Slide
Slide
Slide
previous arrow
next arrow

ಶ್ರೀ ಸದ್ಗುರು ಸಾಯಿ ಎಸ್ಟೇಟ್: ಉತ್ತಮ ಇನ್ವೆಸ್ಟ್‌ಮೆಂಟ್‌ಗಾಗಿ ಸಂಪರ್ಕಿಸಿ- ಜಾಹೀರಾತು

ಉತ್ತಮ ಇನ್ವೆಸ್ಟ್ಮೆಂಟ್ಗಾಗಿ ಮತ್ತು ಮನೆ ಕಟ್ಟಲು ನೋಡುತ್ತಿದ್ದಲ್ಲಿ ಉತ್ತಮ ಅವಕಾಶ ಇನ್ನು ಕೆಲವೇ ಸೈಟ್‌ಗಳು ಲಭ್ಯವಿದೆ: 🙏 ಶ್ರೀ ಸದ್ಗುರು ಸಾಯಿ ಎಸ್ಟೇಟ್🙏 ಶಿರಸಿಯಲ್ಲಿ ವ್ಯವಸ್ಥಿತವಾಗಿ ಮಾಡಿರುವ ಲೇಔಟ್ ಇದಾಗಿದೆ. 🌇 ಶಿರಸಿ ಮಧ್ಯ ಭಾಗದಿಂದ ಕೇವಲ 2.5km…

Read More

ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ: ಲಯನ್ಸ್ ವಿದ್ಯಾರ್ಥಿಗಳ ಸಾಧನೆ

ಶಿರಸಿ: ತಾಲೂಕಿನ ಶ್ರೀದೇವಿ ಪ್ರೌಢಶಾಲೆ ಹುಲೆಕಲ್ ನಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಪ್ರೌಢಶಾಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಬಹುಮಾನಗಳನ್ನು ಗಳಿಸಿದ್ದಾರೆ. ಭುವನಾ ಹೆಗಡೆ ಭರತನಾಟ್ಯದಲ್ಲಿ ಪ್ರಥಮ ಸ್ಥಾನ ಪಡೆದು…

Read More

ಈ ದೀಪಾವಳಿಗೆ ಶಿರಸಿಯಲ್ಲಿ ‘ನಮ್ಮ ಅಂಗಡಿ’

ನಮ್ಮ 🚩ಅಂಗಡಿ 🕉️ ನಮ್ಮ ಹಬ್ಬ.. ನಮ್ಮ ಸಂಭ್ರಮ.. ನಮ್ಮವರೊಂದಿಗೆ ನಿರಂತರ ವ್ಯವಹರಿಸಿ, ಹಿಂದೂ ರಾಷ್ಟ್ರದ ಕಲ್ಯಾಣಕ್ಕಾಗಿ ಇದೇ ದೃಢ ಸಂಕಲ್ಪವಾಗಲಿ.. ದೀಪಾವಳಿ ನಿಮಿತ್ತ ಶಿರಸಿಯಲ್ಲಿ ಉತ್ತಮ ಗುಣಮಟ್ಟದ ಹಣ್ಣು ಯೋಗ್ಯ ದರದಲ್ಲಿ ದೊರೆಯುತ್ತದೆ 1️⃣ ಸ್ಥಳ: ಹೊಟೆಲ್…

Read More

ಸ್ವಿಮ್ಮಿಂಗ್ ಚಾಂಪಿಯನ್ ಶಿಫ್: ಮೋಹನ್ ನೇತ್ರೇಕರ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಿರಸಿ: ಇಲ್ಲಿನ ಸಮೃದ್ಧಿ ನಗರದ ನಿವಾಸಿಯಾದ ಮೊಹನ ಬಿ. ನೇತ್ರೆಕರ್ ನ.4, 5 ರಂದು ಬೆಂಗಳೂರಿನಲ್ಲಿ ನಡೆದ 24ನೇ ರಾಜ್ಯಮಟ್ಟದ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಫ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಗೈದಿದ್ದಾರೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರ, ರಾಜ್ಯಮಟ್ಟದ…

Read More

ಶ್ರೀನಿಕೇತನ ಶಾಲೆಯಲ್ಲಿ ಸ್ಕೌಟ್ ಗೈಡ್ಸ್ ಘಟಕ ಪ್ರಾರಂಭ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಶ್ರೀನಿಕೇತನ ಶಾಲೆಯಲ್ಲಿ ನ. 11, ಶನಿವಾರದಂದು ಸ್ಕೌಟ್ ಗೈಡ್ಸ್ ಘಟಕವನ್ನು ಉದ್ಘಾಟಿಸಲಾಯಿತು. ಘಟಕದ ಸಂಸ್ಥಾಪನಾ ದಿನದ 74ನೇ ವರ್ಷಾಚರಣೆಯ ಪ್ರಯುಕ್ತ ಧ್ವಜ ಚೀಟಿಗಳನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕೆ…

Read More

ಸಿವಿಎಸ್‌ಕೆ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆಯ ನಿಮಿತ್ತ ಕುಮಟಾದ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀಮತಿ ಭಾಮಿನಿಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಮಾಹಿತಿ ನೀಡಿದರು.…

Read More

ಕರಾಟೆ ಸ್ಪರ್ಧೆ: ಚಂದನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಉಪನಿರ್ದೇಶಕರ ಕಾರ್ಯಾಲಯ ,ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ,ರಾಠೋಡ ಮಾರ್ಷಲ್ ಆರ್ಟ್ಸ ಆಂಡ್ ಸಿಲ್ಕ್ಯೂನಿಯನ್ ಉ.ಕ ,ಅಕ್ವಾ ರಾ ಕೊಂಬಾಟ್ ಬುಡೋಕಾನ್ ಕರಾಟೆ ಅಕಾಡೆಮಿ, ದಾಂಡೇಲಿ ಇವರು ಪ್ರಾಥಮಿಕ ಮತ್ತು…

Read More

ನ.26ರಿಂದ ಜನವಿರೋಧಿ ನೀತಿಗಳ ವಿರುದ್ಧ ರಾಜಭವನ ಚಲೋ : ಶಾಂತಾರಾಮ ನಾಯಕ

ಅಂಕೋಲಾ: ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಂಯುಕ್ತ ಹೋರಾಟ- ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ನ.26ರಿಂದ 28ರವರೆಗೆ ಫ್ರೀಡಂ ಪಾರ್ಕ್ನಲ್ಲಿ ನಡೆಯುವ 72 ಗಂಟೆಗಳ ಮಹಾಧರಣಿಯಲ್ಲಿ ಜಿಲ್ಲೆಯಾದ್ಯಂತ ನೂರಾರು…

Read More

ವಿದ್ಯಾರ್ಥಿಗಳ ಕೊರತೆ, 17 ಶಾಲೆ ಸ್ಥಗಿತ: ಬಿಇಒ ನಾಗರಾಜ

ಶಿರಸಿ: ತಾಲೂಕಿನಲ್ಲಿ ಈ ವರ್ಷ ವಿದ್ಯಾರ್ಥಿಗಳ ಕೊರತೆಯಿಂದಾಗಿ ಎರಡು ಶಾಲೆಗಳನ್ನು ಮುಚ್ಚಲಾಗಿದೆ. ಇದುವರೆಗೆ 17 ಶಾಲೆಗಳು ಸ್ಥಗಿತಗೊಂಡಂತಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ತಿಳಿಸಿದರು. ತಾ.ಪಂ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು,…

Read More

ನಾಡಬಾಂಬ್ ತಯಾರಿಸುತ್ತಿದ್ದ ವ್ಯಕ್ತಿಯ ಸೆರೆ

ಜೊಯಿಡಾ: ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಸು ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಲೆಟಿನ್‌ನಿಂದ ತಯಾರಿಸಿದ 55 ಸಜೀವ ನಾಡ ಬಾಂಬ್‌ಗಳನ್ನು ರಾಮನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಡಬಾಂಬ್‌ಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ರಾಮನಗರ ಪೋಲೀಸರು ದಾಳಿ ನಡೆಸಿ…

Read More
Back to top