Slide
Slide
Slide
previous arrow
next arrow

ರಾಗಿಹೊಸಳ್ಳಿ ಬಳಿ ಮತ್ತೆ ಭೂಕುಸಿತ; ರಸ್ತೆ ಮೇಲೆ ಮಣ್ಣಿನ ರಾಶಿ

ಶಿರಸಿ: ತಾಲೂಕಿನ ಕುಮಟಾ ರಸ್ತೆಯ ದೇವಿಮನೆ ಸಮೀಪ ರಾಗಿಹೊಸಳ್ಳಿಯಲ್ಲಿ ಕಳೆದೊಂದು ನಾಲ್ಕೈದು ದಿನದ ಹಿಂದೆ ಉಂಟಾಗಿದ್ದ ಭೂಕುಸಿತ ಹಿನ್ನಲೆಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಗುರುವಾರ ಸಂಜೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದ ತೆರವು ಕಾರ್ಯಾಚರಣೆ ಬೆನ್ನಲ್ಲೇ, ಶುಕ್ರವಾರ…

Read More

ಕೆಡಿಸಿಸಿ: ನೂತನ ಶಾಖಾ ಪ್ರಾರಂಭ- ಜಾಹೀರಾತು

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ (ಉ.ಕ.) 104 ವರ್ಷಗಳ ಇತಿಹಾಸವುಳ್ಳ ಬ್ಯಾಂಕಿನಲ್ಲಿ 63ನೇ ಶಾಖೆಯನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ. ಸ್ಥಳ: ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ವಾಜಗದ್ದೆ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ; ಸಂಚಾರಕ್ಕೆ ಪಜೀತಿ

ಜಿಲ್ಲೆಯಲ್ಲಿ ಅಬ್ಬರಿಸಿ, ಬೊಬ್ಬಿರಿದ ವರುಣರಾಯ | ನಿರಾಶ್ರಿತರಿಗೆ ಕಾಳಜಿ ಕೇಂದ್ರಕ್ಕೆ ರವಾನೆ ಕುಮಟಾ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಗುರುವಾರ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.…

Read More

ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ ಶಿರಸಿಯ ಟಾಟಾ ಕಂಪನಿಯ ವಾಣಿಜ್ಯ ವಾಹನಗಳ ಷೋರೂಮ್‌ನಲ್ಲಿ ಕೆಳಕಂಡ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸರ್ವಿಸ್ ಅಡ್ವೈಸರ್ : ಕಂಪ್ಯೂಟರ ಮಾಹಿತಿ ಹೊಂದಿದ್ದು ವಾಣಿಜ್ಯ ವಾಹನಗಳ ರಿಪೇರಿಯ ಜ್ಞಾನ ಹೊಂದಿರಬೇಕು ಎಲೆಕ್ಟ್ರಿಷಿಯನ್ : ವಾಣಿಜ್ಯ ವಾಹನಗಳ ಎಲೆಕ್ಟ್ರಿಕಲ್ ರಿಪೇರಿಯಲ್ಲಿ…

Read More

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರಥುಃ| ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ಭಾವಾರ್ಥ :                            ವಿಧವಿಧವಾದ ‘ಕುಂಠವು’ ಎಂದರೆ ಚಲನಕ್ಕೆ ಅಡ್ಡಿಯು ‘ವಿಕುಂಠಾ’ ಎನಿಸುತ್ತದೆ. ವಿಕುಂಠವನ್ನು ಮಾಡುವದರಿಂದ ‘ವೈಕುಂಠನು’. ಜಗತ್ತಿನ ಆರಂಭದಲ್ಲಿ ಪೃಥ್ವಿ,ನೀರು,ಬೆಂಕಿ,ಗಾಳಿ ಮತ್ತು ಆಕಾಶ…

Read More

RSS ಸೇವಾ ವಿಭಾಗದಿಂದ ನೆರೆ ಪ್ರದೇಶದಲ್ಲಿ ಪರಿಹಾರ ಸಾಮಗ್ರಿ ವಿತರಣೆ

ಅಂಕೋಲಾ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಾರವಾರ ಜಿಲ್ಲಾ ಸೇವಾ ವಿಭಾಗದಿಂದ ಗುರುವಾರ ಅಂಕೋಲಾ ತಾಲೂಕಿನ ಉಳವರೆ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ವೇಳೆ ಸಂಘದ ವಿಭಾಗ ಪ್ರಚಾರಕರನ್ನೊಳಗೊಂಡ ಅಂಕೋಲಾ ತಾಲೂಕಿನ ಸ್ವಯಂಸೇವಕರು,…

Read More

ಜು.19ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ: ಜಿಲ್ಲೆಯಲ್ಲಿ ಮಳೆ‌‌ಯಾರ್ಭಟ ಮುಂದುವರೆದಿದ್ದು, ನದಿಗಳು ಅಪಾಯದ‌‌ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ‌ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ನಾಳೆ ಜು.19 ರಂದು ಹೊನ್ನಾವರ, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ,…

Read More

ಸರಕುಳಿ ಸೇತುವೆ ಮೇಲೆ ನೀರು; ಸಂಪರ್ಕ ಕಡಿತ

ಸಿದ್ದಾಪುರ: ತಾಲೂಕಿನ ಹೇರೂರು ಸಮೀಪದ ಸರಕುಳಿ ಸೇತುವೆಯ ಮೇಲೆ ನೀರು ಹತ್ತಿದ್ದು, ಸಂಪರ್ಕ ಕಡಿತಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಲು ಕೋರಿದೆ.

Read More

ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶಂಭು ಬೈಲಾರ ಅವಿರೋಧ ಆಯ್ಕೆ

ಹೊನ್ನಾವರ: ತಾಲೂಕಿನ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶಂಭು ಬೈಲಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಂಭು ಬೈಲಾರ್ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೂ ಧನ್ಯವಾದ ಸಮರ್ಪಿಸಿ, ಸಂಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.…

Read More

ಅಬ್ಬರದ ಮಳೆ ನಡುವೆ ಭಾವೈಕ್ಯತೆಯ ಮೊಹರಂ ಆಚರಣೆ

ದಾಂಡೇಲಿ :ಪವಿತ್ರ ಮೊಹರಂ ಹಬ್ಬದ ಕಡೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ನಗರದಲ್ಲಿ ಬುಧವಾರ ಆಚರಿಸಿದರು. ನಗರದ ವಿವಿಧ ಬೀದಿಗಳಲ್ಲಿ ಬೆಳಿಗ್ಗೆಯಿಂದಲೇ ನಡೆದ ದೇವರುಗಳ (ಪಂಜಾ) ಮೆರವಣಿಗೆ ಅಬ್ಬರದ ಮಳೆಯ ನಡುವೆಯು ಗಮನ ಸೆಳೆಯಿತು. ಸಾರ್ವಜನಿಕರು ಪಂಜಾ ದೇವರುಗಳ ದರ್ಶನ…

Read More
Back to top