Slide
Slide
Slide
previous arrow
next arrow

ಮಹಾರಾಣಾ ಪ್ರತಾಪ್, ಶಿವಾಜಿ ನಮ್ಮ ರಾಷ್ಟ್ರೀಯ ವೀರರು: ರಾಜನಾಥ್ ಸಿಂಗ್

ಸಂಭಾಜಿನಗರ: ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ರಾಷ್ಟ್ರೀಯ ವೀರರೇ ಹೊರತು ಮೊಘಲ್ ಚಕ್ರವರ್ತಿ ಔರಂಗಜೇಬನಲ್ಲ  ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮೇವಾರ್ ದೊರೆಯ ಪ್ರತಿಮೆಯನ್ನು ಅನಾವರಣಗೊಳಿಸಿದ…

Read More

ದಾಂಡೇಲಿಯಲ್ಲಿ ಅಖಂಡ ನಮೋಕಾರ ಮಹಾ ಮಂತ್ರ ಪಠಣ ಸಂಪನ್ನ

ದಾಂಡೇಲಿ : ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ನಗರದಲ್ಲಿ ವಿಶ್ವ ಅಖಂಡ ನಮೋಕಾರ ಮಹಾ ಮಂತ್ರ ಪಠಣ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು. ಸುಮಾರು ಒಂದುವರೆ ಗಂಟೆಗಳವರೆಗೆ ಸಾಮೂಹಿಕವಾಗಿ ನಮೋಕಾರ ಮಹಾ ಮಂತ್ರವನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ…

Read More

ರಜೆಯ ಮೋಜಿನೊಂದಿಗೆ ಓದು ಬರಹವೂ ಇರಲಿ: ಲತಾ ನಾಯಕ

ಕೊಂಕಣ ರೈಲ್ವೆ ಸಿಎಸ್‌ಆರ್ ನಿಧಿಯಿಂದ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಕಾರವಾರ: ಬೇಸಿಗೆಯ ರಜೆಯ ಮೋಜಿನೊಂದಿಗೆ ಪ್ರತಿ ದಿನವೂ ಓದು ಹಾಗೂ ಬರೆಯುವುದನ್ನೂ ನಿರಂತರವಾಗಿ ಮಾಡುತ್ತಿರಬೇಕು ಎಂದು ಕೆಪಿಎಸ್ ಶಿರವಾಡ ಪ್ರೌಢಶಾಲೆಯ ಉಸ್ತುವಾರಿ ಅಧಿಕಾರಿಗಳೂ ಆಗಿರುವ ಡಿಡಿಪಿಐ ಲತಾ ನಾಯಕ…

Read More

ಮನರೇಗಾ ಯೋಜನೆಯಡಿ ಸತತ ಎರಡನೇ ವರ್ಷವೂ 100% ಗುರಿ ಸಾಧನೆ

ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಜಿಲ್ಲೆಗೆ ನೀಡಿದ ನಿಗದಿತ ಮಾನವ ದಿನಗಳನ್ನು ಸೃಜಿಸುವ ಕಾರ್ಯದಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, 2023-24 ರ…

Read More

ಬೆಲೆ ಏರಿಕೆ ಖಂಡಿಸಿ ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ: ಸಿದ್ದಾಪುರ ತಾಲೂಕು ಬಿಜೆಪಿ ಘಟಕದಿಂದ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ,ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಹಾಗೂ ಶೋಷಿತರ ಅನುದಾನ ದುರ್ಬಳಕೆ ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದರು.…

Read More

ಅನೇಕ ಪಿಡುಗುಗಳ ಮಧ್ಯೆ ಭಾರತೀಯರಾಗಿರಲು ದೊಡ್ಡ ಶಕ್ತಿಯೇ ‘ವೀರಾಂಜನೇಯ’ : ಸಂಸದ ಕಾಗೇರಿ

ಹೊನ್ನಾವರ : ಅನೇಕ ಸಾಮಾಜಿಕ ಪಿಡುಗುಗಳ ಮಧ್ಯೆ ಭಾರತೀಯರು, ಭಾರತೀಯರಾಗಿರಲು ದೊಡ್ಡ ಶಕ್ತಿ ವೀರಾಂಜನೇಯನಾಗಿದ್ದಾನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ…

Read More

ಹೊನ್ನಾವರ ರೋಟರಿ ಕ್ಲಬ್‌ನ ಬೇಸಿಗೆ ಶಿಬಿರ ಮುಕ್ತಾಯ

ಹೊನ್ನಾವರ : ರೋಟರಿ ಕ್ಲಬ್ ಆಯೋಜಿಸಿದ ತಾಲೂಕಿನ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳ ಎಂಟು ದಿನಗಳ ಅವಧಿಯು ವ್ಯಕ್ತಿತ್ವ ವಿಕಸನ ಶಿಬಿರ ಸಂಪನ್ನಗೊಂಡಿತು. ಬಟ್ಟೂ 58 ವಿದ್ಯಾರ್ಥಿಗಳು ನೊಂದಾಯಿಸಿದ್ದರು. ಶಿಬಿರದಲ್ಲಿ ವಿವಿಧ ವಿಭಾಗಗಳಲ್ಲಿ ಪರಿಣಿತಿ ಪಡೆದ ಸಂಪನ್ಮೂಲ ವ್ಯಕ್ತಿಗಳ ಮೂಲಕವಾಗಿ…

Read More

ಬೆಲೆ ಏರಿಕೆ, ತುಷ್ಠೀಕರಣ ವಿರುದ್ಧ ಹೊನ್ನಾವರದಲ್ಲಿ ಬಿಜೆಪಿ ಪ್ರತಿಭಟನೆ

ಹೊನ್ನಾವರ : ರಾಜ್ಯವನ್ನು ಅಳುತ್ತಿರುವ ಕಾಂಗ್ರೆಸ್ ಸರಕಾರ ಪ್ರತಿನಿತ್ಯ ದಿನಬಳಕೆಯ ವಸ್ತುವಿನ ಮೇಲೆ ಬೆಲೆಯನ್ನು ಏರಿಕೆ ಮಾಡುತ್ತಿದೆ. ಕಳೆದ ಎರಡು ವರ್ಷದಿಂದ ಆಡಳಿತ ಮಾಡುತ್ತಿರುವ ಸರಕಾರಕ್ಕೆ ಯಾವುದೇ ಯೋಚನೆಗಳಿಲ್ಲ, ಯೋಜನೆಗಳಿಲ್ಲ ಕೇವಲ ಬೆಲೆ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದೆ ಎಂದು…

Read More

ಜೆಎಮ್‌ಜೆ ವಿದ್ಯಾರ್ಥಿಗಳ ಸಾಧನೆ

ಶಿರಸಿ : 2024-25 ನೇ ಸಾಲಿನ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಜೆಎಮ್‌ಜೆ ಪಿಯು ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಾದ ಭಾವನಾ ಎನ್. ಎಮ್ 95%, ಲಕ್ಷ್ಮೀ ಎನ್. ಎನ್ 92.33%, ಉಲ್ಲಾಸ್ 92%, ವಾಣಿಜ್ಯ…

Read More

ಶ್ರೀ ಉಮಾಮಧುಕೇಶ್ವರ ದೇವರ ಜಾತ್ರಾ ಮಹೋತ್ಸವ ಸಂಪನ್ನ

ವಿವಿಧ ಧಾರ್ಮಿಕ ಕಾರ್ಯಕ್ರಮ: ಪೂಜೆ ಸಲ್ಲಿಸಿ ಪುನೀತರಾದ ಸಾವಿರಾರು ಭಕ್ತರು ಬನವಾಸಿ: ಇಲ್ಲಿಯ ಐತಿಹಾಸಿಕ ಮಾತೋಬಾರ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಶ್ರೀ ಉಮಾಮಧುಕೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ವಾರ್ಷಿಕ ಮಹಾರಥೋತ್ಸವು ಸಂಭ್ರಮದಿಂದ…

Read More
Back to top