ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ವಿಸ್ತೀರ್ಣದಲ್ಲಿ ಬಹು ದೊಡ್ಡದಾಗಿದ್ದು, ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಭಾಗಗಳನ್ನು ಹೊಂದಿದೆ. ಯೋಜನೆಗಳಿಗೆ ಬಲಿಯಾಗುತ್ತಿರುವುದು ಕರಾವಳಿ ಭಾಗ ಮಾತ್ರ. ಇಲ್ಲಿ ಸ್ಥಾಪಿತವಾದ ನೌಕಾನೆಲೆ, ಕೈಗಾ ಅಣುಸ್ಥಾವರ, ಚತುಷ್ಪಥ ಹೆದ್ದಾರಿ, ವಿಮಾನ ನಿಲ್ದಾಣಕ್ಕೆ ಭೂಮಿಯನ್ನ…
Read MoreMonth: July 2022
ಈಡಿಗ ನಿಗಮಕ್ಕೆ ಒತ್ತಾಯಿಸಿ ನಾರಾಯಣಗುರು ವೇದಿಕೆಯಿಂದ ಪತ್ರ ಚಳವಳಿ
ಅಂಕೋಲಾ: ಈಡಿಗ ನಿಗಮ ರಚಿಸುವಂತೆ ಪ್ರಣವಾನಂದ ಸ್ವಾಮೀಜಿಯವರು ನಿರಂತರ ಹೋರಾಟ ಮಾಡುತ್ತಿದ್ದು, ಸರಕಾರ ಜುಲೈ 5ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿತ್ತು ಆದರೆ ಇನ್ನುವರೆಗೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಜುಲೈ 29, 30ರಂದು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಿರುವುದರಿಂದ…
Read Moreಆ.1ಕ್ಕೆ ಭಟ್ಕಳದಲ್ಲಿ ಅತಿಕ್ರಮಣದಾರರ ಸಭೆ
ಭಟ್ಕಳ: ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳನ್ನು ಚರ್ಚಿಸಲು ಭಟ್ಕಳದಲ್ಲಿ ಅಗಸ್ಟ 1 ಮುಂಜಾನೆ 10.30 ಕ್ಕೆ, ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಂಚಾಲಕ ದೇವರಾಜ ಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರಣ್ಯವಾಸಿಗಳ…
Read Moreನಾಮಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಶಿರಸಿ: ಪ್ರಸಕ್ತ ವರ್ಷ ಪ್ರಕಟಗೊಂಡಿರುವ ಎಸ್‌ಎಸ್‌ಎಲ್‌ಸಿ ಮತ್ತು ಸಿಬಿಎಸ್‌ಇ ನಲ್ಲಿ ಫಲಿತಾಂಶ ಶೇ. 95 ಹಾಗೂ ಪಿಯುಸಿ ನಲ್ಲಿ ಶೇ. 90 ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಬೆಂಗಳೂರು ನಾಮಧಾರಿ ಕ್ಷೇಮಾಭಿವೃದ್ಧಿ…
Read Moreಕ್ರೈಸ್ತ ಸಂಘಗಳ ಒಕ್ಕೂಟದಿಂದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ
ಶಿರಸಿ:ಅಂತರಾಷ್ಟ್ರೀಯ ಕರ್ನಾಟಕ ಕ್ರೈಸ್ತ ಸಂಘಗಳ ಒಕ್ಕೂಟ ಶಿರಸಿ ಶಾಖೆಯ ವತಿಯಿಂದ ಇತ್ತೀಚೆಗೆ ನಗರದ ಬಾಲಯೇಸು ದೇವಾಲಯ ಅಗಸೆಬಾಗಿಲ ಸಭಾಭವನದಲ್ಲಿ 2021-2022 ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿಸಿದ 31 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.…
Read Moreಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವಿಪತ್ತು ನಿರ್ವಹಣಾ ಘಟಕ ಬಹು ಉಪಯುಕ್ತ:ಸಂತೋಷ ಭಂಡಾರಿ
ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮವೂ ಜನೋಪಯೋಗಿ ಆಗಿದೆ. ಅದರಲ್ಲೂ ವಿಪತ್ತು ನಿರ್ವಹಣಾ ಘಟಕವನ್ನು ಆರಂಭಿಸುವ ಮೂಲಕ ಜನತೆಗೆ ಮತ್ತಷ್ಟು ಉಪಯುಕ್ತವಾಗುವಂತೆ ಮಾಡಿದೆ. ಈ ವಿಪತ್ತು ನಿರ್ವಹಣಾ ಘಟಕದಿಂದ ಮುಂದೆ ಆಗಬಹುದಾದದ ಅವಘಡಗಳನ್ನು ತಡೆಯಬಹುದಾಗಿದೆ ಎಂದು ತಹಸೀಲ್ದಾರ…
Read Moreಓಲಂಪಿಯಾಡ್ ಪರೀಕ್ಷೆಯಲ್ಲಿ ಸಾಧನೆ
ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಕುಮಾರ ಸುಘೋಷ್ ಜೋಶಿ ನ್ಯಾಷನಲ್ ಸೈಬರ್ ಓಲಂಪಿಯಾಡ್ ಅವರು ನಡೆಸಿದ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 361ನೇ ಸ್ಥಾನ ಹಾಗೂ ಝೋನಲ್…
Read Moreಪ್ರವೀಣ್ ನೆಟ್ಟಾರು ಹತ್ಯೆಗೆ ತೀವ್ರ ಖಂಡನೆ: ರಪೀಕ್ ಎಸ. ಪಠಾಣ್
ಶಿರಸಿ:ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಾಗಿರುವುದು ದುಃಖದ ವಿಷಯ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷ ಅಲ್ಪ ಸಂಖ್ಯಾತರ ಮೋರ್ಛಾ ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷರು ವಕ್ಫ…
Read Moreಜು.29ಕ್ಕೆ ಎಂಇಎಸ್’ನಲ್ಲಿ ಕರಿಯರ್ ಡೇ ಕಾರ್ಯಕ್ರಮ
ಶಿರಸಿ; ಎಂ.ಇ.ಎಸ್.ನ ಸ್ಕಿಲ್ ಲ್ಯಾಬ್ ನಲ್ಲಿ ಜು.29 ರಂದು ಬೆಳಿಗ್ಗೆ 10.30ಕ್ಕೆ ಐಟಾ ಹಬ್ ಬೆಂಗಳೂರು ಇವರ ಸಹಯೋಗದೊಂದಿಗೆ ಕರಿಯರ್ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಐಟಾ ಹಬ್ ಮುಖ್ಯಸ್ಥ ಡಾ.ಈಶ್ವರ ಹೆಗಡೆ ಬೆಂಗಳೂರು, ಡಾ.ರಾಘವೇಂದ್ರ ಹೆಗಡೆ ಆಗಮಿಸಲಿದ್ದಾರೆ.…
Read Moreಲಯನ್ಸ್ ಕ್ಲಬ್ ಉ.ಕ.ಜಿಲ್ಲೆ ರೀಜನ್ ಛೇರ್ ಪರ್ಸನ್ ಆಗಿ ಜ್ಯೋತಿ ಭಟ್ ಆಯ್ಕೆ
ಶಿರಸಿ: 2022-23 ನೇ ಸಾಲಿನ ಲಯನ್ಸ್ ಜಿಲ್ಲೆ 317ಬಿ ಯ ಜಿಲ್ಲಾ ಗವರ್ನರ್ MJF ಲಯನ್ ಸುಗ್ಗಲಾ ಯಲಮಲಿಯವರು ಉತ್ತರ ಕನ್ನಡ ಜಿಲ್ಲೆಗೆ ರೀಜನ್ ಛೇರ್ ಪರ್ಸನ್ ಆಗಿ ಶಿರಸಿಯ ಪ್ರತಿಷ್ಠಿತ ಲಯನ್ಸ್ ಕ್ಲಬ್ ನ ಎಂ.ಜೆ.ಎಫ್. ಲಯನ್,…
Read More