
ಹವ್ಯಕ ಟ್ರಾವೆಲ್ಸ್ ಸ್ಪೆಷಲ್
ಭೈರುಂಬೆ – ಶಿರಸಿ – ಸಿದ್ದಾಪುರ ಮಾರ್ಗವಾಗಿ ದಿನಾಂಕ – 29/06/2025 ಭಾನುವಾರದಂದು
ಹವ್ಯಕ ಟ್ರಾವೆಲ್ಸ್ ನ ಒಂದು ದಿನದ, ನಗರ ಕೋಟೆ ಹಾಗೂ ಕೊಡಚಾದ್ರಿ ಪ್ರವಾಸ.
ಈ ಪ್ರವಾಸ ಯೋಜನೆಯು ವಿಶೇಷವಾಗಿ ಮಳೆಗಾಲದ ಪ್ರಯುಕ್ತ ಪ್ರಸ್ತುತ ಪಡಿಸಿದ್ದು, ನಿಮ್ಮ ಮಕ್ಕಳೊಂದಿಗೆ, ಕುಟುಂಬದವರೊಂದಿಗೆ, ಸಹ ಬರಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: Tel:+919480583987
ಹವ್ಯಕ ಟ್ರಾವೆಲ್ಸ್ ನ ಮುಂದಿನ ಪ್ರವಾಸ ಯೋಜನೆ ಬಗ್ಗೆ ತಿಳಿಯಲು.
https://chat.whatsapp.com/DnXkoR86m402wgjeskbcTR