Slide
Slide
Slide
previous arrow
next arrow

ಪ್ರಭಾವತಿ ಜಯರಾಜ್‌ಗೆ ಜಿ.ಎಸ್.ಅಜ್ಜೀಬಳ‌ ಪುರಸ್ಕಾರ

ದಾಂಡೇಲಿ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ದ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಆಯ್ಕೆಯಾಗಿದ್ದ ದಾಂಡೇಲಿಯ ಮನೆ ಮಗಳು ಎಂಬ ಪ್ರೀತಿಗೆ ಪಾತ್ರರಾಗಿರುವ ನಗರದ ಗಣೇಶನಗರಲ್ಲಿ ಹುಟ್ಟಿ ಬೆಳೆದು, ಯಲ್ಲಾಪುರದಲ್ಲಿ ವಾಸವಾಗಿರುವ ಪತ್ರಕರ್ತೆ ಪ್ರಭಾವತಿ ಜಯರಾಜ ಅವರು…

Read More

ಪತ್ರಕರ್ತ ಸಂದೇಶ್‌ಗೆ ಜಿ.ಎಸ್.ಅಜ್ಜೀಬಳ‌ ಪ್ರಶಸ್ತಿ ಪ್ರದಾನ

ಜೋಯಿಡಾ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ‌ದ ಪ್ರತಿಷ್ಟಿತ ಜಿ.ಎಸ್.ಅಜ್ಜೀಬಳ ಪ್ರಶಸ್ತಿಗೆ ಆಯ್ಕೆಯಾಗಿದ್ದ ಜೋಯಿಡಾ ತಾಲೂಕಿನ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಸಂದೇಶ್ ದೇಸಾಯಿ ಭಾನುವಾರ ಶಿರಸಿಯಲ್ಲಿ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ‌ ಮಂಡಳಿಯ…

Read More

ಪೋಲಿಸ್ ಇಲಾಖೆ ಪರೀಕ್ಷೆ: ಬಸ್‌ ನಿಲ್ದಾಣದಲ್ಲಿ ಜನಸಂದಣಿ

ಕಾರವಾರ: ಪೊಲಿಸ್ ಇಲಾಖೆಯ ಕಾನ್‌ಸ್ಟೇಬಲ್ ಹುದ್ದೆಗೆ ನಗರದಲ್ಲಿ ನಡೆದ ಪರೀಕ್ಷೆಗೆ ಆಗಮಿಸಿದ್ದ ಸಾವಿರಾರು ಅಭ್ಯರ್ಥಿಗಳು ವಾಪಸ್ ತೆರಳಲು ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಹುದ್ದೆಗೆ ಪರೀಕ್ಷೆ ನಡೆದಿದ್ದು, ಮಧ್ಯಾಹ್ನ 1 ಗಂಟೆ…

Read More

ಶ್ರೀನಿಕೇತನ ಸಾಂಸ್ಕೃತಿಕೋತ್ಸವ ಯಶಸ್ವಿ

ಮಳಗಿ: ಮಳಗಿಯಲ್ಲಿ ಶ್ರೀನಿಕೇತನ ಪೂರ್ವಪ್ರಾಥಮಿಕ ಶಾಲೆಯ ವಾರ್ಷಿಕ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಕಸ್ತೂರಿ ತಳವಾರ ಅತಿಥಿಗಳಾಗಿ ಆಗಮಿಸಿದ್ದರು. ನಿವೃತ್ತ ಮುಖ್ಯಾಧ್ಯಾಪಕ ಎಸ್.ಜಿ. ಬಾಳಗೋಡ ಸಮಸ್ತ ಗಣ್ಯರನ್ನು ಸ್ವಾಗತಿಸಿದರು. ಶಾಲೆಯ ಕಾರ್ಯದರ್ಶಿಗಳು ಪ್ರೊ.…

Read More

ಅಯೋಧ್ಯೆ ರಾಮದರ್ಶನ ಮಾಡಿ ಬಂದವರಿಗೆ ಸನ್ಮಾನ

ಹೊನ್ನಾವರ: ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ನಂತರ ಭಕ್ತಾದಿಗಳು ಸಾಗರೊಪಾದಿಯಲ್ಲಿ ಆಗಮಿಸಿ ರಾಮನ ದರ್ಶನ ಪಡೆಯುತ್ತಿದ್ದಾರೆ. ತಾಲೂಕಿನಿಂದಲೂ ಕೂಡ ರಾಮನ ಭಕ್ತರು ಅಯೋದ್ಯೆಗೆ ಹೋಗಿ ಮೊದಲದಿನವೇ ರಾಮನ ದರ್ಶನ ಮಾಡಿ ಬಂದವರಿಗೆ ಹೊನ್ನಾವರ ನಾಮಧಾರಿ ಹಿತರಕ್ಷಣಾ ವೇದಿಕೆಯವರು ಸನ್ಮಾನ ಮಾಡಿ…

Read More

ಭಕ್ತಿಯಿದ್ದಲ್ಲಿ ಭಗವಂತ ಇರುತ್ತಾನೆ : ಡಾ.ಮುರಗರಾಜೇಂದ್ರ ಶ್ರೀ

ದಾಂಡೇಲಿ : ಹುಟ್ಟು ಸಾವು ಭಗವಂತನ ಕೈಯಲ್ಲಿದೆ. ಆದರೆ ಈ ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಬಾಳು ನಡೆಸಿದಾಗ ಮಾತ್ರ ಇಹಲೋಕ ತ್ಯಜಿಸಿದ ಮೇಲು ನಮ್ಮ ಹೆಸರು ಅಮರವಾಗಿರಲು ಸಾಧ್ಯ ಎಂದು ಮುಗಳಖೋಡದ ಶ್ರೀ…

Read More

ಜನತಾ ಕಾಲೋನಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ದಾಂಡೇಲಿ: ನಗರದ ಸಮೀಪದಲ್ಲಿರುವ ಜನತಾ ಕಾಲೋನಿಯಲ್ಲಿ ಆರೋಗ್ಯ ಭಾರತಿ ಮತ್ತು ಏಕಲವ್ಯ ವಿದ್ಯಾಲಯದ ಸಂಯುಕ್ತ ಆಶ್ರಯದಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ತಪಾಸಣಾ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಆರಂಭದಲ್ಲಿ ವಾಸುದೇವ ಪ್ರಭು…

Read More

ಹೆಗ್ಗಾರಿನ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಯಶಸ್ವಿ

ಅಂಕೋಲಾ: ತಾಲೂಕಿನ ಹೆಗ್ಗಾರದಲ್ಲಿ ಕಲ್ಪತರು ವಿವಿಧೋದ್ದೇಶಗಳ ಸಹಕಾರಿ ಸಂಘದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸುರೇಶ್ವಂದ್ರ ಕೆಶಿನ್ಮನೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂದಿನ ಪೀಳಿಗೆಯ ಜನರಿಗೆ…

Read More

ಜ.29ಕ್ಕೆ ನಾದಪೂಜೆ ಸಂಗೀತ ಕಾರ್ಯಕ್ರಮ

ಯಲ್ಲಾಪುರ: ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಇವರ ಆಶ್ರಯದಲ್ಲಿ ಸಂಕಷ್ಠಿಯ ಪ್ರಯುಕ್ತ ಜ.29ರಂದು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ನಾದಪೂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗಣಪತಿ ಹೆಗಡೆ ಯಲ್ಲಾಪುರ, ರಾಮಕೃಷ್ಣ ಹೆಗಡೆ ದಂತಳಿಗೆ, ಸಂಗೀತಾ ಹೆಗಡೆ ಗಿಳಿಗುಂಡಿ…

Read More

ಹೊಸೂರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ

ಹಳಿಯಾಳ: ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ ಸಿಂಹ ಘರ್ಜನೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೃಷ್ಣ ಮಾರುತಿ ಹುಲಸ್ವಾರ್ ಅವರ ನೇತೃತ್ವದಲ್ಲಿ ತಾಲೂಕಿನ ಹೊಸೂರಿನ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಬುಕ್, ಪೆನ್, ಪೆನ್ಸಿಲ್ ಮೊದಲಾದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಈ…

Read More
Back to top