• Slide
    Slide
    Slide
    previous arrow
    next arrow
  • ಲಯನ್ಸ್ ಕ್ಲಬ್ ಉ.ಕ.ಜಿಲ್ಲೆ ರೀಜನ್ ಛೇರ್ ಪರ್ಸನ್ ಆಗಿ ಜ್ಯೋತಿ ಭಟ್ ಆಯ್ಕೆ

    300x250 AD

    ಶಿರಸಿ: 2022-23 ನೇ ಸಾಲಿನ ಲಯನ್ಸ್ ಜಿಲ್ಲೆ 317ಬಿ ಯ ಜಿಲ್ಲಾ ಗವರ್ನರ್ MJF ಲಯನ್ ಸುಗ್ಗಲಾ ಯಲಮಲಿಯವರು ಉತ್ತರ ಕನ್ನಡ ಜಿಲ್ಲೆಗೆ ರೀಜನ್ ಛೇರ್ ಪರ್ಸನ್ ಆಗಿ ಶಿರಸಿಯ ಪ್ರತಿಷ್ಠಿತ ಲಯನ್ಸ್ ಕ್ಲಬ್ ನ ಎಂ.ಜೆ.ಎಫ್. ಲಯನ್, ಜ್ಯೋತಿ ವಿ. ಭಟ್ ಇವರನ್ನು ನೇಮಕಗೊಳಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಹತ್ತು ಕ್ಲಬ್‌ಗಳ ಉಸ್ತುವಾರಿಯನ್ನು ವಹಿಸಿದ್ದಾರೆ. ಜುಲೈ ಒಂದರಿಂದಲೇ ಈ ನೇಮಕಾತಿ ಜಾರಿಗೊಳ್ಳುತ್ತದೆ. ಜುಲೈ 23 ರಂದು ಗದಗಿನಲ್ಲಿ ನಡೆದ ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದ್ದಾರೆ. ಶಿರಸಿಯ ಲಯನ್ಸ್ ಬಳಗ ಹಾಗೂ ಲಿಯೋ ಕ್ಲಬ್‌ಗಳು ಶುಭ ಕೋರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top