ಕಾರವಾರ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆರ್‌ಟಿ- ಪಿಸಿಆರ್ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾರ್ಚ್ ತಿಂಗಳಿನಲ್ಲಿ ಮಾಡಿದ್ದು, ಮೈಕ್ರೋಬಯಾಲಾಜಿ ತಜ್ಞರ ಅಭಿಪ್ರಾಯದಂತೆ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ಆದ ಕಾರಣ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾಡುವ ಸಲುವಾಗಿ ಅ.24ರಂದು ಲ್ಯಾಬ್‌ಗಳ ಸೇವೆ ಸ್ಥಗಿತವಾಗಿರುತ್ತದೆ. ಅ.25ರಂದು ಬೆಳಿಗ್ಗೆ 8.30ರಿಂದ ಎಂದಿನಂತೆ ಲ್ಯಾಬ್ ಅನ್ನು ಪ್ರಾರಂಭಿಸಲಾಗುವುದು.
ಅ.24ರಂದು ಕ್ರಿಮ್ಸ್ ಲ್ಯಾಬ್ ಬಂದ್
