Slide
Slide
Slide
previous arrow
next arrow

ಇಂದಿರಾಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ; ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಇಲ್ಲಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಉಪನ್ಯಾಸಕ ಡಾ.ಸರ್ಫ್ರಾಜ ಚಂದ್ರಗುತ್ತಿ,…

Read More

ಕ್ರಿಮ್ಸ್’ನಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಉದ್ಘಾಟನೆ: ಸದುಪಯೋಗ ಪಡೆದುಕೊಳ್ಳಲು ಮನವಿ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ನೂತನವಾಗಿ ಆರಂಭಿಸಿದ ಮಕ್ಕಳ ತೀವ್ರ ನಿಗಾ ಘಟಕವನ್ನು ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕ ಡಾ.ಗಜಾನನ ನಾಯಕರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳ ವೈದ್ಯರ ಕರ್ತವ್ಯ ನಿಷ್ಠೆ ಪ್ರಶಂಸಿಸುತ್ತ, ಕ್ರಿಮ್ಸ್…

Read More

ಆದಿಶಕ್ತಿ ಹೊಂಡಾ: ಭರವಸೆಯ ಸೇವೆಯೊಂದಿಗೆ ಸದಾ ನಿಮ್ಮ ಜೊತೆ- ಜಾಹಿರಾತು

ಆದಿಶಕ್ತಿ‌ ಹೊಂಡಾದ್ವಿಚಕ್ರ ವಾಹನದ ಅಧಿಕೃತ ಮಾರಾಟಗಾರರು ⏭️ ತ್ವರಿತ ಸಾಲ 💸⏭️ ಕಡಿಮೆ ಬಡ್ಡಿದರ 🎉⏭️ ಸ್ಥಳದಲ್ಲೇ ಎಕ್ಸ್‌ಚೇಂಜ್ 🥳⏭️ ಆಕರ್ಷಕ ಉಡುಗೊರೆಗಳು🎁🧧 ಹೊಂಡಾದ ಭರವಸೆಯ ಸೇವೆ ಭೇಟಿ ನೀಡಿ:ಆದಿಶಕ್ತಿ ಹೊಂಡಾಯಲ್ಲಾಪುರ ರಸ್ತೆಶಿರಸಿ Sales:  Tel:+917349776532 /33/34/35/36 Service: Tel:+919606083511…

Read More

ವಿವೇಕ್ ಹೆಬ್ಬಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಂಘಟನಾತ್ಮಕ ಸಭೆ

ಮುಂಡಗೋಡ : ತಾಲೂಕಿನ ಗುಂಜಾವತಿ ಗ್ರಾಮಪಂಚಾಯತ ವ್ಯಾಪ್ತಿಯ ಗುಂಜಾವತಿ ಮತ್ತು ಉಗ್ಗಿನಕೇರಿಯಲ್ಲಿ ಶನಿವಾರ ಯುವನಾಯಕ ವಿವೇಕ್ ಹೆಬ್ಬಾರ್ ಕಾರ್ಯಕರ್ತರ ಸಂಘಟನಾತ್ಮಕ ಸಭೆ ನಡೆಸಿದರು. ಬೂತ್ ಕಾರ್ಯಕರ್ತರೊಂದಿಗೆ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ, ಕಾರ್ಯಕರ್ತರನ್ನು…

Read More

ಬಾಮನವಾಡಿ ಗ್ರಾಮದಲ್ಲಿ ತೋಟಕ್ಕೆ ಬೆಂಕಿ; ಬೆಳೆ ನಾಶ

ಜೊಯಿಡಾ: ತಾಲೂಕಿನ ಜಗಲಬೇಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಮನವಾಡಿಯಲ್ಲಿ ಸಾಧಿಕ್ ಅಲಿ ಖಾನ್ ಎನ್ನುವವರ ತೋಟಕ್ಕೆ ಬೆಂಕಿ ತಗುಲಿ ಎರಡು ಎಕರೆ ಅಡಿಕೆ, ಬಾಳೆ, ತೆಂಗು ಗಿಡಗಳಿಗೆ ಹಾನಿಯಾದ ಘಟನೆ ನಡೆದಿದೆ. ಬಾಮನವಾಡಿಯ ಸರ್ವೆ ನಂ.12ರಲ್ಲಿ ಎರಡು ಎಕರೆ…

Read More

ಕೋಳಿಕೇರಿಯಲ್ಲಿ ಬಸ್ ನಿಲುಗಡೆಗೆ ಜಯ ಕರ್ನಾಟಕ ಆಗ್ರಹ: ಮನವಿ ಸಲ್ಲಿಕೆ

ಯಲ್ಲಾಪುರ: ತಾಲೂಕಿನ ಹುಬ್ಬಳ್ಳಿ ರಸ್ತೆ ಕೋಳಿಕೇರಿಯಲ್ಲಿ ಬಸ್ ನಿಲುಗಡೆ ಮಾಡುವಂತೆ ಜಯ ಕರ್ನಾಟಕ ಸಂಘಟನೆ ಕೋಳಿಕೇರಿ ಘಟಕ ಶುಕ್ರವಾರ ಸಾರಿಗೆ ಘಟಕದ ವ್ಯವಸ್ಥಾಪಕ ಸಂತೋಷ ರಾಯ್ಕರ್ ಅವರಲ್ಲಿ ತೆರಳಿ ಮನವಿ ನೀಡಿ, ಆಗ್ರಹಿಸಿದರು.ಕೋಳಿಕೇರಿಯಿಂದ ಯಲ್ಲಾಪುರಕ್ಕೆ ಪ್ರತಿ ದಿವಸ 100ಕ್ಕೂ…

Read More

ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಿರಿ: ದಿನಕರ ಶೆಟ್ಟಿ

ಹೊನ್ನಾವರ: ಮಹಿಳೆಯರ ಸ್ವಾವಲಂಬನೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಮಹಿಳಾ ಸಂಘಟನೆಗಳು ಅದರ ಸದುಪಯೋಗ ಪಡೆಯುವಂತೆ ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸ್ವ- ಸಹಾಯ ಸಂಘಗಳ ಜಿಲ್ಲಾ ಮಟ್ಟದ ವಸ್ತುಪ್ರದರ್ಶನ ಹಾಗೂ ಮಾರಾಟ…

Read More

ಸ್ಥಾನಮಾನ ಉಳಿಸಿಕೊಳ್ಳಲು ಮಹಿಳೆ ಗಟ್ಟಿಯಾಗಿ ಹೋರಾಡಬೇಕು: ನ್ಯಾ.ಲಕ್ಷ್ಮೀಬಾಯಿ ಪಾಟೀಲ

ಯಲ್ಲಾಪುರ: ಇಂದು ಮಹಿಳೆ ಯಾವುದಕ್ಕೂ ಜಗ್ಗದೆ ತಾನು ಪುರುಷರಿಗೆ ಕಡಿಮೆ ಇಲ್ಲ ಎನ್ನುವಂತೆ ಎಲ್ಲ ರಂಗದಲ್ಲೂ ಸಾಧನೆ ಮಾಡಿದ್ದಾಳೆ. ಮಹಿಳೆ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಗಟ್ಟಿಯಾಗಿ ಹೋರಾಟ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ…

Read More

ಮಾ.14ಕ್ಕೆ ಬಾಳಗೋಡದಲ್ಲಿ 108 ನಾರಿಕೇಳ ಗಣಹವನ: ಯಕ್ಷಗಾನ ಪ್ರದರ್ಶನ

ಸಿದ್ದಾಪುರ: ಬಾಳಗೋಡ ಶ್ರೀಮಹಾಗಣಪತಿ ದೇವಾಲಯದಲ್ಲಿ 108 ನಾರಿಕೇಳ ಗಣಹವನ, ಸಿದ್ಧಿಶ್ರೀ ಪ್ರಶಸ್ತಿ ವಿತರಣೆ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ಮಾ.14ರಂದು ನಡೆಯಲಿದೆ.ಮುಂಜಾನೆ ಶ್ರೀದೇವರ ಸನ್ನಿಧಿಯಲ್ಲಿ 108 ನಾರಿಕೇಳ, ಶ್ರೀ ಗಣಹವನ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ 7.45 ರಿಂದ ಸಿದ್ಧಿಶ್ರೀ…

Read More

ಮಾ.14ಕ್ಕೆ ಸಾಂಸ್ಕೃತಿಕ ಸಂಭ್ರಮ

ಜೊಯಿಡಾ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಕರಂಧ ಸ್ವರಸಂಗೀತ ಕಲಾ ಸಂಸ್ಥೆ ಸಹಭಾಗಿತ್ವದಲ್ಲಿ ಮಾ.14ರಂದು ಉಳವಿಯ ಶ್ರೀಚೆನ್ನಬಸವೇಶ್ವರ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮವನ್ನು ಶಾಸಕ ಆರ್.ವಿ.ದೇಶಪಾಂಡೆ…

Read More
Back to top