ಶಿರಸಿ: ಅಕ್ಟೋಬರ್ ಮತ್ತು ನವೆಂಬರ್-2023 ನೇ ಮಾಹೆಗಳ ರೂ.5 ಪ್ರೋತ್ಸಾಹಧನವು ಜು.20 ಶನಿವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ…
Read Moreeuttarakannada.in
ರಸ್ತೆ ಬದಿ ಕಸ ಎಸೆದವನಿಂದಲೇ ಸ್ವಚ್ಛತಾ ಕಾರ್ಯ: ಆರೋಗ್ಯಾಧಿಕಾರಿ ಕಾರ್ಯಕ್ಕೆ ಶ್ಲಾಘನೆ
ಭಟ್ಕಳ: ರಸ್ತೆ ಪಕ್ಕದಲ್ಲಿ ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನಿಂದಲೇ ಸ್ವಚ್ಛತೆ ಮಾಡಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಯಮ್ಮಿಸ್ ಹೋಟೆಲ್ ಸಮೀಪ ಶನಿವಾರ ಬೆಳ್ಳಿಗ್ಗೆ ನಡೆದಿದೆ. ಈ ಭಾಗದಲ್ಲಿ ಪ್ರತಿದಿನ ಕಸ ಎಸೆದು ಹೋಗುತ್ತಿರುವುದನ್ನು ಜಾಲಿ…
Read Moreತಗ್ಗುಪ್ರದೇಶ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಿ: ಶಾಸಕ ಭೀಮಣ್ಣ ಸೂಚನೆ
ಸಿದ್ದಾಪುರ: ಶಿರಸಿ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ನದಿಯಂಚಿನ ಹಾಗೂ ತಗ್ಗು ಪ್ರದೇಶದಲ್ಲಿರುವ ಜನತೆ ಸುರಕ್ಷಿತ ಸ್ಥಳದಲ್ಲಿರಬೇಕು ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಿನ ವಿವಿಧೆಡೆ ಭೇಟಿ ನೀಡಿ ಮಳೆಯಿಂದ…
Read Moreಗಾಳಿ-ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೀಮಣ್ಣ ನಾಯ್ಕ್ ಭೇಟಿ: ಪರಿಶೀಲನೆ
ಸರ್ಕಾರದ ಪರಿಹಾರ ಜೊತೆ ವೈಯಕ್ತಿಕ ಸಹಾಯಹಸ್ತ ಚಾಚಿದ ಶಾಸಕ ಸಿದ್ದಾಪುರ: ಭಾರಿ ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ಚೆಕ್ ಜತೆಗೆ…
Read Moreಸಚಿವ ಕುಮಾರಸ್ವಾಮಿಗೆ ಯಲ್ಲಾಪುರ ಕಾರ್ಯಕರ್ತರಿಂದ ಸ್ವಾಗತ
ಯಲ್ಲಾಪುರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ ಶನಿವಾರ ಆಗಮಿಸಿದ್ದು,ಅವರನ್ನು ಪಟ್ಟಣದ ಗಾಂಧಿ ಸರ್ಕಲ್ ಬಳಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಹಾರಹಾಕಿ ಸ್ವಾಗತಿಸಿ ಗೌರವಿಸಿದರು.ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ,ಪ್ರಮುಖರಾದ ಪ್ರದೀಪ…
Read Moreಪತ್ರಕರ್ತರು ನೈತಿಕ ಶುದ್ಧತೆಯಿಂದಿದ್ದರೆ ಸಮಾಜದ ಗೌರವ ಸದಾ ದೊರೆಯುತ್ತದೆ: ಜಿ.ಸು.ಬಕ್ಕಳ
ಯಲ್ಲಾಪುರ: ಪತ್ರಕರ್ತರು ರಾಜಕಾರಣ, ಓಲೈಕೆ ಮಾಡದೇ ತಮ್ಮತನವನ್ನು ಕಾಯ್ದುಕೊಂಡು ಹೊಗಬೇಕು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಹೇಳಿದರು. ಅವರು ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ,ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತರು…
Read Moreಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
“ವಿಸ್ತಾರಃ ಸ್ಥಾವರಃ ಸ್ತಾಣುಃ ಪ್ರಮಾಣಂ ಬೀಜಮವ್ಯಯಮ್| ಅರ್ಥೋsನರ್ಥೋ ಮಹಾ ಕೋಶೋ ಮಹಾಭೋಗೋ ಮಹಾಧನಃ” || ಭಾವಾರ್ಥ:-ಸಮಸ್ತ ಲೋಕಗಳೂ ಇವನಲ್ಲಿ ವಿಸ್ತಾರ(ಅಭಿವೃದ್ಧಿ) ಹೊಂದುತ್ತವೆ. ಆದ್ದರಿಂದ ‘ವಿಸ್ತಾರನು’.ಇವನು ಅಚಲನು ಹಾಗೂ ವಿಕಾರ ರಹಿತನು ಆದ್ದರಿಂದ ‘ಸ್ಥಾವರಸ್ಥಾಣುವು’ ಎಲ್ಲರಲ್ಲಿ ಪ್ರಜ್ಞಾರೂಪದಿಂದ ಇರುವವನು. ಆದ್ದರಿಂದ…
Read Moreಲಾರಿ ಚಾಲಕ ಅರ್ಜುನ್ ರಕ್ಷಣೆಗೆ ಮಿಲಿಟರಿ ಪಡೆ ಆಗಮನ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರ ನಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಸಿಲುಕಿರುವ ಲಾರಿ ಚಾಲಕ ಅರ್ಜುನ್, ಕೇರಳ ಈತನ ಶೋಧ ಕಾರ್ಯಾಚರಣೆಗೆ ಭಾರತೀಯ ಮಿಲಿಟರಿ ಪಡೆ ಶಿರೂರಿಗೆ…
Read Moreಅಘನಾಶಿನಿ ಅಬ್ಬರ; ಭೂಕುಸಿತಕ್ಕೆ ಉತ್ತರ ತತ್ತರ
ಎಲ್ಲೆಡೆ ಅವೈಜ್ಞಾನಿಕ ಕಾಮಗಾರಿ ಆರೋಪ | ಸಂಸದ ಕಾಗೇರಿ, ರೂಪಾಲಿ ಭೇಟಿ, ಸಾಂತ್ವನ ಕಾರವಾರ: ಕಳೆದೊಂದು ದಶಕದಲ್ಲಿ ಕಂಡು ಕೇಳರಿಯದ ಭೂಕುಸಿತಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ. ಹಲವು ಕಡೆ ಭೂಕುಸಿತ ಮುಖ್ಯವಾಗಿ ಹಾನಿಯೆಸಗಿದೆ. ಇಂದು ಒಂದೇ ಕಡೆ…
Read Moreಅಳಿವಿನಂಚಿನ ಗಿಡಗಳ ರಕ್ಷಣೆಗೆ ಮುಂದಾದ ‘ಕದಂಬ ಮಾರ್ಕೆಟಿಂಗ್’- ಜಾಹೀರಾತು
🌱ಕದಂಬ ಮಾರ್ಕೆಟಿಂಗ್🌱 ಪ್ರಕಟಣೆ……🌱🥭🍐 ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಹಲಸು, ಬಕ್ಕೆ, ಮಾವು, ಅಪ್ಪೆ ಹಾಗೂ ಇನ್ನಿತರ ವಿಶೇಷ, ನಶಿಸುತ್ತಿರುವ, ಅಳಿವಿನಂಚಿನಲ್ಲಿರುವ ಗಿಡಗಳ ತಳಿಗಳನ್ನು ಸಂರಕ್ಷಿಸುವ ಸಲುವಾಗಿ, ನಿಮ್ಮಲ್ಲಿ ಇರುವ ವಿಶೇಷ ತಳಿಗಳ ಮಾಹಿತಿಯನ್ನು ಪಡೆಯಲು ಕದಂಬ ಮಾರ್ಕೆಟಿಂಗ್ ಮುಂದಾಗಿದೆ.ಚಿಪ್ಸ್…
Read More