Slide
Slide
Slide
previous arrow
next arrow

ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್; ಕ್ರಮಕ್ಕೆ ಆಗ್ರಹ

ದಾಂಡೇಲಿ: ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್.ರಸ್ತೆಯಲ್ಲಿ, ಕೆ.ಸಿ.ವೃತ್ತದ ಹತ್ತಿರವಿರುವ ನಾಯ್ಕ ಕೋಲ್ಡ್ರಿಂಕ್ಸ್ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗತೊಡಿದೆ.ನಗರದ ಬಸ್ ನಿಲ್ದಾಣದ ಹತ್ತಿರ ಜೆ.ಎನ್.ರಸ್ತೆಯಲ್ಲಿ ನಡು ರಸ್ತೆಯಲ್ಲೆ ಕಾರೊಂದನ್ನು ನಿಲ್ಲಿಸಿ ಹೋಗಿ ಕೆಲ…

Read More

ಈಡಿಗ ಅಭ್ಯರ್ಥಿಗಳ ಪರವಾಗಿ ಸಮಾಜದವರು ದುಡಿಯಿರಿ: ಪ್ರಣವಾನಂದ ಶ್ರೀ

ಗೋಕರ್ಣ: ವಿಧಾನಸಭಾ ಚುನಾವಣೆಯಲ್ಲಿ ನಾಮಧಾರಿ ಸಮಾಜದವರಿಗೆ ಟಿಕೆಟ್ ನೀಡಿದವರ ಪರವಾಗಿ ಸಮಾಜದವರು ಕೆಲಸ ಮಾಡಬೇಕು ಎಂದು ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.ಮಂಡಳಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಅವರ ಗುಂಡಬಾಳ ಕೊಂಡಳ್ಳಿ ನಿವಾಸಕ್ಕೆ ಭೇಟಿ…

Read More

ಪೋಕ್ಸೋ ಆರೋಪಿಗೆ 20 ವರ್ಷ ಜೈಲು

ಯಲ್ಲಾಪುರ: 2019ರಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ್‌ಕುಮಾರ್ ಆರೋಪಿತನಿಗೆ 20 ವರ್ಷಗಳ ಶಿಕ್ಷೆ ಹಾಗೂ 1ಲಕ್ಷ ರೂ ದಂಡ ವಿಧಿಸಿ…

Read More

ರಾಜ್ಯ ಹೆದ್ದಾರಿ ಏಕಾಏಕಿ ಕುಸಿತ

ಸಿದ್ದಾಪುರ: ತಾಲೂಕಿನ ತ್ಯಾರ್ಸಿ ಬಳಿ ಸಿದ್ದಾಪುರ- ಕುಮಟಾ ರಾಜ್ಯ ಹೆದ್ದಾರಿ ಏಕಾಏಕಿ ಕುಸಿದಿದ್ದು, ಲೋಕೋಪಯೋಗಿ ಇಲಾಖೆಯವರು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ತ್ಯಾರ್ಸಿ ಸಮೀಪ ಮಂಗಳವಾರ ಬೆಳಿಗ್ಗೆ ರಸ್ತೆ ಮಧ್ಯೆ ಕುಸಿದು ಸುರಂಗವಾಗಿ ಮಾರ್ಪಟ್ಟಿತ್ತು. ಸ್ಥಳೀಯ…

Read More

ಅಗ್ನಿ ಅವಘಡ; ಐದಾರು ಮಳಿಗೆಗಳಿಗೆ ಹಾನಿ

ದಾಂಡೇಲಿ: ನಗರದ ಸಂಡೆ ಮಾರ್ಕೆಟಿನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂರು ಮಳಿಗೆಗಳಿಗೆ ಹಾಗೂ ಸಂಡೆ ಮಾರ್ಕೆಟಿನ ಆವರಣದಲ್ಲಿರುವ ಎರಡು ಬಯಲು ಅಂಗಡಿಗಳಿಗೆ ಹಾನಿಯಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾದ ಘಟನೆ ಇಂದು ಮಂಗಳವಾರ ನಸುಕಿನ ವೇಳೆಯಲ್ಲಿ ನಡೆದಿದೆ.ಸಂಡೆ ಮಾರ್ಕೆಟಿನಲ್ಲಿ ಬೆಂಕಿ…

Read More

ಬಿಜೆಪಿ ಅಭ್ಯರ್ಥಿ ರೂಪಾಲಿ ಪರ ಗೋವಾ ಸಚಿವರ ಮತ ಯಾಚನೆ

ಅಂಕೋಲಾ: ಕ್ಷೇತ್ರದ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಕೇಂದ್ರ ಸಚಿವರಾದ ಶ್ರೀಪಾದ ನಾಯ್ಕ ತಾಲೂಕಿನ ಹಲವು ಭಾಗಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಯ ಪರ ಮತಯಾಚನೆ ಮಾಡಿದರು.ನಂತರ ತಾಲೂಕಿನ ಶ್ರೀ ಮಹಮ್ಮಾಯಿ, ಶ್ರೀಕಾಳಮ್ಮ,…

Read More

ಜಿಲ್ಲೆಗೆ ಸಿದ್ದರಾಮಯ್ಯ,‌ ಪ್ರಿಯಾಂಕಾ ಗಾಂಧಿ ಆಗಮನ ನಿರೀಕ್ಷೆ

ಕುಮಟಾ: ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮೇ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ  ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಮುಖಂಡೆ ಪ್ರಿಯಾಂಕಾ ಗಾಂಧಿ ಸಹ…

Read More

ಭಕ್ತರಿಗಾಗಿ ತೆರೆದ ಕೇದಾರನಾಥ ಬಾಗಿಲು: ಚಾರ್ ಧಾಮ್ ಯಾತ್ರೆ ಪ್ರಾರಂಭ

ನವದೆಹಲಿ: ಶ್ಲೋಕಗಳ ಪಠಣ ಮತ್ತು ಗಟ್ಟಿಯಾದ ಡ್ರಮ್‌ಬಿಟ್‌ಗಳ ಮಧ್ಯೆ ಕೇದಾರನಾಥ ಧಾಮದ ಬಾಗಿಲುಗಳು ಯಾತ್ರಾರ್ಥಿಗಳಿಗೆ ಇಂದು ತೆರೆಯಲ್ಪಟ್ಟವು. ಕೇದಾರನಾಥ ದೇವಸ್ಥಾನದ ಪ್ರಧಾನ ಅರ್ಚಕ ಜಗದ್ಗುರು ರಾವಲ್ ಭೀಮಾ ಶಂಕರ ಲಿಂಗ ಶಿವಾಚಾರ್ಯರು ದ್ವಾರಗಳನ್ನು ತೆರೆದರು. ಕೇದಾರನಾಥ ದೇವಾಲಯವು ಶಿವನಿಗೆ…

Read More

ವಿವಿಧ ಬಗೆಯ ತಾಜಾ ಚಿಪ್ಸ್’ಗಳು ಲಭ್ಯ- ಜಾಹೀರಾತು

ತಾಜಾ ಚಿಪ್ಸ್’ಗಳು ಮಾರಾಟಕ್ಕಿವೆ.. ಈ ವರ್ಷದ ಹಲಸಿನಕಾಯಿ ಚಿಪ್ಸ್, ಬಾಳೆಕಾಯಿ ಚಿಪ್ಸ್ ಸೀಸನ್ ಆರಂಭವಾಗಿದೆ.. ಆಸಕ್ತರು ಸಂಪರ್ಕಿಸಿ 1) ಹಲಸಿನಕಾಯಿ ಚಿಪ್ಸ್ (Jackfruit Chips) – 550 rs per kg 2) ಬಾಳೆಕಾಯಿ ಚಿಪ್ಸ್ (Banana Chips)…

Read More

ರಾಷ್ಟ್ರ ಮೊದಲು ಎಂಬ ಕಲ್ಪನೆಯಿರುವ ಬಿಜೆಪಿಗೆ ಮತದಾರರು ಬೆಂಬಲಿಸಿ: ಸುಖುಮ್ ಮಜೂಮ್ದಾರ್

ಶಿರಸಿ : ಆರ್ಥಿಕ ಸಂಘರ್ಷ ಹಾಗೂ ವಿವೇಚನಾ ರಹಿತ ಯೋಜನೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ನಿಲುವುಗಳಿಂದಾಗಿ ರಾಷ್ಟ್ರದ ಸುರಕ್ಷತೆ ಅಪಾಯದಲ್ಲಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಖುಮ್ ಮಜೂಮ್ಧಾರ್ ಆರೋಪಿಸಿದರು. ನಗರ ಶಾಸಕರ ಕಚೇರಿಯಲ್ಲಿ ಆಯೋಜಿಸಿದ…

Read More
Back to top