ಯಲ್ಲಾಪುರ: ರಾಜ್ಯ ಸರಕಾರದ ವಿರುದ್ಧ,ರಾಜೀವ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಆದ ಅವ್ಯವಹಾರದ ವಿರುದ್ದ ವಜ್ರಳ್ಳಿ ಗ್ರಾಮ ಪಂಚಾಯತ ಮುಂದೆ ಬಿಜೆಪಿ ಪಕ್ಷ ಯಲ್ಲಾಪುರ ಮಂಡಳ ವತಿಯಿಂದ ಪ್ರತಿಭಟಿಸಲಾಯಿತು. ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯರಾದ…
Read Moreeuttarakannada.in
ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಕಗ್ಗೊಲೆಗೈದ ಕಾಂಗ್ರೆಸ್ ಮನಸ್ಥಿತಿ ಇಂದಿಗೂ ಬದಲಾಗಿಲ್ಲ: ಲಿಂಗರಾಜ್ ಪಾಟೀಲ್
ಶಿರಸಿ: ಕಳೆದ ಐವತ್ತು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ ದೇಶದ ಪ್ರಜಾಪ್ರಭುತ್ವದಲ್ಲಿ ಇಂದಿಗೂ ಕಪ್ಪುಚುಕ್ಕೆಯಾಗಿ ಉಳಿದಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಕಾಂಗ್ರೆಸ್‌ನ ಮನಸ್ಥಿತಿಗೂ ಇಂದಿನ ಕಾಂಗ್ರೆಸ್‌ನ ಮನಸ್ಥಿತಿಗೂ ಯಾವುದೇ ಬದಲಾವಣೆಯಾಗಿಲ್ಲ…
Read Moreಕಾರುಗಳು ಮಾರಾಟಕ್ಕಿವೆ- ಜಾಹೀರಾತು
ALTO 800 VXI plus Model 2021Single ownerKm 38kABS and 2 airbagCall: Tel:+918310337676 Model 2011/12ALTO LXISecond ownerRunning 65kCall: Tel:+918310337676 ಇದು ಜಾಹೀರಾತು ಆಗಿರುತ್ತದೆ.
Read Moreಸತತ ಮಳೆ: ನಾಳೆ ಈ ನಾಲ್ಕು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ
ಕಾರವಾರ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಹಾನಿಗಳು ಸಂಭವಿಸುತ್ತಿದ್ದು, ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಜೋಯಿಡಾ, ದಾಂಡೇಲಿ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಜೂ:25 ರಂದು ರಜೆ…
Read Moreಮತ್ತೀಘಟ್ಟದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಪ್ರಮೋದ ವೈದ್ಯ ಆಗ್ರಹ
ಶಿರಸಿ: ತಾಲೂಕಿನ ಮತ್ತಿಘಟ್ಟ ಪ್ರದೇಶದಲ್ಲಿ ಬಿಎಸ್ಎನ್ಎಲ್ ಟವರ್ ಒಂದೇ ನೆಟ್ವರ್ಕ್ ಸಾಧನವಾಗಿದ್ದು, ಕಳೆದ ಕೆಲ ದಿನಗಳಿಂದ ವಿದ್ಯುತ್ ಇಲ್ಲದೇ ಟವರ್ ಕೂಡ ಕೆಲಸ ಮಾಡುತ್ತಿಲ್ಲ. ಹಾಗಾಗಿ ಮತ್ತಿಘಟ್ಟದ ಟವರ್ ಗೆ ಸೋಲಾರ್ ಪ್ಲೇಟ್ ಅಳವಡಿಸಿ ಸಮಸ್ಯೆ ಬಗೆಹರಿಸುವಂತೆ ಯುವ…
Read Moreಹವ್ಯಕ ಟ್ರಾವೆಲ್ಸ್ ಸ್ಪೆಷಲ್- ಜಾಹೀರಾತು
ಹವ್ಯಕ ಟ್ರಾವೆಲ್ಸ್ ಸ್ಪೆಷಲ್ ಭೈರುಂಬೆ – ಶಿರಸಿ – ಸಿದ್ದಾಪುರ ಮಾರ್ಗವಾಗಿ ದಿನಾಂಕ – 29/06/2025 ಭಾನುವಾರದಂದುಹವ್ಯಕ ಟ್ರಾವೆಲ್ಸ್ ನ ಒಂದು ದಿನದ, ನಗರ ಕೋಟೆ ಹಾಗೂ ಕೊಡಚಾದ್ರಿ ಪ್ರವಾಸ. ಈ ಪ್ರವಾಸ ಯೋಜನೆಯು ವಿಶೇಷವಾಗಿ ಮಳೆಗಾಲದ ಪ್ರಯುಕ್ತ…
Read Moreಬನವಾಸಿಯಲ್ಲಿ ಜಾಗೃತಿ ಜಾಥಾ
ಬನವಾಸಿ: ಇಲ್ಲಿಯ ಪೊಲೀಸ್ ಠಾಣೆಯ ತನಿಖಾ ಪಿಎಸ್ಐ ಸುನೀಲ್ ಕುಮಾರ್ ನೇತೃತ್ವದಲ್ಲಿ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಸೋಮವಾರದಂದುಪಟ್ಟಣದ ಪ್ರಮುಖ ರಸ್ತೆ ಮತ್ತು ಪಂಪ ವೃತ್ತದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಆಟೋ…
Read Moreಮಳೆಹಬ್ಬದಲ್ಲಿ ಹೊಂಗಿರಣ ಕವಿಗೋಷ್ಠಿ: ಸನ್ಮಾನ
ಕಾರವಾರ; ಸ್ಥಳೀಯವಾಗಿ ಗುರುತಿಸಿ ನನ್ನನ್ನು ಸನ್ಮಾನಿಸಿದ್ದು ನಿಜಕ್ಕೂ ಅರ್ಥಪೂರ್ಣವಾಗಿದ್ದು, ಮನತುಂಬಿ ಬಂದಿದೆ ಎಂದು ಕೈಗಾ ವಸತಿ ಸಂಕೀರ್ಣದ ಮಳೆ ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿದ ನೃತ್ಯ ವಿದುಷಿ ಶ್ರೀಮತಿ ಸ್ಮಿತಾ ಸುನೀಲ್ ಭಾವುಕರಾಗಿ ನುಡಿದರು. ಮಳೆ ಹಬ್ಬ ಎಂಬ ಮೂರು…
Read Moreಅರಣ್ಯ ಹಕ್ಕು ಕೋಶದ ಪ್ರಯೋಜನ ಪಡೆಯಲು ಸೂಚನೆ
ಕಾರವಾರ: ಅರಣ್ಯ ಹಕ್ಕು ಕಾಯ್ದೆಯ ಕುರಿತಂತೆ ಇರುವ ಗೊಂದಲಗಳ ಪರಿಹಾರ ಮತ್ತು ಅಗತ್ಯ ನೆರವು ನೀಡಲು ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅರಣ್ಯ ಹಕ್ಕು ಕೋಶವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ…
Read Moreಶಾಲೆ ಬಳಿ ಧರೆಗುರುಳಿದ ಬೃಹತ್ ಮರ: ತಪ್ಪಿದ ಅನಾಹುತ
ದಾಂಡೇಲಿ : ಭಾರಿ ಗಾಳಿ ಮಳೆಗೆ ನಗರದ ಟೌನಶಿಪ್ ನಲ್ಲಿರುವ ಸೈಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರ ಹಾಗೂ ಸ್ಟ್ಯಾನಿ ಡಯಾಸ್ ಅವರ ಮನೆಯ ಮುಂಭಾಗದ ರಸ್ತೆ ಬದಿಯಲ್ಲಿರುವ ಬೃಹತ್ ಗಾತ್ರದ ಮರವೊಂದು ಧರೆಗುರಳಿದ ಘಟನೆ…
Read More