ಟಿಎಸ್ಎಸ್ ಈ.ವಿ. Take Charge with the new Ampere Magnus EX Electric Scooter Get exclusive benefits & discounts ಸಂಪರ್ಕಿಸಿ:ಟಿಎಸ್ಎಸ್ ಈ.ವಿ.ಕೆಂಡಮಹಾಸತಿ ದೇವಸ್ಥಾನದ ಹತ್ತಿರ, ಯಲ್ಲಾಪುರ ರಸ್ತೆ, ಶಿರಸಿ6361290449tssevsrs@gmail.com TSS Sirsi
Read MoreMonth: February 2023
‘ಕೃಷ್ಣ ಸ್ಮರಣ’ ಪುರಸ್ಕಾರಕ್ಕೆ ಕೇಶವ ಕೊಳಗಿ, ಮೋಹನ ಹೆಗಡೆ ಆಯ್ಕೆ
ಶಿರಸಿ: ಯಕ್ಷಗಾನ ತಾಳಮದ್ದಲೆ ಅರ್ಥದಾರಿಯಾಗಿ ನಾಡಿನಲ್ಲಿ ಹೆಸರು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟ ನೆನಪಿನಲ್ಲಿ ಈ ಬಾರಿ ಇಬ್ಬರಿಗೆ ಕೃಷ್ಣ ಸ್ಮರಣ ಪುರಸ್ಕಾರ ಪ್ರಕಟಿಸಲಾಗಿದೆ. ಬಡಗಿನ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಹಾಗೂ ಹೆಸರಾಂತ ಅರ್ಥಧಾರಿ ಮೋಹನ…
Read Moreಅಗಸೂರಲ್ಲಿ ವಿದ್ಯುತ್ ಖಾಸಗೀಕರಣ ವಿರುದ್ಧ ರೈತರ ಸಭೆ
ಅಂಕೋಲಾ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ವಿದ್ಯುತ್ ಮಸೂದೆ-22 ನ್ನು ವಿರೋಧಿಸಿ ಅಗಸೂರನಲ್ಲಿ ಗ್ರಾಮ ಪಂಚಾಯತ್ ಮಟ್ಟದ ನೀರಾವರಿ ಪಂಪಸೆಟ್ ರೈತರ ಮತ್ತು ಅರಣ್ಯ ಅತಿಕ್ರಮಣದಾರರ ಸಭೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು. ಕರ್ನಾಟಕ ಪ್ರಾಂತ ರೈತ ಸಂಘದ…
Read Moreಜಯಘೋಷಗಳೊಂದಿಗೆ ನಡೆದ ಉಳವಿಯ ಮಹಾ ರಥೋತ್ಸವ
ಜೊಯಿಡಾ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ಶ್ರೀಕ್ಷೇತ್ರ ಉಳವಿ ಜಾತ್ರೆ ಜಯಘೋಷಗಳೊಂದಿಗೆ ಸೋಮವಾರ ಸಂಜೆ 4 ಗಂಟೆಗೆ ತೇರನ್ನು ಎಳೆಯುವುದರ ಮೂಲಕ ಅದ್ದೂರಿಯಾಗಿ ರಥೋತ್ಸವ ಸಂಪನ್ನಗೊoಡಿತು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಉಳವಿ ಚನ್ನಬಸವೇಶ್ವರ ಟ್ರಸ್ಟ್…
Read Moreಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಸಿದ್ದಾಪುರದಿದಂದ ಶಿರಸಿಗೆ ಕಾಂಗ್ರೆಸ್ ಪಾದಯಾತ್ರೆ
ಸಿದ್ದಾಪುರ: ಶಿರಸಿ- ಸಿದ್ದಾಪುರ ಕ್ಷೇತ್ರದ ಅಭಿವೃದ್ಧಿ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧವಾಗಿ ನಾವು ಫೆ.09ರಂದು ಸಿದ್ದಾಪುರದಿಂದ ಶಿರಸಿ ಉಪವಿಭಾಗಧಿಕಾರಿಗಳ ಕಛೇರಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಅಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ 8 ಗಂಟೆಗೆ ಪ್ರಾರಂಭಿಸಲಿದ್ದೇವೆ. ಮಧ್ಯಾಹ್ನ 3 ಗಂಟೆಗೆ…
Read Moreಫ್ರಾನ್ಸಿಸ್ ಕ್ಸೇವಿಯರ್ ಫೆಸ್ಟ್: ಅಂಕೋಲಾದ ಮಡಿಕೆಗೆ ಭಾರೀ ಬೇಡಿಕೆ
ಅಂಕೋಲಾ: ಗೋವಾ ರಾಜ್ಯದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುವ ಫೆಸ್ಟ್’ಗೆ ಅಂಕೋಲಾದಲ್ಲಿ ತಯಾರಿಸುವ ಮಣ್ಣಿನಿಂದ ಮಾಡಿದ ಮಡಿಕೆ ಮತ್ತು ಉರುವಲು ಒಲೆಗಳಿಗೆ ಭಾರಿ ಬೇಡಿಕೆ ಇದ್ದು, ಅದನ್ನು ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ತಾಲೂಕಿನ ಕುಂಬಾರಕೇರಿ ಗ್ರಾಮದಲ್ಲಿ…
Read Moreಬೋಟ್ ಇಂಜನ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ 30 ದಿನಗಳ ಕಾಲ ಬೋಟ್ ಇಂಜನ್ ರಿಪೇರಿ ತರಬೇತಿಯನ್ನು ಹಮ್ಮಿಕೊಂಡಿದೆ. ಆಸಕ್ತ 18 ರಿಂದ 45 ವರ್ಷದೊಳಗಿನ ಯುವಕ, ಯುವತಿಯರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ,ವಿರ್ದ್ಯಾರ್ಹತೆ, ಇನ್ನಿತರ…
Read Moreಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿ ಹೂಡಿಕೆ, ಎಸ್‌ಬಿಐನಿಂದ ಸಾಲ: ಕಾಂಗ್ರೆಸ್’ನಿಂದ ತನಿಖೆಗೆ ಆಗ್ರಹ
ಕಾರವಾರ: ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿ ಹೂಡಿರುವ ಬಂಡವಾಳ ಮತ್ತು ಎಸ್‌ಬಿಐ ಬ್ಯಾಂಕ್ ನೀಡಿರುವ ಸಾಲದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ಅಥವಾ ಲೋಕಸಭಾ ಸದಸ್ಯರ ಜಂಟಿ ಸಮಿತಿಯಿಂದ ತನಿಖೆಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್…
Read More‘ಮಾರ್ಕೆಪೂನವ್’: ಸೂಜಿ ಚುಚ್ಚಿಸಿಕೊಂಡು ಹರಕೆ ಸಮರ್ಪಿಸಿದ ಭಕ್ತರು
ಕಾರವಾರ: ತಾಲ್ಲೂಕಿನ ಮಾಜಾಳಿಯಲ್ಲಿ ಸೋಮವಾರ ‘ಮಾರ್ಕೆಪೂನವ್’ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಹರಕೆಯ ನಿಮಿತ್ತ ಗಂಡು ಮಕ್ಕಳಿಗೆ ಹೊಟ್ಟೆಯ ಭಾಗಕ್ಕೆ ಸೂಜಿ ಚುಚ್ಚಿ ದಾರ ಪೋಣಿಸುವ ಸಂಪ್ರದಾಯ ನಡೆಯಿತು. ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ…
Read Moreನಿರ್ದಿಷ್ಟ ಗುರಿ ಇದ್ದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ: ಎನ್.ಎಸ್.ಭಟ್
ಕಾರವಾರ: ನಿರ್ದಿಷ್ಟ ಗುರಿ ಮತ್ತು ಛಲವಿದ್ದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂದು ತಮ್ಮ 71ನೇ ವಯಸ್ಸಿನಲ್ಲಿ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಎನ್.ಎಸ್.ಭಟ್ ಸುಗಾವಿ ಹೇಳಿದರು. ಹವ್ಯಕ ಸಾಂಸ್ಕೃತಿಕ ಸಂಘದಿಂದ ನಗರದ ಶೃಂಗೇರಿ ಶಂಕರ…
Read More