ದಾಂಡೇಲಿ: ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರ ದಾಂಡೇಲಿಯ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ದುಂಡಪ್ಪ ಗೂಳೂರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಡೆದ ಶಿಕ್ಷಕ ಅಬ್ದುಲ್ ರಜಾಕ್ ಭಾಗವಾನ್…
Read MoreMonth: November 2022
ಡಾ.ಟಿ.ಸಿ.ಮಲ್ಲಾಪುರಮಠ ನಿಧನ
ಹಳಿಯಾಳ: ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕ, ಜ್ಯೋತಿಷ್ಯ ಪರಿಣಿತ, ಆಯುರ್ವೇದ ವೈದ್ಯ, ತೇರಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಟಿ.ಸಿ.ಮಲ್ಲಾಪುರಮಠ ಅವರು ಪಟ್ಟಣದ ಬ್ರಾಹ್ಮಣಗಲ್ಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೂಲತಃ ರಾಮದುರ್ಗ ತಾಲೂಕಿನ…
Read Moreಪುನೀತ ಅಭಿಮಾನಿ ಬಳಗದಿಂದ ಶೃದ್ಧಾಂಜಲಿ
ಅಂಕೋಲಾ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪುನೀತ ರಾಜಕುಮಾರ ಅವರ ಸ್ಮರಣಾರ್ಥವಾಗಿ ಅಂಕೋಲಾ ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪುನೀತ ರಾಜಕುಮಾರ ಅಭಿಮಾನಿ ಬಳಗದಿಂದ ನೀಡಲಾಗಿದ್ದ ಆಲದ ಮತ್ತು ಸಂಪಿಗೆ ಗಿಡದ ಹಿಂಬದಿ ನಾಮಫಲಕವನ್ನು ಅಳವಡಿಸಿ ಶೃದ್ಧಾಂಜಲಿ…
Read Moreಹೊಸಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸರಸ್ವತಿ ಪೂಜೆ
ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ಬದನಗೋಡ ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಮಟ್ಟೇರ್ ಮಾತನಾಡಿದರು. ಮಕ್ಕಳು ಮಹಾತ್ಮರ ವೇಷಭೂಷಣ ಧರಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಮಕ್ಕಳಿಂದ…
Read Moreಮುತುವರ್ಜಿಯಿಂದ ಕನ್ನಡ ನುಡಿ ಉಳಿಸುವ ಕೆಲಸವಾಗಬೇಕಾಗಿದೆ: ಜೆ.ಪಿ.ಎನ್.ಹೆಗಡೆ
ಸಿದ್ದಾಪುರ: ಭಾಷೆಯೊಂದು ಬಳಸುವುದು ಮತ್ತು ಬೆಳೆಸುವುದರಿಂದಲೇ ಉಳಿಯ ಬೇಕಾದ ಅನಿವಾರ್ಯತೆ ಇದೆ. ಅನ್ಯ ಭಾಷೆಯ ವ್ಯಾಮೋಹವೆನ್ನುವುದು ಉರುಳಾಗಬಹುದು. ನಮ್ಮ ನುಡಿ ನಮಗೆ ಯಾವತ್ತೂ ಶ್ರೇಷ್ಠವೆ. ಅದನ್ನು ಮರೆತರೆ ಆಪತ್ತು ತಪ್ಪಿದ್ದಲ್ಲ. ಮುತುವರ್ಜಿಯಿಂದ ಕನ್ನಡ ನುಡಿಯನ್ನು ಉಳಿಸುವ ಕೆಲಸವಾಗಬೇಕಾಗಿದೆ ಎಂದು…
Read Moreಸಮಾಜ ಸೇವಕ ಶ್ರೀಕಾಂತ್ ನಾಯ್ಕಗೆ ರಾಷ್ಟ್ರೀಯ ಪ್ರಶಸ್ತಿ
ಕಾರವಾರ: ತುಮಕೂರಿನ ಕರ್ನಾಟಕ ಜನತಾ ಸೇನಾ ದಳ ನೀಡುವ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿಯನ್ನ ಈ ಬಾರಿ ಕಾರವಾರದ ಸಮಾಜ ಸೇವಕ, ನಿವೃತ್ತ ಎಎಸ್‌ಐ ಶ್ರೀಕಾಂತ್ ನಾಯ್ಕರಿಗೆ ನೀಡಲಾಯಿತು. ಸ್ವಾಮಿ ವಿವೇಕಾನಂದರ ಸರ್ವ ಧರ್ಮ ಸಮ್ಮೇಳನದ ಚಿಕಾಗೋ…
Read Moreಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ರಾಜ್ಯೋತ್ಸವ ಆಚರಣೆ
ಗೋಕರ್ಣ: ಹೊಸ್ಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ರಾಜ್ಯೋತ್ಸವ ಕಾರ್ಯಕ್ರಮ ಆರಂಭಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು- ನುಡಿಗೆ ಸಂಭಂದಿಸಿದ ಪದ್ಯಗಳನ್ನು ಹಾಡಿದರು. ಶಾಲಾ ಮುಖ್ಯಾಧ್ಯಾಪಕಿ ವಿದ್ಯಾ ನಾಯಕ, ಶಿಕ್ಷಕ ಆನಂದ…
Read Moreಕಸಾಪದಿಂದ ಸಮೂಹ ಗೀತ ಗಾಯನ
ಭಟ್ಕಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಎಂಬ ಪರಿಕಲ್ಪನೆಯ ನವಂಬರ ತಿಂಗಳಿಡೀ ಸಾಹಿತ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕು ಕಸಾಪದಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಮೂಹ ಗೀತ ಗಾಯನ ಸ್ಪರ್ಧೆಯು ಇಲ್ಲಿನ ಚಿತ್ರಾಪುರದ…
Read Moreಹೊನ್ನಾವರ ವೈದ್ಯ ಘಟಕಕ್ಕೆ ಅತ್ಯುತ್ತಮ ಸೇವಾ ಪ್ರಶಸ್ತಿ
ಭಾರತೀಯ ವೈದ್ಯಕೀಯ ಸಂಘ ನೀಡುವ ಅತ್ಯುತ್ತಮ ಸೇವಾ ಪ್ರಶಸ್ತಿ ಹೊನ್ನಾವರ ತಾಲೂಕಿನ ಮಹಿಳಾ ವೈದ್ಯ ಘಟಕಕ್ಕೆ ಲಭಿಸಿದೆ. 2021-22ನೇ ಸಾಲಿನ ಉತ್ತಮ ಸೇವೆಗಾಗಿ ನೀಡುವ ಈ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ಏರ್ಪಡಿಸಿದ್ದ 88ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ವಿತರಿಸಿದರು.…
Read MoreTSS : ನೀರು ನಿರ್ವಹಣೆಗೆ ಸಮರ್ಪಕ ಉಪರಣಗಳು ಲಭ್ಯ ; ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ನೀರುಳಿಸಲು, ನೀರುಣಿಸಲು ನೂರೊಂದು ವಿಧಾನಗಳು! ನುರಿತ ಸಿಬ್ಬಂದಿಗಳಿಂದ ಲೈನ್‌ಔಟ್, ಮಾರ್ಕಿಂಗ್, ಇಲಾಖಾ ಸಬ್ಸಿಡಿ ಮುಂತಾದ ನೀರಾವರಿಯ ಸಕಲ ಸೌಲಭ್ಯಗಳೂ ಲಭ್ಯ. ಮಿನಿ ಹಿಟಾಚಿ ಸೇರಿದಂತೆ ತರಬೇತಿ ಪಡೆದ “ಕೌಶಲ್ಯ ಪಡೆಯಿಂದ ದೋಟಿಯಲ್ಲಿ ಅಡಿಕೆ ಕೊನೆ ಕೊಯ್ಯುವ…
Read More