Slide
Slide
Slide
previous arrow
next arrow

ಚಕ್ರವ್ಯೂಹ-2ಕೆ24: ರಾಜ್ಯಮಟ್ಟದಲ್ಲಿ ಮಿಂಚಿದ ಚಂದನ ವಿದ್ಯಾರ್ಥಿಗಳು

300x250 AD

ಶಿರಸಿ: ಇತ್ತೀಚೇಗೆ ಹುಬ್ಬಳ್ಳಿ ಯ ಬಿ.ವಿ.ಬಿ. ಕಾಲೇಜಿನ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡಿಸ್‌ ಎಂಡ್‌ ರಿಸರ್ಚ್ (ಎಸ್‌ಎಮ್‌ಎಸ್‌ಆರ್‌ ) ನಲ್ಲಿ ನಡೆದ ರಾಜ್ಯ ಮಟ್ಟದ ಚಕ್ರವ್ಯೂಹ 2ಕೆ24 ಪೋಟೋಗ್ರಾಫಿ ಎಂಡ್‌ ವಿಡೀಯೋಗ್ರಾಫಿ ಸ್ಪರ್ಧೆಯಲ್ಲಿ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಕೌಶಿಕ ಹೆಗಡೆ ಹಾಗೂ ಅಬ್ದುಲ್‌ ರಿಯಾನ್‌ ತಂಡ್‌ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿ ಹರ್ಷವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top