Slide
Slide
Slide
previous arrow
next arrow

ನಿಮ್ಮ ವಾರದ ಖರೀದಿ TSS ಜೊತೆಗಿರಲಿ- ಜಾಹಿರಾತು

ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ಗುರುವಾರದ ವಿಶೇಷ ರಿಯಾಯಿತಿ THURSDAY OFFER ದಿನಾಂಕ- 01-12-2022, ಗುರುವಾರ ದಂದು ಮಾತ್ರ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ

Read More

ಮನತಣಿಸಿದ ಭಕ್ತಿ ಭಾವ ಲಹರಿ

ಶಿರಸಿ: ಚಂಪಾ ಷಷ್ಠಿ ಅಂಗವಾಗಿ ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುಧವಾರ ಭಕ್ತಿ ಭಾವ ಲಹರಿ ಕಾರ್ಯಕ್ರಮ ನಡೆಯಿತು. ಖ್ಯಾತ ಗಾಯಕಿ ಸಾದ್ವಿನಿ ಕೊಪ್ಪ 15 ಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ…

Read More

ಸಾಂಸ್ಕೃತಿಕ ವೈಭವಕ್ಕೆ ಚಾಲನೆ: ಧಾರ್ಮಿಕ ಕಾರ್ಯಕ್ರಮ, ಕಾರ್ತಿಕೋತ್ಸವ ಸಂಪನ್ನ

ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಕೊಳಗೀಬೀಸ್’ನ ಶ್ರೀ ಮಾರುತಿ ದೇವಸ್ಥಾನದ ಆವಾರದಲ್ಲಿ ಚಂಪಾಷಷ್ಠಿ ಪ್ರಯುಕ್ತ ಅನುಗ್ರಹ ಸಂಮಾನ ಹಾಗೂ ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವ ಮಂಗಳವಾರದಿಂದ ಆರಂಭಗೊಂಡಿದೆ. ವಿ.ಕುಮಾರ ಭಟ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ…

Read More

TSS: WINTER SALE ಭರ್ಜರಿ ರಿಯಾಯಿತಿ-ಜಾಹಿರಾತು

TSS SUPER MARKET Winter SALE ಬ್ರ್ಯಾಂಡೆಡ್ ಶರ್ಟ್‌ಗಳು, ಟಿ ಶರ್ಟ್‌ಗಳು, ಶೂಗಳು   10%-50%ರಿಯಾಯತಿಯಲಿ!! `ಕೊಡುಗೆಯ ಅವಧಿ 01 ರಿಂದ 05 ಡಿಸೆಂಬರ್ 2022 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 9449932764 *_TSS Sirsi_* 

Read More

ಡಿ.2, 3 ರಂದು ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯ 11 ಕೆ.ವಿ ಮಾರ್ಗ ಹಾಗೂ ಪರಿವರ್ತಕ ಕೇಂದ್ರಗಳ ನಿರ್ವಹಣಾ ಅಭಿಯಾನ ಕೈಗೊಳ್ಳುವುದರಿಂದ ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಶಾಖಾ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು. ಡಿ.…

Read More

ಭಗವದ್ಗೀತಾ ಭಾಷಣದಲ್ಲಿ ಲಯನ್ಸ್ ಶಾಲೆಯ ಚಿನ್ಮಯ ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಸ್ವರ್ಣವಲ್ಲಿ ಮಹಾಸಂಸ್ಥಾನ ಸೊಂದಾ, ಉತ್ತರಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ, ಕೊಂಕಣ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಕುಮಟಾದಲ್ಲಿ ನ.30ರಂದು ಏರ್ಪಡಿಸಿದ್ದ, ಪ್ರಾಥಮಿಕ ಶಾಲಾ ವಿಭಾಗದ ಭಗವದ್ಗೀತಾ ಕುರಿತು ಭಾಷಣ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ ಶಾಲೆಯ 6ನೇ…

Read More

ಲಿಯೋ ಕ್ಲಬ್ ಶಿರಸಿಯಿಂದ ಮಕ್ಕಳ ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಕಾರ್ಯಕ್ರಮ

ಶಿರಸಿ: ಎಲ್ಲಾ ದುಷ್ಟ ಚಟಗಳಿಂದ ದೂರವಿರುವುದೇ ಇಂದಿನ ಮಕ್ಕಳು ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ರಾಮಬಾಣವಾಗಬಲ್ಲದೆಂದು ಸ್ತ್ರೀ ತಜ್ಞ, ಪ್ರಸಿದ್ಧ ವೈದ್ಯರಾದ, ಶಿರಸಿ ಕೌಮುದಿ ನರ್ಸಿಂಗ್ ಹೋಮ್ ನ ಎಂ.ಜೆ.ಎಫ್.ಲಯನ್ ಡಾಕ್ಟರ್ ಜಿ.ಎಂ. ಹೆಗಡೆ ನ.29 ಮಂಗಳವಾರದಂದು ಮಧ್ಯಾಹ್ನ ಲಯನ್ಸ್ ಸಭಾಭವನದಲ್ಲಿ…

Read More

ಸರಸ್ವತಿ ಪಿಯು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳಿಗೆ ಆಯ್ಕೆ

ಕುಮಟಾ : ಶ್ರೀ ಸ್ವರ್ಣವಲ್ಲಿ ಮಹಾಸಂಸ್ದಾನದ ವತಿಯಿಂದ ನಡೆಯುತ್ತಿರುವ ಭಗವದ್ಗೀತಾ ಅಭಿಯಾನ 2022 ರ ಅಂಗವಾಗಿ ಇತ್ತೀಚೆಗೆ ಕುಮಟಾ ತಾಲ್ಲೂಕಿನ ಪದವಿಪೂರ್ವ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ…

Read More

ಜೂನ್ ಮತ್ತು ಜುಲೈ ತಿಂಗಳ ಹಾಲಿನ ಪ್ರೋತ್ಸಾಹ ಧನ ಜಮಾ: ಸುರೇಶ್ಚಂದ್ರ ಕೆಶಿನ್ಮನೆ

ಶಿರಸಿ: ಜೂನ್ ಮತ್ತು ಜುಲೈ 2022ನೇ ಮಾಹೆಗಳ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ನ. 29 ರ ಮಂಗಳವಾರದಂದು ಜಮಾ ಆಗಿದೆ ಎಂದು…

Read More

ಭೈರುಂಭೆಯಲ್ಲಿ ಯಶಸ್ವಿಯಾಗಿ ಜರುಗಿದ ಕಲರವೋತ್ಸವ 2022

ಶಿರಸಿ: ಕಲರವ ಸೇವಾ ಸಂಸ್ಥೆಯಿಂದ ತಾಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನ. 27 ರಂದು ಆಯೋಜಿಸಲಾಗಿದ್ದ ‘ಕಲರವೋತ್ಸವ 2022’ ದೇಶಭಕ್ತಿಗೀತೆಗಳಿಗೆ ಸಂಬಂಧಿಸಿದ ಗುಂಪು ನೃತ್ಯಸ್ಪರ್ಧೆ ಕಾರ್ಯಕ್ರಮವು ಜನರ ಮನಸೂರೆಗೊಂಡಿತು. ಜಿಲ್ಲಾಮಟ್ಟದ ನೃತ್ಯ ಕಲರವ ಸ್ಪರ್ಧೆಯಲ್ಲಿ…

Read More
Back to top