Slide
Slide
Slide
previous arrow
next arrow

ಡಿ.16,17,18ಕ್ಕೆ ಕರಾವಳಿ‌ ಉತ್ಸವ: ಅದ್ದೂರಿಯಾಗಿ ಆಚರಿಸಲು ಶಾಸಕಿ‌ ರೂಪಾಲಿ ಭರವಸೆ

ಕಾರವಾರ: ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದ  ಕರಾವಳಿ ಉತ್ಸವವನ್ನ ಆಚರಿಸಲು ಮತ್ತೆ ಸಿದ್ದತೆ ಪ್ರಾರಂಭಿಸಲಾಗಿದೆ. ಡಿಸೆಂಬರ್ 16, 17 ಹಾಗೂ 18ರಂದು ಮೂರು ದಿನಗಳ ಕಾಲ ಕರಾವಳಿ ಉತ್ಸವ ಆಚರಿಸಲು ನಿರ್ಣಯಿಸಲಾಗಿದೆ. ಕಾರವಾರದ ರವೀಂದ್ರ ನಾಥ್ ಠಾಗೋರ್ ಕಡಲ…

Read More

TSS,ಸಿಪಿ ಬಜಾರ್: ರವಿವಾರದ ವಿಶೇಷ ರಿಯಾಯಿತಿ- ಜಾಹಿರಾತು

*ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ* SUNDAY SPECIAL SALE *ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ* *ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ* *ದಿನಾಂಕ‌ 06.11.2022 ರಂದು‌ ಮಾತ್ರ* ಭೇಟಿ ನೀಡಿTSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ

Read More

ಆಸ್ತಿಗಾಗಿ ನಡೆದ ಜಗಳ: ತಮ್ಮಂದಿರಿಂದಲೇ ಅಣ್ಣನ ಕೊಲೆ, ಪ್ರಕರಣ ದಾಖಲು

ಹೊನ್ನಾವರ: ಹೊನ್ನಾವರ ತಾಲೂಕಿನ ಅರೇಅಂಗಡಿ–ನಿಲ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ಸಹೋದರರ ನಡುವೆ ಆಸ್ತಿ ವಿಷಯದ ಜಗಳವು ಅಣ್ಣನ ಕೊಲೆಯಲ್ಲಿ ಅಂತ್ಯಕಂಡಿದೆ. ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತೆರಳಿದೆ. ಮಾತಿಗೆ ಮಾತು ಬೆಳೆದು ಕೈ…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸಾರಾಯಿ ವಶ

ಕಾರವಾರ: ನಗರದ‌ ದೈವಜ್ಞ ಕಲ್ಯಾಣ ಮಂಟಪದ ಹತ್ತಿರ ಪೋಲಿಸರು ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 6.72ಲಕ್ಷ ರೂ. ಬೆಲೆಯ ಗೋವಾ ಸಾರಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕಾರ್ಯಚರಣೆ ಸಂದರ್ಭದಲ್ಲಿ ಪರಾರಿಯಾಗಿದ್ದು ಪ್ರಕರಣ ದಾಖಲಾಗಿದೆ.

Read More

ಅಂಬ್ಯುಲೆನ್ಸ್’ನ‌ಲ್ಲಿನ ಲಕ್ಷಾಂತರ ರೂ. ವಸ್ತುಗಳ ಕಳ್ಳತನ: ಪ್ರಕರಣ ದಾಖಲು

ಶಿರಸಿ: ಪಿಡಬ್ಲುಡಿ ಆವರಣದಲ್ಲಿ ನಿಲ್ಲಿಸಿಡಲಾಗಿದ್ದ 108 ಅಂಬ್ಯುಲೆನ್ಸ್ ನ ಸುಮಾರು 1.58 ಲಕ್ಷ ರೂ ಬೆಲೆಯ ವೆಂಟಿಲೇಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಈ ವಾಹನವು ಶ್ರದ್ದಾನಂದ ಗಲ್ಲಿಯ ಅಕ್ಷಯ ರಾಮಚಂದ್ರ ಮೆಡಿಕಲ್ ಟೆಕ್ನಿಶಿಯನ್ ಆಗಿ…

Read More

ನ.8ಕ್ಕೆ ಚಂದ್ರ ಗ್ರಹಣ: ಆಚರಣೆ ಹೇಗೆ? ಇಲ್ಲಿದೆ‌ ಮಾಹಿತಿ

ಶಿರಸಿ: ಕೊಳಗಿಬೀಸ್ ಮಾರುತಿ ದೇವಸ್ಥಾನದ ಪ್ರಧಾನ ಅರ್ಚಕ ವಿ. ಕುಮಾರ ಭಟ್ಟ ನವೆಂಬರ್ 8ರಂದು‌ ನಡೆಯಲಿರುವ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ಅದರ ಆಚರಣೆ ವಿಧಾನದ ಕುರಿತು ಮಾಹಿತಿ‌ ನೀಡಿದ್ದಾರೆ.ಅಂದು ಸಂಜೆ 5.58 ರಿಂದ 6.19ರ ವರೆಗೆ ಚಂದ್ರಗ್ರಹಣ ಆಚರಣೆಯ…

Read More

ನ.12ಕ್ಕೆ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವ

ಶಿರಸಿ :ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ವಾರ್ಷಿಕೋತ್ಸವದ ಪ್ರಯುಕ್ತ ತಾಳಮದ್ದಲೆ-ಸಮ್ಮಾನ-ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನ.12 ರಂದು ಅಪರಾಹ್ನ 2:30 ರಿಂದ ನಗರದ ಟಿ.ಎಮ್.ಎಸ್ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.3೦ರಿಂದ ಯಕ್ಷಗೆಜ್ಜೆ (ರಿ) ಶಿರಸಿ ಇವರಿಂದ ‘ಕೃಷ್ಣ ಸಂಧಾನ…

Read More

ಎಸಳೆ ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಶಿರಸಿ: ತಾಲೂಕಿನ ಎಸಳೆ ಕೆರೆಗೆ ಈಜಲು ಹೋದ‌ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ.ಇಬ್ಬರು ವಿದ್ಯಾರ್ಥಿಗಳನ್ನು ಕಸ್ತೂರಬಾ ನಗರದ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಪೋಲೀಸ್ ಹಾಗೂ ಅಗ್ನಿಶಾಮಕ ದಳದವರ ಸಹಾಯದಿಂದ ಶವವನ್ನು ಮೇಲಕ್ಕೆ ತೆಗೆಯಲಾಗಿದೆ.

Read More

ಗುಜರಾತ್‌ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಪಾಕ್‌ ಹಿಂದೂ ನಿರಾಶ್ರಿತರು

ನವದೆಹಲಿ:  ಕಳೆದ 5 ವರ್ಷಗಳಲ್ಲಿ ಪೌರತ್ವ ಪಡೆದ ಸಾವಿರಾರು ಪಾಕಿಸ್ಥಾನಿ ಹಿಂದೂ ನಿರಾಶ್ರಿತರು ಈ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಇದು ಗುಜರಾತ್ ಚುನಾವಣಾ ಫಲಿತಾಂಶಗಳ ಮೇಲೆ ಅವರ ಮತಗಳ ಪ್ರಭಾವದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.…

Read More

TSS :  ಶುದ್ಧ ಜೋನಿ ಬೆಲ್ಲ ಲಭ್ಯ ; ಜಾಹಿರಾತು

ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ಅತ್ಯುತ್ತಮ ಕಬ್ಬಿನ ಬೆಲ್ಲ… ಸಕ್ಕರೆಗೆ ಆರೋಗ್ಯಕರ ಪರ್ಯಾಯ *ನೈಸರ್ಗಿಕ ಮತ್ತು ರುಚಿಕರ, ಉತ್ತಮ ಖನಿಜಾಂಶಗಳಿಂದ ಕೂಡಿದ ಶಕ್ತಿ ವರ್ಧಕ ಶುದ್ಧ ಜೋನಿ ಬೆಲ್ಲ* ಭೇಟಿ ನೀಡಿ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ಶಿರಸಿ

Read More
Back to top