ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಭೈರುಂಬೆ ಗೆಳೆಯರ ಬಳಗ, ಭೈರುಂಬೆ (ರಿ) ಇವರ ಆಶ್ರಯದಲ್ಲಿ ಮತ್ತು ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ಬೆಂಗಳೂರು ಇವರು ಸಂಯೋಜಿಸಿದ ರುಕ್ಮಾಂಗದ-ಮೋಹಿನಿ ಎಂಬ ತಾಳಮದ್ದಲೆ ಕಾರ್ಯಕ್ರಮವು…
Read Moreeuttarakannada.in
ಯೋಗದಿಂದ ರೋಗ ದೂರ: ಡಾ.ಎಸ್.ಆರ್.ಹೆಗಡೆ
ಸಿದ್ದಾಪುರ: ಮನಸ್ಸು ಮತ್ತು ದೇಹವನ್ನು ಕೂಡಿಸುವುದು ಯೋಗ. ಯೋಗಾಸನ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಿದ್ದಾಪುರದ ಓಂಕಾರ ಕ್ಲಿನಿಕ್‌ನ ಡಾ.ಎಸ್.ಆರ್.ಹೆಗಡೆ ಹಾರ್ಸಿಮನೆ ಹೇಳಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಓಂ ಶಾಂತಿ ಸಭಾಂಗಣದಲ್ಲಿ ಆಯೋಜಿಸಿದ್ದ…
Read Moreಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಾನದಂಡ ನಿಗದಿ
ಅರಣ್ಯ ಭೂಮಿ ಹಕ್ಕು ಗುರುತಿಸಲು ‘ದಾಜ್‌ಗುವಾ’ ಪ್ರಕ್ರಿಯೆ ಯೋಜನೆ: ರವೀಂದ್ರ ನಾಯ್ಕ ಶಿರಸಿ: ಭಾರತದಲ್ಲಿ ಅರಣ್ಯ ಹಕ್ಕುಗಳನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆಯನ್ನ ಸೂಚಿಸಿ, ಪರಿಶಿಷ್ಠ ಪಂಗಡಗಳ ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನು ಗುರುತಿಸಲು ಮತ್ತು ಬಲೀಕರಣಗೊಳಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರದಿಂದ,…
Read Moreನೀಲಗೋಡ ಯಕ್ಷಿ ಚೌಡೇಶ್ವರಿ ದೇವಾಲಯದಲ್ಲಿ ತೀರ್ಥಸ್ನಾನ, ವಿವಿಧ ಧಾರ್ಮಿಕ ಕಾರ್ಯಕ್ರಮ
ಹೊನ್ನಾವರ : ಜಿಲ್ಲೆಯ ಪ್ರಸಿದ್ಧ ದೇವಿ ಕ್ಷೇತ್ರದಲ್ಲೊಂದಾದ ತಾಲೂಕಿನ ಬಳ್ಕೂರ ಗ್ರಾಮದ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಪ್ರತಿ ಅಮವಾಸ್ಯೆಯಂದು ನವಚಂಡಿ ಹೋಮ ತೀರ್ಥ ಸ್ನಾನ ನಡೆಯುತಿದ್ದು, ಶನಿವಾರ ಯುಗಾದಿ ಅಮವಾಸ್ಯೆ ಹಿನ್ನಲೆಯಲ್ಲಿ ರಾಜ್ಯದ ಮೂಲೆ…
Read Moreಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್‌ಮ್ಯಾನ್‌ಗಳ ಪರದಾಟ
ಭಾರಿ ಮಳೆ-ಗಾಳಿ ಜನಜೀವನ ಅಸ್ತವ್ಯಸ್ತ ಅಂಕೋಲಾ: ಗ್ರಾಮೀಣ ಪ್ರದೇಶಗಳಾದ ಸುಂಕಸಾಳ, ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ಗುಳ್ಳಾಪುರದಲ್ಲಿ ಗ್ರಾಮಸ್ಥರು ಕಳೆದ 4 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ…
Read Moreಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು..!
ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ ಸಾಧ್ವಿ ಶ್ರೀಕಾಂತ ಹೆಬ್ಬಾರ್ (2 ವರ್ಷ 3 ತಿಂಗಳು) ಸಾವನಪ್ಪಿದ ಮಗುವಾಗಿದ್ದಾಳೆ. ಈಕೆ ಹಳವಳ್ಳಿ ಗ್ರಾಮದ ಶ್ರೀಕಾಂತ…
Read Moreಆನ್ ಲೈನ್ ವೈದ್ಯ ಸೇವೆಗಾಗಿ ಸಂಪರ್ಕಿಸಿ- ಜಾಹೀರಾತು
ಆನ್ ಲೈನ್ ವೈದ್ಯ ಸೇವೆ – ಟೆಲಿಮೆಡಿಸಿನ್ – ಸಂಪರ್ಕ ಸಂಖ್ಯೆ – Tel:+9118002961111 ಪರಮ ಪೂಜ್ಯ ಸ್ವಾಮಿ ಜಿ ಮಹಾರಾಜ್ ಮತ್ತು ಪೂಜ್ಯ ಆಚಾರ್ಯ ಶ್ರೀ ಜಿ ಅವರ ಪವಿತ್ರ ಆಶೀರ್ವಾದದೊಂದಿಗೆ, ಜನರ ಕಲ್ಯಾಣಕ್ಕಾಗಿ “ಪತಂಜಲಿ ಟೆಲಿ-ಮೆಡಿಸಿನ್…
Read Moreಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ
ಶಿರಸಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗೇರಿ ಪ್ರದೇಶಗಳಾದ ಗಣೇಶ ನಗರ, ಗೋಸಾವಿ ಗಲ್ಲಿಗಳಲ್ಲಿ ಸಾರ್ವಜನಿಕರಿಗೆ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು, ಶಿರಸಿ ಉಪ ವಿಭಾಗದ…
Read Moreಭಾರೀ ಗಾಳಿಮಳೆಗೆ ಧರೆಗುರುಳಿದ ಮರ
ಯಲ್ಲಾಪುರ: ಉಮ್ಮಚಗಿ-ಚಿಪಗೇರಿ ರಸ್ತೆಯಲ್ಲಿ ಚಿಪಗೇರಿ ಬಳಿ ಗಾಳಿ-ಮಳೆಗೆ ಮರವೊಂದು, ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದಿದೆ. ಘಟನೆ ನಡೆದು ಎರಡು ದಿನಗಳಾದರೂ ಮರವನ್ನು ಇನ್ನೂ ತೆರವು ಮಾಡದೇ ಹಾಗೆಯೇ ರಸ್ತೆಯ ಮೇಲೆ ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Read Moreಶಿಕ್ಷಕರಿಗೆ ಮಾರಕವಾಗುವಂತಹ ಆದೇಶ ವಿರೋಧಿಸಿ ಮನವಿ ಸಲ್ಲಿಕೆ
ಶಿರಸಿ: ಅನುದಾನಿತ ಶಾಲೆಗಳ ಹಲವಾರು ಸಮಸ್ಯೆಗಳನ್ನ ಒಳಗೊಂಡು ಮುಖ್ಯವಾಗಿ 60% ಫಲಿತಾಂಶ ಬರದ ಶಾಲೆಗಳಲ್ಲಿ ಶಿಕ್ಷಕರಿಗೆ ಮಾರಕವಾಗುವಂತಹ ಆದೇಶವನ್ನು ಮಾಡಿರುವುದದು ಶಿಕ್ಷಕರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಮಾನಸಿಕ ಕಿರಿಕಿರಿಯನ್ನು ಕೊಡುವಂತಾಗಿದೆ. ಇದನ್ನು ವಿರೋಧಿಸಿ ತಾಲೂಕ ಮಾಧ್ಯಮಿಕ ಮಾಧ್ಯಮಿಕ ನೌಕರರ…
Read More