ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಗಿಲ್ ಯುದ್ಧದ ಸಚಿತ್ರ ವರದಿಯನ್ನು ವಿದ್ಯಾರ್ಥಿಗಳು ವಿಡಿಯೋ ಮೂಲಕ ವೀಕ್ಷಿಸಿದರು. ಕಾರ್ಗಿಲ್ ಸಮಯದ ಸನ್ನಿವೇಶ ಹಾಗೂ ಭಾರತೀಯ ಗಡಿಭಾಗದ…
Read MoreMonth: July 2022
ವಿಶ್ವ ಕಾಂಡ್ಲಾ ದಿನ: ನಡುಗಡ್ಡೆಯಲ್ಲಿ ಕಾಂಡ್ಲಾ ಕೋಡು ನಾಟಿ
ಕಾರವಾರ: ವಿಶ್ವ ಕಾಂಡ್ಲಾ ದಿನದ ಅಂಗವಾಗಿ ತಾಲೂಕಿನ ಕಾಳಿಮಾತಾ ನಡುಗಡ್ಡೆಯಲ್ಲಿ ಕರಾವಳಿ ಮತ್ತು ಸಾಗರ ಪರಿಸರ ವ್ಯವಸ್ಥೆ ಕಾರವಾರ ವಿಭಾಗದಿಂದ ಕಾಂಡ್ಲಾ ಕೋಡು ನಾಟಿ ನಡೆಯಿತು.ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಕೆ. ಪಾಲ್ಗೊಂಡು ಮಾತನಾಡಿ, ಕಾಂಡ್ಲಾ ಜೀವಾವೈವಿಧ್ಯತೆ…
Read Moreಮಹಾಂತೇಶ ರೇವಡಿಗೆ ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಅವಾರ್ಡ್
ಅಂಕೋಲಾ: ತಾಲೂಕಿನ ನಿವೃತ್ತ ಗ್ರಂಥಪಾಲಕ, ಸಾಮಾಜಿಕ ಸೇವೆ, ಬರಹ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಕರಾವಳಿಯ ಹಿರಿಯ ಸದಸ್ಯ ಮಹಾಂತೇಶ ರೇವಡಿಯವರಿಗೆ 600 ಕ್ಲಬ್‌ಗಳ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಪ್ರಶಸ್ತಿ ದೊರತಿದೆ. ಅವರು…
Read Moreಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ಶಾಸಕ, ಸಚಿವರ ಭೇಟಿ
ಹೊನ್ನಾವರ: ಇತ್ತೀಚಿಗೆ ಶಿರೂರು ಟೋಲ್‌ಗೇಟ್ ಬಳಿ ಅಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ಹಾಡಗೇರಿ ಮತ್ತು ಬಳ್ಕೂರು ಮೂಲದವರ ಕುಟುಂಬದ ಸದಸ್ಯರ ಭೇಟಿಯಾದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಅವರಿಗೆ ಸಾಂತ್ವನ ಹೇಳಿ, ಮಕ್ಕಳೊಂದಿಗೆ ಮಾತುಕತೆ ನಡೆಸಿ ಧೈರ್ಯ…
Read More‘ಜನಸೇವೆಗಾಗಿ ನಾವು ನೀವು’ ಕಾರ್ಯಕ್ರಮ:ಯೋಜನೆಗಳ ಪ್ರಗತಿ ಶ್ಲಾಘಿಸಿದ ಸಚಿವ ಪೂಜಾರಿ
ಹೊನ್ನಾವರ: ತಾಲೂಕಿನ ಗುಣವಂತೆಯ ಶ್ರೀಕೆರೆಮನೆ ಶಿವರಾಂ ಹೆಗಡೆ ಸಭಾಭವನದಲ್ಲಿ ನಡೆದ ‘ಜನಸೇವೆಗಾಗಿ ನಾವು ನೀವು’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿ ತಾಲೂಕಿನಲ್ಲಿ ನರೇಗಾ, ವಸತಿ, ಗ್ರಂಥಾಲಯ, ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಪ್ರಗತಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.…
Read Moreಖಾರ್ಲ್ಯಾಂಡ್ ಕಳಪೆ ಕಾಮಗಾರಿ:ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿ
ಹೊನ್ನಾವರ: ತಾಲೂಕಿನ ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರಬೈಲ್ ಗೊಳಿಬೆಟ್ಟ ಮಜರೆಯಲ್ಲಿ ಖಾರ್ಲ್ಯಾಂಡ್ ಕಳಪೆ ಕಾಮಗಾರಿಯಿಂದಾಗಿ ಜನಸಂಚಾರಕ್ಕೆ ಕಷ್ಟವಾಗಿದ್ದು, ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ…
Read Moreನ್ಯಾಶನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ
ಭಟ್ಕಳ: ವಾಕೋ ಇಂಡಿಯಾ ಚಿಲ್ಡ್ರನ್ಸ್, ಕೆಡೆಟ್ಸ್ ಎಂಡ್ ಜ್ಯೂನಿಯರ‍್ಸ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಉತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಪಶ್ಚಿಮ ಬಂಗಾಳದ ಕಲ್ಕತ್ತಾದ ಬೆಹಲಾದ ಈಸ್ಟರ್ನ್…
Read Moreಮರಳು ಅಕ್ರಮ ಸಾಗಾಟದ ವಾಹನಗಳ ಓಡಾಟದಿಂದ ಹದಗೆಟ್ಟ ಗೊರಟನಮನೆ ರಸ್ತೆ
ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯ ಶಿರಸಿ- ಸಿದ್ದಾಪುರ ಮುಖ್ಯ ರಸ್ತೆ ಮಂಡ್ಲಿಕೊಪ್ಪದಿಂದ ಗೊರಟನಮನೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆ ಹದಗೆಟ್ಟಿದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸರ್ವಋತು ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು…
Read Moreಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಸಚಿತ್ರ ಮಾಹಿತಿ
ಶಿರಸಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಶ್ರೀ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಯುದ್ಧ ಕ್ಷಣ ಮಾಹಿತಿಯನ್ನು ಸಚಿತ್ರವಾಗಿ , ಮಾಹಿತಿಯೊಂದಿಗೆ ಸುಬೇದಾರ್ ರಾಮು ಹಾಗೂ ಕಾರ್ಗಿಲ ಯೋಧ ಗಣಪತಿ ಭಟ್ಟರು ಒದಗಿಸಿದರು. ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು…
Read Moreಕಾರ್ಗಿಲ್ ವಿಜಯ್ ದಿವಸ್: ಬಿಜೆಪಿ ಯುವಮೋರ್ಚಾದಿಂದ ಯೋಧರಿಗೆ ಗೌರವ ಸಮರ್ಪಣೆ
ಶಿರಸಿ:ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬಿಜೆಪಿ ಯುವಮೋರ್ಚಾ ಶಿರಸಿ ನಗರ ವತಿಯಿಂದ ಮರಾಠಿಕೊಪ್ಪದ ಅಮರ ಜವಾನ ಉದ್ಯಾನವನದಲ್ಲಿ ಅಮರ ಜವಾನ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ನೆನೆಯುತ್ತ ಗೌರವ ಸಲ್ಲಿಸಲಾಯಿತು ಈ ವೇಳೆ…
Read More