Slide
Slide
Slide
previous arrow
next arrow

ಪುನೀತ್ ಅಭಿನಯದ ಗಂಧದಗುಡಿ ಟ್ರೈಲರ್’ಗೆ ಪ್ರಧಾನಿ ಮೆಚ್ಚುಗೆ

ಬೆಂಗಳೂರು: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಟ್ರೈಲರ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದಿವಂಗತ ಪುನೀತ್‌ ರಾಜ್‌ ಕುಮಾರ್‌ ಅವರ ಕನಸಿನ ಕೂಸಾಗಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರದ ಟ್ರೈಲರ್‌ ರಿಲೀಸ್‌…

Read More

ಸ್ವರಾಂಗಣ ಸಾಂಸ್ಕೃತಿಕ ಸಂಸ್ಥೆ ಉದ್ಘಾಟನೆ

ಕುಮಟಾ:ತಾಲೂಕಿನ ಹೊಳೆಗದ್ದೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯ ಹಾಗೂ ಸ್ವರಾಂಗಣ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಶರನ್ನವರಾತ್ರಿಯ ನಿಮಿತ್ತ ನಡೆದ ‘ಗಾನ-ನಾಟ್ಯ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಂಡಿತು. ಇದೇ ಸಂದರ್ಭದಲ್ಲಿ ‘ಸ್ವರಾಂಗಣ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಉದ್ಘಾಟಿಸಲಾಯಿತು.…

Read More

ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ:ದೂರು ದಾಖಲು

ಹೊನ್ನಾವರ: ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಶರ್ಟ್ ಹಿಡಿದು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವ ಘಟನೆ ಪಟ್ಟಣದ ಶರಾವತಿ ವೃತ್ತದ ಬಳಿ ನಡೆದಿದೆ. ಮುಗ್ವಾ ಆರೊಳ್ಳಿಯ ರಾಘವೇಂದ್ರ ಭಾಸ್ಕರ್ ಶೇಟ್…

Read More

The Guardian’s Hinduphobia exposed, Hindus of UK hold Peaceful Protest.

ಕೃಪೆ: Sanatana Shakti YouTube channel https://www.youtube.com/channel/UCOImSbxQwJeSj6nVGVgHtZg

Read More

ವಿಕಲಚೇತನ ಫಲಾನುಭವಿಗೆ ತ್ರಿಚಕ್ರವಾಹನ ವಿತರಿಸಿದ ಸಚಿವ ಹೆಬ್ಬಾರ

ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ವಿಕಲಚೇತನ ಫಲಾನುಭವಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತ್ರಿಚಕ್ರವಾಹನ ವಿತರಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ, ತಾ.ಪಂ.ಇಒ ಜಗದೀಶ ಕಮ್ಮಾರ ಇತರರಿದ್ದರು.

Read More

ಎಂಎಂ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತ್ಯೋತ್ಸವ

ಶಿರಸಿ: ರಾಮಾಯಣದ ರಚನಾಕಾರ ವಾಲ್ಮೀಕಿ ಮಹರ್ಷಿಗಳ ಜಯಂತ್ಯೋತ್ಸವವನ್ನು ನಾವಿಂದು ಆಚರಿಸುತ್ತಿದ್ದೇವೆ. ವಾಲ್ಮೀಕಿ ಅವರು ಒಬ್ಬ ಸಾಹಿತಿಯಾಗಿ ಎಲ್ಲರಿಗೂ  ಪ್ರೇರಣೆಯಾಗಿದ್ದಾರೆ. ಇಂದು ನಾವು ಸಮಾಜದಲ್ಲಿ ಜಾತಿ ಭೇದವನ್ನು ನೋಡುತ್ತೇವೆ. ವಾಲ್ಮೀಕಿ ಎಲ್ಲರೂ ಸಮಾನರು ಎನ್ನುವ ಭಾವವನ್ನು ಸಮಾಜಕ್ಕೆ ಪಸರಿಸಿದವರು. ಶ್ರೇಷ್ಠತೆ…

Read More

ಭಾರತ್ ಜೋಡೋ ಪಾದಯಾತ್ರೆ ತಯಾರಿ ಕುರಿತು ಕಾಂಗ್ರೆಸ್ ಕಚೇರಿಯಲ್ಲಿ ಸಭೆ

ಶಿರಸಿ; ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಉಸ್ತುವಾರಿಗಳಾದ ಶ್ರೀಮತಿ ರಾಜನಂದಿನಿ ಕಾಗೋಡ್ ಮತ್ತು ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಉಪಸ್ಥಿತಿಯಲ್ಲಿ ಅ.09 ರವಿವಾರದಂದು ಶಿರಸಿಯ ಭಾರತ್ ಜೋಡೋ ಪಾದಯಾತ್ರೆ ತಯಾರಿ ಬಗ್ಗೆ ಸಭೆ ನಡೆಯಿತು.ಈ ಸಂದರ್ಭದಲ್ಲಿ ಉತ್ತರ ಕನ್ನಡ…

Read More

ಯಕ್ಷಕಲಾಪ್ರೇಮಿಗಳ ಮನಸೂರೆಗೊಂಡ ‘ಕರ್ಣಾವಸಾನ’

ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನವರಾತ್ರಿ ಉತ್ಸವದ ದುರ್ಗಾದೇವಿ ಆರಾಧನೆ ಪ್ರಯುಕ್ತ ಇತ್ತೀಚೆಗೆ ಸರ್ವಕಾಲಿಕ ಪ್ರಸಂಗಗಳಲ್ಲೊಂದಾದ ಪೌರಾಣಿಕ ಯಕ್ಷಗಾನ ಪ್ರಸಂಗ ‘ಕರ್ಣಾವಸಾನ'(ಕರ್ಣಾರ್ಜುನ ಕಾಳಗ) ತಾಳಮದ್ದಲೆಯು ವೇ.ಮೂ.ವಿನಾಯಕ ಸು.ಭಟ್ಟ ಮತ್ತಿಹಳ್ಳಿ ಅವರ…

Read More

ಅ.10ಕ್ಕೆ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧದ ಜಾಗೃತಿ ಕಾರ್ಯಕ್ರಮ

ಶಿರಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿರಸಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ,ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ, ಉಪೇಂದ್ರ ಪೈ ಸೇವಾ ಟ್ರಸ್ಟ್, ಶಿರಸಿ, ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ, ಇವರುಗಳ…

Read More

ಕಲಗದ್ದೆಯಲ್ಲಿ ಭಕ್ತಿ ಗಾನೋತ್ಸವ

ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವರ ಸನ್ನಿಧಾನದಲ್ಲಿ ಅಕ್ಟೋಬರ್ 13 ರ‌ ಸಂಕಷ್ಟಹರ ಚತುರ್ಥಿಯಂದು ಭಕ್ತಿ ಗಾನೋತ್ಸವ ಹಾಗೂ ಹತ್ತು ಸಹಸ್ರ ಮೋದಕ ಹವನ ನಡೆಯಲಿದೆ.ಅಂದು ಬೆಳಿಗ್ಗೆ ಪ್ರಾರ್ಥನೆ, ಅಭಿಷೇಕ, ಗಣ ಹವನ, ಹತ್ತು ಸಹಸ್ರ ಮೋದಕ…

Read More
Back to top