರಣೆ’

ಶುಶ್ರೂಷಣೆಗೆ ಹೊಸ ಭಾಷ್ಯ ಬರೆದವರು, ಸೇವೆಯ ದ್ಯೋತಕವಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಇಂದಿನ ದಿನವನ್ನು ಜಾಗತಿಕ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ.ಎಲ್ಲ ದಾದಿಯರಿಗೂ ಅಂತಾರಾಷ್ಟ್ರೀಯ ದಾದಿಯರ ದಿನದ ಹಾರ್ದಿಕ ಶುಭಾಶಯಗಳು. ದಾದಿಯರ ಸೇವಾ ಮನೋಭಾವ…

Read More

ಜಲಮೂಲಗಳ ಸಂರಕ್ಷಣೆಗೆ ದೇವರ ಕಾಡುಗಳು ಅಗತ್ಯವಾಗಿದೆ: ಉಮಾಪತಿ ಭಟ್

ಶಿರಸಿ: ಭಾರತೀಯ ಸಂಸ್ಕೃತಿಯಲ್ಲಿ ದೇವರ ಕಾಡುಗಳು ಬಹಳ ಮಹತ್ವ ಪಡೆದಿದೆ.ನಮ್ಮ ಹಿರಿಯರ ಮುಂದಾಲೋಚನೆಯಿಂದಾಗಿ ಪ್ರಾಚೀನ ಕಾಲದಿಂದಲೂ ಉಳಿಸಿಕೊಂಡುಬಂದ ದೇವರಕಾಡುಗಳು ಸಾಂಪ್ರದಾಯಿಕವಾಗಿ ಸಂರಕ್ಷಿತ ಮೀಸಲು ಅರಣ್ಯವಾಗಿದೆ. ಇಂಥಹ ದೇವರಕಾಡುಗಳು ಜೀವವೈವಿಧ್ಯ ಮತ್ತು ಜಲ ಮೂಲಗಳ ಸಂರಕ್ಷಿತ ಪ್ರದೇಶವಾಗಿದೆ ಎಂದು ಯೂತ್…

Read More

ರೈಲು ಬಡಿದು ಯುವಕ ಸಾವು

ಕಾರವಾರ:ಅಂಕೋಲಾ ತಾಲೂಕಿನ ಹಾರವಾಡದ ರೈಲ್ವೆ ನಿಲ್ದಾಣದ ಬಳಿ ರೈಲು ಬಡಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಹಾರವಾಡದ ಮೇಲಿನಕೇರಿಯ ನಿವಾಸಿ ಮನೋಹರ್ ಗಣಪತಿ ಗೌಡ (27) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ರೈಲ್ವೆ ಹಳಿ ಬದಿಯಿಂದ ತೆರಳುತ್ತಿದ್ದ ವೇಳೆ…

Read More

ಬಾವಿಗಿಳಿದ ಮೂವರ ದುರ್ಮರಣ

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಬಾವಿಯಿಂದ ಪಂಪ್ ಸೆಟ್ ಎತ್ತಲೆಂದು ಬಾವಿಗೆ ಇಳಿದ ಮೂವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಗಣೇಶ್ ಶೆಟ್ಟಿ, ಸುರೇಶ್ ಮಲಬಾರಿ,ಗೋವಿಂದ ಪೂಜಾರಿ‌ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಮಾವಿನಕಟ್ಟಾದ ರಾಘು ಪೂಜಾರಿ ಎಂಬುವವರ ಮನೆಯ…

Read More
Back to top