Slide
Slide
Slide
previous arrow
next arrow

ಅಯೋಧ್ಯಾ ಮಾರ್ಗಸೂಚಿ ಅನಾವರಣಗೊಳಿಸಿದ ಸಂಸದ ಅನಂತಕುಮಾ‌ರ್

300x250 AD

ಹೊನ್ನಾವರ: ತಾಲೂಕಿನ ಕಾಲೇಜು ವೃತ್ತದಲ್ಲಿ ಸಂಸದ ಅನಂತಕುಮಾ‌ರ್ ಹೆಗಡೆ ಸೋಮವಾರ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಅಯೋಧ್ಯೆಗೆ ತೆರಳುವ ಮಾರ್ಗಸೂಚಿ (1988ಕಿ.ಮೀ.)ಯನ್ನು ಅನಾವರಣಗೊಳಿಸಿದರು.

ಜಿ. ಜಿ. ಶಂಕರ್ ಹಾಗೂ ಸುರೇಶ್ ಹೊನ್ನಾವರ ನೇತೃತ್ವದಲ್ಲಿ ಹೊನ್ನಾವರದ ನಾಗರಿಕರು ಈ ಮಾರ್ಗಸೂಚಿಯನ್ನು ನಿರ್ಮಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ಹೊನ್ನಾವರ ಶರಾವತಿ ಆರತಿ ಉತ್ಸವ ಸಮಿತಿ’ಯವರು ಜೆ. ಟಿ. ಪೈ ಹಾಗೂ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಹೊನ್ನಾವರದ ನಗರವನ್ನು ಪತಾಕೆ, ಕಟೌಟ್‌ಗಳಿಂದ ಹಾಗೂ ಶುಭಾಶಯ ಕೋರುವ ಬ್ಯಾನರ್‌ಗಳಿಂದ ಸಿಂಗರಿಸಿದ್ದರು.

300x250 AD
Share This
300x250 AD
300x250 AD
300x250 AD
Back to top