ದಾಂಡೇಲಿ : ಪಟೇಲ್ ನಗರದಲ್ಲಿರುವ ಹಿಂದೂ ರುದ್ರಭೂಮಿಯ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆಯಿದೆ. ಕಳೆದ ಅನೇಕ ವರ್ಷಗಳಿಂದಿರುವ ಈ ರುದ್ರಭೂಮಿ ನಗರದ ಪ್ರಮುಖ ರುದ್ರಭೂಮಿಯಾಗಿದ್ದು, ನಗರಸಭೆಯ ಅಧೀನದಲ್ಲಿದೆ. ಮೇಲ್ಛಾವಣಿಯ ಶೀಟುಗಳು ಒಡೆದು ಹೋಗಿದ್ದರೇ, ಕೆಲವು…
Read Moreeuttarakannada.in
ತೋಟ,ಗದ್ದೆಗಳಿಗೆ ನುಗ್ಗುತ್ತಿರುವ ‘ವರದೆ’: ಮನೆ ಕುಸಿತದ ಆತಂಕದಲ್ಲಿ ಜನತೆ
ಬನವಾಸಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಅರ್ಭಟ ಬುಧವಾರವೂ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸುರಿಯುತ್ತಿರುವ ಮಳೆಗೆ ವರದಾ ನದಿ ಉಕ್ಕಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭತ್ತ, ಬಾಳೆ, ಶುಂಠಿ,…
Read Moreನಿಸರ್ಗ ಮನೆಗೆ ಸಂಸದ ಕಾಗೇರಿ ಭೇಟಿ
ಶಿರಸಿ: ಇಲ್ಲಿನ ಗಣೇಶನಗರದ ವೇದ ವೆಲ್‌ನೆಸ್ ಸೆಂಟರ್ ನಿಸರ್ಗ ಮನೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು.ಈ ವೇಳೆ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ, ವೈದ್ಯ ವೆಂಕಟೇಶ ಗಾಂವಕರ್ ನೂತನ ಸಂಸದರನ್ನು ಗೌರವಿಸಿದರು. ಇದೇ ವೇಳೆ…
Read Moreಮಹಿಳೆಯರು ದೇಹದಲ್ಲಿನ ಸಹಜ ಬದಲಾವಣೆಯನ್ನು ನಿಗ್ರಹಿಸದಿರಿ: ಡಾ.ಆಶಾ ಪ್ರಭು
ಶಿರಸಿ: ನಗರದ ಚಿಪಗಿಯ ನಾರಾಯಣಗುರು ನಗರದ ಶ್ರೀ ಅಭಯ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಆರೋಗ್ಯ ಭಾರತಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸಹಯೋಗದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಕ್ರಮ’ವು ನಡೆಯಿತು. ಮಹಿಳೆಯರ ಆರೋಗ್ಯ ಮತ್ತು ಆಹಾರದ ಬಗ್ಗೆ ಶಿರಸಿಯ ಮಹಿಳಾ…
Read Moreಬರ್ಗಿಯಲ್ಲೂ ಗುಡ್ಡ ಕುಸಿತ
ಕುಮಟಾ: ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಇದೀಗ ತಾಲೂಕಿನ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುರುವಾರ ಬೆಳ್ಳಿಗೆ ನಾಲ್ಕು ಗಂಟೆ ಸುಮಾರಿಗೆ ಬರ್ಗಿ ಘಟಬೀರ ದೇವಸ್ಥಾನದ ಬಳಿಯಲ್ಲಿ ಗುಡ್ಡ ಕುಸಿತ…
Read Moreಗುಡ್ಡಕುಸಿತ: ಮತ್ತೆರಡು ಮೃತದೇಹ ಪತ್ತೆ: ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಅಂಕೋಲಾ: ಹೆದ್ದಾರಿ ಬದಿಯಲ್ಲಿ ಟೀ ಸ್ವಾಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ ಶಿರೂರಿನ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ಕಟ್ಟಡ ಸಮೇತ ಕೊಚ್ಚಿ ಹೋಗಿತ್ತು. ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಮೃತದೇಹವಾಗಿ ಗೋಕರ್ಣ…
Read More‘ಸಾಹಿತ್ಯ’ ಜೀವನಪಥದಲ್ಲಿ ಕೈ ದೀವಿಗೆಯಾಗಿ ದಾರಿದೀಪವಾಗಬೇಕು: ಡಾ.ಅಜಿತ್ ಹರೀಶಿ
ಶಿರಸಿ: ಬರಹಯಾನವೆನ್ನುವುದೇ ಒಂದು ಸುಂದರ ಅನುಭವ. ಹೋರಾಟದ ವೇದಿಕೆಯಲ್ಲಿ ಬದುಕು ಅರಳಿ ಬೆಳಗಬೇಕು, ಜೀವನ ಹೂದೋಟವಾಗಿ ಅರ್ಥಪೂರ್ಣವಾಗಿ ಬಾಳಿದರೆ ಅದಕ್ಕೊಂದು ಅರ್ಥ ಬಂದು ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಬರಹಗಾರ, ಸಾಹಿತಿ, ಖ್ಯಾತ ವೈದ್ಯ ಡಾ.ಅಜಿತ್ ಹರೀಶಿ ಹೇಳಿದರು.…
Read Moreಕೆಡಿಸಿಸಿ: ನೂತನ ಶಾಖೆಗಳ ಪ್ರಾರಂಭ- ಜಾಹೀರಾತು
ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ (ಉ.ಕ.) 104 ವರ್ಷಗಳ ಇತಿಹಾಸವುಳ್ಳ ಬ್ಯಾಂಕಿನಲ್ಲಿ 3 ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ. ದಿನಾಂಕ 18.07.2024 ಗುರುವಾರ 🏦…
Read Moreಜು.18ರಂದು ಶಾಲಾ -ಕಾಲೇಜುಗಳಿಗೆ ರಜೆ
ಹಳಿಯಾಳ, ಮುಂಡಗೋಡ ಹೊರತುಪಡಿಸಿ ಉಳಿದೆಲ್ಲಾ ತಾಲೂಕಿನ ಶಾಲೆಗಳಿಗೆ ರಜೆ ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ, ದಾಂಡೇಲಿ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಶಾಲೆಗಳು…
Read Moreಆರೋಗ್ಯ ನಿರೀಕ್ಷಕ ರಾಜು ರಾಮದುರ್ಗ ನಿಧನ
ದಾಂಡೇಲಿ : ಹಳಿಯಾಳ ಪುರಸಭೆಯ ಆರೋಗ್ಯ ನಿರೀಕ್ಷಕರಾದ ದಾಂಡೇಲಿಯ ಸಾಯಿ ನಗರದ ನಿವಾಸಿ ರಾಜು ಎಂ.ರಾಮದುರ್ಗ ಮಂಗಳವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ರಾಜು ಎಂ.ರಾಮದುರ್ಗ ಹಳಿಯಾಳ…
Read More