ಯಲ್ಲಾಪುರ: ಭಾರತದ ಅಭಿವೃದ್ಧಿಗೆ ಸೈನಿಕರು, ರೈತರ ಜೊತೆ ಕಾರ್ಮಿಕರು ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಎಪಿಎಂಸಿ ಆವರಣದಲ್ಲಿ ನಡೆದ ಜಿಲ್ಲಾ ಬಿಜೆಪಿಯ ಎಸ್‌ಟಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕ ಸಚಿವನಾಗಿ ನಾನು…
Read MoreMonth: March 2023
TSS: ಗುರುವಾರದ ವಿಶೇಷ ರಿಯಾಯಿತಿ- ಜಾಹೀರಾತು
🎊🎊 TSS CELEBRATING 100 YEARS🎊🎊 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 16-03-2022, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read Moreರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ
ಶಿರಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗು ಕನ್ನಡ ಕನ್ನಡಿಗರ ಶಿಕ್ಷಣ ರಕ್ಷಣಾ ವೇದಿಕೆ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳ ಟ್ಯೂಷನ್ ಸಮಾರೋಪ ಹಾಗು ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ತಾಲೂಕಿನ ದಾಸನಕೊಪ್ಪ ಮಲೆನಾಡು ಪ್ರೌಢಶಾಲೆಯಲ್ಲಿ…
Read Moreನಂದೋಳ್ಳಿ – ಅಣಲಗಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್
ಯಲ್ಲಾಪುರ : ತಾಲೂಕಿನ ನಂದೋಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಅಣಲಗಾರ ಕ್ರಾಸ್ ಬಳಿ ನಂದೋಳ್ಳಿ – ಅಣಲಗಾರ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಭೂಮಿ ಪೂಜೆ ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು. ನಂತರ ಕಾರಕುಂಕಿ…
Read Moreಚುನಾವಣೆ: ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಡಿಸಿ ಸೂಚನೆ
ಕಾರವಾರ: ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ರಾಜ್ಯಕ್ಕೆ ಆಗಮಿಸಿ ಚುನಾವಣೆ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ಮಾಡಿದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕೂಡಲೇ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ಚುನಾವಣೆ ಅಧಿಕಾರಿಗಳಿಗೆ…
Read More20 ದಿನಗಳಲ್ಲಿ ಸಾವಿರಾರು ಮಂದಿ ಜೆಡಿಎಸ್ ಸೇರ್ಪಡೆ: S.L.ಘೋಟ್ನೇಕರ್
ಹಳಿಯಾಳ: ನಾನು ಜೆಡಿಎಸ್ ಪಕ್ಷ ಸೇರಿದ 20 ದಿನಗಳಲ್ಲಿಯೇ ಕ್ಷೇತ್ರದಲ್ಲಿ ಈಗಾಗಲೇ ಮೂರು- ನಾಲ್ಕಾಂಶ ಕಾಂಗ್ರೆಸ್ಸಿಗರು ಹಾಗೂ ಅರ್ಧದಷ್ಟು ಬಿಜೆಪಿ ಕಾರ್ಯಕರ್ತರು, ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ. ಹೀಗಾಗಿ ನನ್ನ ಗೆಲುವು ಶತಃಸಿದ್ಧ ಎಂದು ವಿಧಾನ ಪರಿಷತ್ ಮಾಜಿ…
Read Moreಕಾಲುಸಂಕ ಜ್ವಲಂತ ಸಮಸ್ಯೆ; ಈಡೇರದ ಮುಖ್ಯಮಂತ್ರಿಯ ಆಶ್ವಾಸನೆ ಖೇದಕರ: ರವೀಂದ್ರ ನಾಯ್ಕ
ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂದು ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ಬಜೆಟ್‌ನಲ್ಲಿ ಈಡೇರದೇ ಇರುವುದು ಖೇದಕರ. ಗುಡ್ಡಗಾಡು ಪ್ರದೇಶದ ಸಂಪರ್ಕದ ಕೊರತೆಯನ್ನು ನೀಗಿಸುವಲ್ಲಿ…
Read Moreಮಾವಿನ ತೋಟಕ್ಕೆ ಬೆಂಕಿ ಫಸಲು ನಾಶ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ
ಮುಂಡಗೋಡ: ತಾಲೂಕಿನ ಕಾತೂರು ಗ್ರಾಮದ ಆಲಳ್ಳಿಯಲ್ಲಿ ರೈತರೋರ್ವರ ಮಾವಿನ ತೋಟಕ್ಕೆ ಮಧ್ಯಾಹ್ನದ ಬಿಸಿಲಿನಲ್ಲಿ ಬೆಂಕಿ ತಗುಲಿ ಈ ವರ್ಷದ ಮಾವಿನ ಫಸಲು ಎಲ್ಲಾ ನಾಶವಾದ ಘಟನೆ ನಡೆದಿದೆ.ಕಾತೂರಿನ ಆಲಳ್ಳಿ ಗ್ರಾಮದ ರೈತ ಕೃಷ್ಣ ಹನುಮಂತಪ್ಪ ಮೂಡಸಾಲಿ ಅವರ ಮೂರು…
Read Moreಮಾ.22ರಂದು ಗೋಳಿಯಲ್ಲಿ ಸ್ವರಾಂಜಲಿ ಸಂಗೀತ ಕಾರ್ಯಕ್ರಮ
ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಮಾ.22 ಬುಧವಾರ ಸಂಜೆ 6.30ರಿಂದ ಯುಗಾದಿ ಹಬ್ಬದ ಪ್ರಯುಕ್ತ ಸ್ವರಾಂಜಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ. ವಿಶ್ವನಾಥ ಮಂ ಹೆಗಡೆ ಹಳ್ಳದಕೈ ಹಾಗೂ ದಿ. ಡಾ. ಬಿಂದುಮಾಧವ ಪಾಠಕ್…
Read Moreನೀಟ್ ಪಿಜಿ ಎಂಟ್ರೆನ್ಸ್: 620ನೇ ಸ್ಥಾನ ಗಳಿಸಿದ ಕುಮಟಾದ ಚೇತನ್
ಕುಮಟಾ: ಇತ್ತೀಚೆಗೆ ನಡೆದ ನೀಟ್ ಪಿಜಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತದಡಿ ಮೂಲದ,ಡಾಕ್ಟರ್ ಚೇತನ್ ನಾಯ್ಕ್ ದೇಶಕ್ಕೆ 620ನೇ ಸ್ಥಾನ ಗಳಿಸಿ ಸಾಧನೆ ಗೈದಿದ್ದಾರೆ. ಪ್ರಸ್ತುತ ಕುಮಟಾ ತಾಲ್ಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ ಚೇತನ್ ನಾಯ್ಕ್…
Read More