Slide
Slide
Slide
previous arrow
next arrow

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ: ಆರ್.ವಿ. ದೇಶಪಾಂಡೆ

ಮುಂಡಗೋಡ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಜೈಭೇರಿ ಬಾರಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು 100% ಸತ್ಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದರು.ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಸುಮಾರು 200ಕ್ಕೂ ಅಧಿಕ…

Read More

ಜುಗಾರಾಟ ಮುಂದುವರಿಸಿದ್ದವನಿಗೆ ಗಡಿಪಾರು ಆದೇಶಿಸಿದ ಡಿಸಿ

ಕಾರವಾರ: ನಗರ ವ್ಯಾಪ್ತಿಯಲ್ಲಿ ತನ್ನ ಸಹಚರರೊಂದಿಗೆ ಓಸಿ, ಮಟಕಾ ಜುಗಾರಾಟ ಆಡಿಸುವುದು ಮತ್ತು ಸಾರ್ವಜಿನಿಕರಿಗೆ ಆಡಲು ಪ್ರೋತ್ಸಾಹಿಸುತ್ತಿದ್ದ ತಾಲೂಕಿನ ಚಿತ್ತಾಕುಲಾ ವಿನಾಯಕ ಹರಿಕಂತ್ರ ಅಲಿಯಾಸ್ ಕಿಂಗ್‌ನನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಈತನ ವಿರುದ್ದ ಕಳೆದ 2015ರಿಂದ ಈವರೆಗೆ ಒಟ್ಟೂ…

Read More

ಫೆ.16ಕ್ಕೆ ರಾಷ್ಟ್ರೀಯ ಆದಿ‌ ಮಹೋತ್ಸವ: ಪ್ರಧಾನಿ‌ ಮೋದಿ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.16, ಗುರುವಾರ ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಆದಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, 28 ರಾಜ್ಯಗಳು ಮತ್ತು ಕೇಂದ್ರಾಡಳಿತ…

Read More

‘ಅಂಕೋಲಾ ಉತ್ಸವ- 2023’ : ಅಮ್ಮೆಂಬಳ ಆನಂದಗೆ ‘ಸತ್ಯಾಗ್ರಹ’ ಪ್ರಶಸ್ತಿ

ಅಂಕೋಲಾ: ‘ಅಂಕೋಲಾ ಉತ್ಸವ- 2023’ ಸಮಿತಿಯು ಕವಿ- ಕರ್ಮಯೋಗಿ ಡಾ.ದಿನಕರ ದೇಸಾಯಿ ಅವರ ಒಡನಾಡಿ ಹಾಗೂ ಹಿರಿಯ ಪತ್ರಕರ್ತರು ಮತ್ತು ಪರಿಸರವಾದಿ ಅಮ್ಮೆಂಬಳ ಆನಂದ ಅವರಿಗೆ ಪ್ರಸಕ್ತ ಸಾಲಿನ ‘ಸತ್ಯಾಗ್ರಹ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.ಸಂಗಾತಿ ರಂಗಭೂಮಿ ಆಶ್ರಯದಲ್ಲಿ ನಡೆಯುತ್ತಿರುವ…

Read More

ಮನೆಯಲ್ಲಿ ಅವಿತುಕೊಂಡಿದ್ದ ಜೋಡಿ ನಾಗರಹಾವು ವಾಪಾಸ್ ಕಾಡಿಗೆ

ಕಾರವಾರ: ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಅವಿತುಕೊಂಡಿದ್ದ ಜೋಡಿ ನಾಗರ ಹಾವನ್ನ ಕೊನೆಗೂ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ. ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದ ರಾಮು ಎನ್ನುವವರ ಮನೆಯಲ್ಲಿ ಹದಿನೈದು ದಿನಗಳಿಂದ ಎರಡು ಹಾವುಗಳು ಅವಿತುಕೊಂಡಿದ್ದು, ಸೆರೆ ಹಿಡಿಯಲು ಎಷ್ಟೇ…

Read More

ಡಿಪಿಎಲ್ ಕ್ರಿಕೆಟ್ ಪಂದ್ಯಾವಳಿ; ಸ್ಟಾರ್ಲಿಂಗ್ ರಾಯಲ್ಸ್ ಚಾಂಪಿಯನ್

ದಾಂಡೇಲಿ: ನಗರದ ಡಿ.ಎಫ್.ಎ ಮೈದಾನದಲ್ಲಿ ಕಳೆದ ಐದು ದಿನಗಳಿಂದ ವೈಭವಯುತವಾಗಿ ನಡೆಯುತ್ತಿದ್ದ ಡಿಪಿಲ್ ಕ್ರಿಕೆಟ್ ಜಾತ್ರೆ ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿದೆ.ಎಂಟು ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಹಂತಕ್ಕೆ ಸ್ಟಾರ್ಲಿಂಗ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವನ್ ತಂಡ ಪ್ರವೇಶ…

Read More

TSS: TRIPLE TREAT ಒಂದೇ ಕಡೆ ಮೂರು ಕೊಡುಗೆ- ಜಾಹೀರಾತು

TSS ಸೂಪರ್ ಮಾರ್ಕೆಟ್ TRIPLE TREAT ಒಂದೇ ಕಡೆ ಮೂರು ಕೊಡುಗೆಗಳು ₹895/- ಮೌಲ್ಯದ 1ಕೂಲ್ ಡ್ಯೂಡ್ ಶರ್ಟ್’ಗೆ 1 ಶರ್ಟ್ 👕👖ಹಾಗೂ₹1295/- ಮೌಲ್ಯದ 1ಕೂಲ್ ಡ್ಯೂಡ್ ಪ್ಯಾಂಟ್’ಗೆ 1ಪ್ಯಾಂಟ್ ಉಚಿತ👕👖 ಈ‌ ಕೊಡುಗೆ ಫೆಬ್ರುವರಿ 13 ರಿಂದ…

Read More

ದುಬೈಗೆ ತೆರಳುತ್ತಿದ್ದ ಭಟ್ಕಳಿಗರಿಂದ 2.6 ಕೋಟಿ ರೂ. ಮೌಲ್ಯದ ವಜ್ರ ವಶ

ಭಟ್ಕಳ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಇಬ್ಬರು ಪ್ರಯಾಣಿಕರಿಂದ 2.6 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ.ಶನಿವಾರ ದುಬೈಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಭಟ್ಕಳದ ಅನಸ್ ಮತ್ತು ಅಮರ್ ಎಂಬ ಇಬ್ಬರು…

Read More

ಮಾರ್ಚ್ ಮೊದಲ ವಾರದಲ್ಲಿ ಕರಾವಳಿ ಉತ್ಸವ ಆಯೋಜನೆಗೆ ತೀರ್ಮಾನ

ಕಾರವಾರ: ಜಿಲ್ಲೆಯ ಅತಿದೊಡ್ಡ ಹಾಗೂ ವಿಜೃಂಭಣೆಯಿಂದ ನಡೆಯುವ ಕರಾವಳಿ ಉತ್ಸವವನ್ನು ಮಾರ್ಚ್ ಮೊದಲ ವಾರದಲ್ಲಿ ನಡೆಸಲು ಮುಂದಾಗಲಾಗಿದೆ.ಈ ಹಿಂದೆಯೇ 2-3 ಬಾರಿ ಉತ್ಸವ ನಡೆಸಲು ಸಭೆ ನಡೆದಿದ್ದರೂ ದಿನಾಂಕ ಹೊಂದಾಣಿಕೆ ಹಾಗೂ ಅನುದಾನದ ಕುರಿತಾಗಿ ಒಮ್ಮತ ಬಾರದ ಕಾರಣ…

Read More

ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಶವವಾಗಿ ಪತ್ತೆ

ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ತಾಲೂಕಿನ ಹಾರವಾಡ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕಾರವಾರ ತಾಲ್ಲೂಕಿನ ಚಿತ್ತಾಕುಲ ಮೂಲದ ವಾಸು ಹರಿಕಾಂತ್ (45) ಮೃತ ಮೀನುಗಾರ. ನಿನ್ನೆ ಸಮುದ್ರ ತೀರದ ಬಳಿ ಮೀನು ಹಿಡಿಯಲು ತೆರಳಿದ್ದ ವಾಸು, ಕಣ್ಮರೆಯಾಗಿದ್ದ. ಆದರೆ ಶವವಾಗಿ…

Read More
Back to top