Slide
Slide
Slide
previous arrow
next arrow

ಡಿ.2, 3 ರಂದು ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯ 11 ಕೆ.ವಿ ಮಾರ್ಗ ಹಾಗೂ ಪರಿವರ್ತಕ ಕೇಂದ್ರಗಳ ನಿರ್ವಹಣಾ ಅಭಿಯಾನ ಕೈಗೊಳ್ಳುವುದರಿಂದ ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಶಾಖಾ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಡಿ. 2 ಶುಕ್ರವಾರ ಬೆಳಿಗ್ಗೆ 9.30 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ಶಿರಸಿ ಪಟ್ಟಣ ಶಾಖಾ ವ್ಯಾಪ್ತಿಯ ಶಿರಸಿ-1 ಮಾರ್ಗದ ಶ್ರದ್ದಾನಂದಗಲ್ಲಿ, ಐದು ರಸ್ತೆ, ಮಾರ್ಕೆಟ್ ಪ್ರದೇಶ, ದೇವಿಕರೆ, ಸಿಂಪಿಗಲ್ಲಿ, ಉಣ್ಣೆಮಠಗಲ್ಲಿ, ಸಿ.ಪಿ. ಬಜಾರ, ವೀರಭದ್ರಗಲ್ಲಿ, ರಾಯರಪೇಟೆ, ಹಳೆ ಬಸ್ ಸ್ಟಾಂಡ್, ಮುಸ್ಲಿಂಗಲ್ಲಿ, ಎಸ್.ಬಿ.ಐ ಸರ್ಕಲ್, ತಾಲೂಕ ಪಂಚಾಯತ್, ಝೂ-ಸರ್ಕಲ್, ಚರ್ಚರೋಡ್, ಹಾಗೂ ಹಾಲೊಂಡ ಬಡಾವಣೆ, ನಿಲೇಕಣಿ ಮಾರ್ಗದ ನಿಲೇಕಣಿ, ಕೋರ್ಟ ರಸ್ತೆ, ಚೌಕಿಮಠ, ರಾಜೀವನಗರ, ಪಡ್ತಿಗಲ್ಲಿ, ಕುಮಟಾ ರೋಡ, ಗಾಂಧೀನಗರ, ಭೀಮನಗುಡ್ಡ, ವಿಜಯನಗರ ಹಾಗೂ ಸರ್ಕಾರಿ ಆಸ್ಪತ್ರೆ, ಹಾಗೂ ಡಿ. 3 ಶನಿವಾರದಂದು ಬೆಳಿಗ್ಗೆ 9.30 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗವಾದ ಬಂಕನಾಳ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD

ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ

Share This
300x250 AD
300x250 AD
300x250 AD
Back to top