ಸಿದ್ದಾಪುರ; ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿವಿಧ ಸ್ಪರ್ಧೆಗಳನ್ನು ಆಡಿಸಿ ಬಹುಮಾನವನ್ನು ವಿತರಣೆ ಮಾಡಲಾಯಿತು.ಪಟ್ಟಣ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಸಾಂದರ್ಭಿಕವಾಗಿ ಮಾತನ್ನಾಡಿದರು. ಉಪಾಧ್ಯಕ್ಷ ರವಿಕುಮಾರ ನಾಯ್ಕ…
Read MoreMonth: September 2022
ಅಂಬಾಗಿರಿಯಲ್ಲಿ ನವರಾತ್ರಿ ಉತ್ಸವ
ಶಿರಸಿ: ಅಂಬಾಗಿರಿ ಶ್ರೀ ರಾಮಕೃಷ್ಣ ಕಾಳಿಕಾಮಠದ ಶ್ರೀ ಕಾಳಿಕಾ ಭವಾನಿ ದೇವಿಯ ಸನ್ನಿಧಿಯಲ್ಲಿ ಸೆ. 26 ರಿಂದ ಅ.5ರ ವರೆಗೆ ನವರಾತ್ರಿ ಉತ್ಸವ ಹಾಗೂ ಅ. 07 ರಂದು ಚಂಡೀಹವನವನ್ನು ಪ್ರತಿ ವರ್ಷದಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ಗುರುದೇವತಾ…
Read Moreಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಯು ಉದ್ಯೋಗವಕಾಶ, ಪ್ರವಾಸೋದ್ಯಮಕ್ಕೆ ಪೂರಕ:ಬೀರಣ್ಣ ನಾಯಕ
ಯಲ್ಲಾಪುರ: ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಜಾರಿಯಾಗುವುದು ನಿಶ್ಚಿತ ಎನ್ನುವ ಸಂದರ್ಭದಲ್ಲಿ ಯೋಜನೆಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಕೆಲವರು ಯೋಜನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಗೊಂದಲ ಸೃಷ್ಠಿಸುತ್ತಿದ್ದಾರೆಂದು ಹಕ್ಕೊತ್ತಾಯ ಸಮಿತಿ ಪ್ರಮುಖ ರಾಮು ನಾಯ್ಕ ಆರೋಪಿಸಿದ್ದಾರೆ.…
Read Moreಮುಂಡಗೋಡದಲ್ಲಿ ಸೆ.26ರಂದು ಅರಣ್ಯ ಅತಿಕ್ರಮಣದಾರರ ಸಭೆ
ಮುಂಡಗೋಡ: ಅರಣ್ಯ ಅತಿಕ್ರಮಣದಾರ ಮಾಹಿತಿ ಜಾಗೃತ ಕಾರ್ಯಕ್ರಮವನ್ನು ಸೆ.26ರಂದು ಮುಂಜಾನೆ 10.30 ಕ್ಕೆ ಮುಂಡಗೋಡ ತಾಲೂಕಿನ ಪ್ರವಾಸಿ ಮಂದಿರ(ಐಬಿ) ಹತ್ತಿರ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಆಸಕ್ತ…
Read Moreರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆಗೈದ ಡಾ. ವೀಣಾಶ್ರೀ ಭಟ್
ಶಿರಸಿ: ತಾಲೂಕಿನ ಡಾ. ವೀಣಾಶ್ರೀ ಭಟ್ ಅವರು 2022-23 ನೇ ಸಾಲಿನ ವೈದ್ಯಕೀಯ ನೀಟ್ ಸುಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ (NEET-SS 2022) ರಾಷ್ಟ್ರಮಟ್ಟಕ್ಕೆ 11 ನೇ ರ‍್ಯಾಂಕ್ ಪಡೆದು ಸಾಧನೆ ಗೈದಿದ್ದಾರೆ. ಡಾ. ವೀಣಾಶ್ರೀ ಮಕ್ಕಳ ತಜ್ಞರಾಗಿದ್ದು ,…
Read Moreಅನಧಿಕೃತ ಕಟ್ಟಿಗೆ ದಾಸ್ತಾನು ವಶ:ಆರೋಪಿ ಪರಾರಿ
ಯಲ್ಲಾಪುರ: ಅನಧಿಕೃತವಾಗಿ ಕಟ್ಟಿಗೆ ದಾಸ್ತಾನು ಇಟ್ಟ ವುಡ್ ಇಂಡಸ್ಟ್ರಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಟ್ಟಿಗೆ ವಶಪಡಿಸಿಕೊಂಡ ಘಟನೆ ಪಟ್ಟಣದ ತಳ್ಳಿಕೇರಿಯಲ್ಲಿ ನಡೆದಿದೆ. ತಳ್ಳಿಕೇರಿಯ ಅಮಾನ್ ವುಡ್ ಇಂಡಸ್ಟ್ರಿಯಲ್ಲಿ ಸಾಗವಾನಿಯ 6 ತುಂಡುಗಳನ್ನು…
Read Moreಸ್ವಚ್ಛತಾ ಕೆಲಸಗಾರರು ಪೌರ ಕಾರ್ಮಿಕರಲ್ಲ, ನಗರದ ಆರೋಗ್ಯ ರಕ್ಷಕರು: ADC ರಾಜು ಮೊಗವೀರ
ಕಾರವಾರ: ಪೌರ ಕಾರ್ಮಿಕ ಎಂದು ಕರೆಯುವುದಕ್ಕಿಂತ ಸ್ವಚ್ಚತೆ ಮೂಲಕ ಜನರ ಆರೋಗ್ಯವನ್ನ ಕಾಪಾಡುವುದರಿಂದ ನಗರದ ಆರೋಗ್ಯ ರಕ್ಷಕ ಎಂದು ಕರೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.ನಗರದ ಜಿಲ್ಲಾ ರಂಗಮಂದಿರದಲ್ಲಿ ನಗರಸಭೆ ವತಿಯಿಂದ ಆಯೋಜನೆ ಮಾಡಿದ್ದ 12ನೇ…
Read Moreಅತ್ತಿವೇರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ರಸ್ತೆ ತಡೆ
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾ.ಪಂ ವ್ಯಾಪ್ತಿಯ ಅತ್ತಿವೇರಿ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಆ ಭಾಗದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಅರ್ಧ ತಾಸಿಗೂ ಅಧಿಕ ಕಾಲ…
Read Moreಚೆಸ್ ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಪ್ರಸನ್ನ ಹೆಗಡೆ
ಶಿರಸಿ: ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಸಿದ್ದಾಪುರ ಇವರ ಸಹಯೋಗದಲ್ಲಿ ಸೆ. ರಂದು ನಡೆಸಲಾದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ…
Read MoreTMS ಸೂಪರ್ ಮಾರ್ಟ್’ನಲ್ಲಿ ವಿಶೇಷ ರಿಯಾಯಿತಿ: ಜಾಹಿರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್’ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. *TMS WEEKEND OFFER SALE* ದಿನಾಂಕ *24-09-2022* ರಂದು ಮಾತ್ರ. ಭೇಟಿ…
Read More