ಕಾರವಾರ: 67ನೇ ಕರ್ನಾಟಕ ರಾಜ್ಯೋತ್ಸವವನ್ನು ತಾಲೂಕಿನ ನಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಧ್ವಜಾರೋಹಣ ನಡೆಸುವ ಮೂಲಕ ಆಚರಿಸಿದರು. ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅವರು ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ಈ ಸಂದರ್ಭದಲ್ಲಿ…
Read MoreMonth: November 2022
ಜಿಎಂ ಸಾಸಿವೆ ವಾಣಿಜ್ಯ ಬಳಕೆಗೆ ಆತುರ ಬೇಡ: ಕೆಪಿಆರ್‌ಎಸ್ ಆಗ್ರಹ
ಕಾರವಾರ: ಕೃಷಿಗೆ ಜಿಎಂ ಸಾಸಿವೆ ಲಭ್ಯವಾಗುವಂತೆ ಮಾಡುವ ಒಂದು ಹೆಜ್ಜೆಯಾಗಿ, ಜೆನೆಟಿಕ್ ಇಂಜಿನಿಯರಿಂಗ್ ಪರಿಶೀಲನಾ ಸಮಿತಿಯು ಜೈವಿಕವಾಗಿ ಮಾರ್ಪಾಡಿಸಿದ ಸಾಸಿವೆ ಬೀಜ ಉತ್ಪಾದನೆ ಹಾಗೂ ಪರೀಕ್ಷೆಗೆ ಹಸಿರು ನಿಶಾನೆ ನೀಡಿರುವುದನ್ನು ಅತುರದ ಕ್ರಮ ಎಂದು ಕರ್ನಾಟಕ ಪ್ರಾಂತ ರೈತ…
Read Moreಕನ್ನಡ ಗೀತೆಗಳ ಝೇಂಕಾರ ,ನೃತ್ಯಗಳ ಮೂಲಕ ರಾಜ್ಯೋತ್ಸವ ಆಚರಣೆ
ಕುಮಟಾ: ಪಟ್ಟಣದ ನೆಹರು ನಗರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ರೋಟರಿ ಏನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಪುಟ್ಟ ಮಕ್ಕಳಲ್ಲಿ ಕನ್ನಡ ಪ್ರೇಮ ಮೂಡಿಸುವಲ್ಲಿ ಯಶಸ್ವಿಯೆನಿಸಿತು. ಕನ್ನಡಮ್ಮನ ಅಲಂಕೃತ ಭಾವಚಿತ್ರಕ್ಕೆ ಪುಷ್ಪ ನಮನ, ಕರ್ನಾಟಕದ ಭೂಪಟಕ್ಕೆ…
Read Moreನಾಳಿನ ಸದೃಢ ಕನ್ನಡ ನಾಡು ನಿರ್ಮಾಣಕ್ಕೆ ನೀವೆಲ್ಲಾ ಪಣತೊಡಬೇಕು:ಎನ್.ಆರ್.ಗಜು
ಕುಮಟಾ: ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಮಕ್ಕಳಿಗೆ ಕೀಳರಮೆ ಎಂದಿಗೂ ಸಲ್ಲದು. ಹೊಸ ಶಿಕ್ಷಣ ನೀತಿಯೂ ಮಾತೃಭಾಷೆಗೇ ಮನ್ನಣೆ ನೀಡುತ್ತಿದೆ. ನಾಳಿನ ಸದೃಢ ಕನ್ನಡ ನಾಡು ನಿರ್ಮಾಣಕ್ಕೆ ನೀವೆಲ್ಲಾ ಪಣತೊಡಬೇಕು ಎಂದು ವಿಶ್ರಾಂತ ಮುಖ್ಯಾಧ್ಯಾಪಕ, ಕನ್ನಡ ಸಾಹಿತ್ಯ ಪರಿಷತ್ತಿನ…
Read Moreಬೊಮ್ಮಾ ನಾಗಪ್ಪ ನಾಯಕನಿಧನ
ಗೋಕರ್ಣ: ಇಲ್ಲಿನ ಹಿರೇಗುತ್ತಿ ಸಮೀಪದ ಮೊರಬಾದ ನಿವಾಸಿ ಬೊಮ್ಮಾ ನಾಗಪ್ಪ ನಾಯಕ ಮುದ್ದನಾಯ್ಕನ ಮನೆ (83) ಇತ್ತೀಚಿಗೆ ನಿಧನರಾದರು.ಮೃತರು ಹನುಮಂತ ನಾಯಕ, ನಾರಾಯಣ ನಾಯಕ ಇಬ್ಬರು ಪುತ್ರರು ಹಾಗೂ ದೇವಮ್ಮ, ಜಾನಕಿ ಈರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು…
Read Moreಕನ್ನಡ ನಾಡು-ನುಡಿಯ ರಕ್ಷಣೆಗೆ ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕಿದೆ :ಪಿ.ಕೇಣಿ
ಅಂಕೋಲಾ: ತಾಲೂಕಿನ ಬೇಲೆಕೇರಿ ಖಾರ್ವಿವಾಡೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನವು ಗ್ರಾಮದಲ್ಲಿ ನಡೆಯಿತು. ವಿವಿಧ ರೂಪಕಗಳು ಮೆರವಣೆಯಲ್ಲಿ ಗಮನ ಸೆಳೆದವು. ಕನ್ನಡಾಂಬೆಗೆ ಜೈ ಘೋಷವನ್ನು…
Read Moreಅಥ್ಲೆಟಿಕ್ ನಲ್ಲಿ ಸಾಧನೆಗೈದ ವಿದ್ಯಾರ್ಥಿ
ಶಿರಸಿ: ತಾಲೂಕಿನ ಬಂಡಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಹರಿಕೃಷ್ಣ ಗೌಡ ವೀರಾಗ್ರಣಿಯಾಗಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 17 ವರ್ಷ ವಯೋಮಿತಿ ಒಳಗಿನ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಕ್ರೀಡಾಕೂಟದ 3000 ಮೀ. 1,500 ಮೀ.…
Read Moreಜನಮನ ಸೂರೆಗೊಳಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ತಾಲೂಕು ಆಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾವೆಲ್ಲರೂ ಕನ್ನಡದಲ್ಲೆ ಮಾತನಾಡುವ ಮತ್ತು ವ್ಯವಹರಿಸುವ ಮೂಲಕ…
Read Moreಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ
ಅಂಕೋಲಾ: 67ನೇ ಕನ್ನಡ ರಾಜ್ಯೋತ್ಸವವನ್ನು ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಗಿದ್ದು, ಪಟ್ಟಣದಲ್ಲಿನ ಆಯಾ ಶಾಲೆಗಳ ಸ್ಥಬ್ಧ ಚಿತ್ರಗಳು ಸೇರಿದಂತೆ ಸ್ಥಳೀಯ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ ಪಟ್ಟಣದಲ್ಲಿ ನಡೆಯಿತು. ತಹಶೀಲ್ದಾರ ಉದಯ ಕುಂಬಾರ ರಾಜ್ಯೋತ್ಸವದ ಪಥಸಂಚಲನಕ್ಕೆ ಚಾಲನೆ ನೀಡಿದರು. ಸ್ಥಳೀಯ…
Read Moreದಿನಕರ್ ಶೆಟ್ಟಿ ಯಿಂದ ವ್ಯಾಯಾಮ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಕುಮಟಾ: ಗಿಬ್ ಸರ್ಕಲ್‌ನಲ್ಲಿರುವ ಪುರಸಭೆಯ ವ್ಯಾಯಾಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕ ದಿನಕರ ಶೆಟ್ಟಿ ಅವರು ಪವರ್ ಲಿಪ್ಟಿಂಗ್ ಮಾಡುವ ಮೂಲಕ ನೆರವೇರಿಸಿದರು.ನಂತರ ಮಾತನಾಡಿದ ಅವರು, ಈ ವ್ಯಾಯಾಮ ಶಾಲೆಯ ಕಟ್ಟಡವನ್ನು ನಿರ್ಮಿಸಿಕೊಡುವ ಬಗ್ಗೆ ವಿದ್ಯಾರ್ಥಿಗಳು ನನ್ನ…
Read More