Slide
Slide
Slide
previous arrow
next arrow

ಜ.29ಕ್ಕೆ ನಾದಪೂಜೆ ಸಂಗೀತ ಕಾರ್ಯಕ್ರಮ

300x250 AD

ಯಲ್ಲಾಪುರ: ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಇವರ ಆಶ್ರಯದಲ್ಲಿ ಸಂಕಷ್ಠಿಯ ಪ್ರಯುಕ್ತ ಜ.29ರಂದು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ನಾದಪೂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಗಣಪತಿ ಹೆಗಡೆ ಯಲ್ಲಾಪುರ, ರಾಮಕೃಷ್ಣ ಹೆಗಡೆ ದಂತಳಿಗೆ, ಸಂಗೀತಾ ಹೆಗಡೆ ಗಿಳಿಗುಂಡಿ ಗಾಯನ ಪ್ರಸ್ತುತಪಡಿಸಲಿದ್ದಾರೆ. ಗುರುಪ್ರಸಾದ ಹೆಗಡೆ ಧಾರವಾಡ ಹಾರ್ಮೋನಿಯಂ ಸೊಲೊ ಪ್ರಸ್ತುತಪಡಿಸಲಿದ್ದಾರೆ. ಡಾ.ಉದಯ ಕುಲಕರ್ಣಿ, ಗಣೇಶ ಗುಂಡ್ಕಲ್ ತಬಲಾ, ಸತೀಶ ಭಟ್ಟ ಹೆಗ್ಗಾರ, ದಿನೇಶ ಹೆಗಡೆ ಗಿಳಿಗುಂಡಿ ಸಂವಾದಿನಿ ಸಾಥ್ ನೀಡಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top