Slide
Slide
Slide
previous arrow
next arrow

‘ಜಾಗತಿಕ ದಾದಿಯರ ದಿನಾಚರಣೆ’

300x250 AD

ಶುಶ್ರೂಷಣೆಗೆ ಹೊಸ ಭಾಷ್ಯ ಬರೆದವರು, ಸೇವೆಯ ದ್ಯೋತಕವಾಗಿದ್ದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ಇಂದಿನ ದಿನವನ್ನು ಜಾಗತಿಕ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಎಲ್ಲ ದಾದಿಯರಿಗೂ ಅಂತಾರಾಷ್ಟ್ರೀಯ ದಾದಿಯರ ದಿನದ ಹಾರ್ದಿಕ ಶುಭಾಶಯಗಳು. ದಾದಿಯರ ಸೇವಾ ಮನೋಭಾವ ಆರೋಗ್ಯ ಕ್ಷೇತ್ರದ ಆಧಾರವಾಗಿದೆ. ವಿಶೇಷವಾಗಿ ಈ ಸಾಂಕ್ರಾಮಿಕದ ಸವಾಲಿನ ಸಂದರ್ಭಗಳಲ್ಲಿ ನಿಮ್ಮೆಲ್ಲರ ಕರ್ತವ್ಯನಿಷ್ಠೆ, ಬದ್ಧತೆ, ತ್ಯಾಗ, ಸೇವಾಭಾವಗಳಿಗೆ ಸಮಸ್ತ ನಾಗರಿಕರ ಪರವಾಗಿ ಕೃತಜ್ಞತಾಪೂರ್ವಕ ಅಭಿನಂದನೆಗಳು.

Recalling the ‘Lady with a Lamp’, Florence Nightingale on her birth anniversary which is commemorated as #InternationalNursesDay . On this day would like to pay greatest gratitude to all the nurses who are the back of the world health infrastructure, for their service.

300x250 AD
Share This
300x250 AD
300x250 AD
300x250 AD
Back to top