ಶಿರಸಿ: ನಗರದ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗ ಐಕ್ಯುಎಸಿ ಸಹಯೋಗದೊಂದಿಗೆ ಕಾಲೇಜಿನಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಧ್ಯಾಪಕರುಗಳಿಗಾಗಿ ನ್ಯಾಕ್ ಮಾನ್ಯತೆ ಪಡೆಯುವಲ್ಲಿ ತಂತ್ರಜ್ಞಾನದ ಪಾತ್ರ ಎಂಬ ವಿಷಯದ ಕುರಿತು ರಾಣೆಬೆನ್ನೂರಿನ ವಿಶನ್…
Read MoreMonth: December 2022
ಕ್ರೀಡೆಯ ಗೆಲುವಿಗೆ ಸಹನೆ,ಸಹಕಾರ, ಸಾಮರ್ಥ್ಯ ಇರಬೇಕು: ಪ್ರಭಾಕರ್ ಹೆಗಡೆ
ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಡಿ.23ರಂದು ಶಾಲಾ ವಾರ್ಷಿಕ ಕ್ರೀಡಾಕೂಟ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ ಹುಗ್ಗಿಕೊಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ನಂತರ ಇವರು ಮಾತನಾಡುತ್ತಾ, ಕ್ರೀಡೆಯ ಗೆಲುವಿಗೆ…
Read Moreಡಿ. 25ಕ್ಕೆ ಕಲಗದ್ದೆಯಲ್ಲಿ ಅನಂತೋತ್ಸವ, ಯಕ್ಷಗಾನ ಸಂಭ್ರಮ
ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದ ಆವಾರದಲ್ಲಿ ಡಿ.25ರ ಸಂಜೆ 7 ರಿಂದ ಮೂರು ದಿನಗಳ ಕಾಲ ಅನಂತೋತ್ಸವ, ಯಕ್ಷಗಾನ ಸಂಭ್ರಮ ಕಾರ್ಯಕ್ರಮವನ್ನು ಇಲ್ಲಿನ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ…
Read MoreTSS ಸಿಪಿ ಬಜಾರ್: ರವಿವಾರದ ವಿಶೇಷ ರಿಯಾಯಿತಿ- ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎉 SUNDAY SPECIAL SALE 🎉 🎊 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎊 ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ 25-12-2022 ರಂದು ಮಾತ್ರ ಭೇಟಿ ನೀಡಿTSS…
Read Moreಮಾರಿಕಾಂಬಾ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಮ್ಮಿಲನ: ವಿದ್ಯಾರ್ಥಿ ಜೀವನ ಕ್ಷಣಗಳ ಮೆಲುಕು
ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಸರಕಾರಿ ಹೈಸ್ಕೂಲಿನಿಂದ 1958 ರ ಎಸ್ ಎಸ್ ಎಲ್ ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ನಗರದ ರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಕಲೆತು ವಿದ್ಯಾರ್ಥಿ ಜೀವನದ ಮೆಲಕು ಹಾಕಿದರು. 25 ಕ್ಕೂ ಅಧಿಕ ವಿದ್ಯಾರ್ಥಿಗಳು…
Read Moreಕಿಕ್ಕಿರಿದ ಸಂಗೀತಾಭಿಮಾನಿಗಳ ನಡುವೆ ಯಶಸ್ವಿಯಾದ “ಲಯನ್ಸ್ ಸುವರ್ಣ ಸಂಗೀತ ಸಿಂಚನ”
ಶಿರಸಿ: ನಗರದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಎಜ್ಯುಕೇಶನ್ ಸೊಸೈಟಿಯು ಶಿರಸಿ ಲಯನ್ಸ ಕ್ಲಬ್ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಸಂಗೀತ ಸಿಂಚನ” ಕಾರ್ಯಕ್ರಮವು ಕಿಕ್ಕಿರಿದು ಸೇರಿದ್ದ ಸಂಗೀತಾಭಿಮಾನಿಗಳಿಗೆ ರಸದೂಟ ಬಡಿಸುವಲ್ಲಿ ಯಶಸ್ವಿಯಾಯಿತು.ಸಂಗೀತ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಪದ್ಮಶ್ರೀ…
Read Moreಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ರಾಷ್ಟ್ರಮಟ್ಟದ ಸಮ್ಮೇಳನ: ಡಾ. ಜಿ.ಎ. ಹೆಗಡೆ ಸೋಂದಾ ಭಾಗಿ
ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ನಾಲ್ಕನೆಯ ರಾಷ್ಟ್ರಮಟ್ಟದ ಸಮ್ಮೇಳನವು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಡಿ.25,ರವಿವಾರದಂದು ನಡೆಯಲಿದೆ. ಆಂಧ್ರದ ಖ್ಯಾತ ವಿದ್ವಾಂಸ ಡಾ.ರಾಜಾ ಎಸ್. ಗಿರಿ ಆಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಏರ್ಪಾಟಾಗಿದ್ದು,ಶಿರಸಿ ನಗರದ ಬಹುಶ್ರುತ ವಿದ್ವಾಂಸ ನಿವೃತ್ತ…
Read Moreಹೃದಯಾಘಾತದಿಂದ ಇಹಲೋಕ ತ್ಯಜಿಸಿದ ವೇ.ಮೂ ರಾಮಚಂದ್ರ ಭಟ್
ಶಿರಸಿ: ತಾಲೂಕಿನ ಕೊಡೆಗದ್ದೆಯ ವೇದಮೂರ್ತಿ ರಾಮಚಂದ್ರ ಗಣಪತಿ ಭಟ್ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಶ್ರೇಷ್ಠವಾದ ಕುಟುಂಬದಲ್ಲಿ ಜನಿಸಿ,ತಮ್ಮ ಹೆಸರಿಗೆ ತಕ್ಕಂತೆ ಜೀವನದ ಕೊನೆಕ್ಷಣದವರೆಗೂ ಕಟ್ಟುನಿಟ್ಟಿನ ಆದರ್ಶ ಜೀವನವನ್ನು ನಡೆಸಿದ್ದರು.ರೇವಣಕಟ್ಟಾ ಪಾಠಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಾ ಪಾಠಶಾಲೆಯ ಏಳ್ಗೆ,…
Read Moreಕಲೋತ್ಸವ: ಮಾರಿಕಾಂಬಾದ ಅಜಯ್ ಹೆಗಡೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಶಿರಸಿ: ಕಳೆದ ನವೆಂಬರನಲ್ಲಿ ನಡೆದ ಕಲೋತ್ಸವ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಅಜಯ್ ರಮೇಶ್ ಹೆಗಡೆ ಬಾಲಕರ ಜಾನಪದ ನೃತ್ಯ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾನೆ.ಜಾನಪದ ನೃತ್ಯದಲ್ಲಿ ಯಕ್ಷಗಾನ ವಿಭಾಗದಲ್ಲಿ…
Read Moreಪ್ರವಾಸಿ ತಾಣದ ಆದೇಶ ಹಿಂಪಡೆಯಲು ಜೈನ ಸಮಾಜದ ಮನವಿ
ದಾಂಡೇಲಿ: ಜೈನ ಧರ್ಮದ ಪರಮೋಚ್ಛ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಪ್ರವಾಸಿ ತಾಣ ಎಂದು ಆದೇಶ ಹೊರಡಿಸಿರುವುದು ಖಂಡನೀಯ. ಈ ಕೂಡಲೆ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಜೈನ ಸಮಾಜ ಸೇವಾ…
Read More