• Slide
    Slide
    Slide
    previous arrow
    next arrow
  • ಅಂಬ್ಯುಲೆನ್ಸ್’ನ‌ಲ್ಲಿನ ಲಕ್ಷಾಂತರ ರೂ. ವಸ್ತುಗಳ ಕಳ್ಳತನ: ಪ್ರಕರಣ ದಾಖಲು

    300x250 AD

    ಶಿರಸಿ: ಪಿಡಬ್ಲುಡಿ ಆವರಣದಲ್ಲಿ ನಿಲ್ಲಿಸಿಡಲಾಗಿದ್ದ 108 ಅಂಬ್ಯುಲೆನ್ಸ್ ನ ಸುಮಾರು 1.58 ಲಕ್ಷ ರೂ ಬೆಲೆಯ ವೆಂಟಿಲೇಟರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದೊಯ್ದ ಘಟನೆ ನಡೆದಿದೆ.

    ಈ ವಾಹನವು ಶ್ರದ್ದಾನಂದ ಗಲ್ಲಿಯ ಅಕ್ಷಯ ರಾಮಚಂದ್ರ ಮೆಡಿಕಲ್ ಟೆಕ್ನಿಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಬುಲೆನ್ಸ್ ವಾಹನವಾಗಿದೆ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top