Slide
Slide
Slide
previous arrow
next arrow

ಮುಂದೂಲ್ಪಟ್ಟಿದ್ದ ಪ.ಪಂಚಾಯತ್ ಸಾಮಾನ್ಯ ಸಭೆ ಪೂರ್ಣ: ವಿವಿಧ ದಾಖಲೆಗಳ ಮಂಡನೆಗೆ ಆಗ್ರಹ

ಯಲ್ಲಾಪುರ: ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದ ಮುಂದೂಡಲ್ಪಟ್ಟಿದ್ದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಜಾತ್ರೆಯ ಖರ್ಚು ವೆಚ್ಚದ ಅಧಿಕೃತ ದಾಖಲೆ ಸಭೆಗೆ ಒಪ್ಪಿಸಿದ ನಂತರವೇ ಸಭೆ ಮುಂದುವರಿಸಬೇಕು…

Read More

ಸಿದ್ಧಾರೂಡ ಜ್ಯೋತಿ ಯಾತ್ರೆಗೆ ಅದ್ದೂರಿ ಸ್ವಾಗತ

ಯಲ್ಲಾಪುರ: ಪಟ್ಟಣಕ್ಕೆ ಗುರುವಾರ ಆಗಮಿಸಿದ ಸಿದ್ಧಾರೂಢರ ಜ್ಯೋತಿ ಯಾತ್ರೆಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ವೀರಶೈವ ಲಿಂಗಾಯತ ಸಮುದಾಯದವರು ಭಜನಾ ಮೆರವಣಿಗೆ ಮೂಲಕ ಬಸವೇಶ್ವರ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಿ ಮುಂದಿನಯಾತ್ರೆಗೆ ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ…

Read More

ಕ್ರೀಡೆಯಿಂದ ಸಮಾನತೆ, ಸಹೋದರತ್ವ ವಾತಾವರಣ ನಿರ್ಮಾಣ ಸಾಧ್ಯ: ಧವಳೋ ಸಾವರ್ಕರ್

ಅವುರ್ಲಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನ ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿಯಲ್ಲಿ ನಡೆದ ಸಂಕ್ರಾಂತಿ ಹಬ್ಬದ ಅಂಗವಾಗಿ ಸತತ 15ನೇ ವರ್ಷದ ಶ್ರೀ ಸೋಮೇಶ್ವರ ಯುವ ಒಕ್ಕೂಟ ಹಾಗೂ ಸಮಸ್ತ ಊರ…

Read More

ಕೈಗಾರಿಕಾ ಘಟಕದಲ್ಲಿ ಅನಿಲ ಸೋರಿಕೆ: ಕ್ರಮ ಕೈಗೊಳ್ಳಲು ಕರವೇ ನಗರಾಧ್ಯಕ್ಷ ರಾಜಾ ನಾಯ್ಕ್ ಆಗ್ರಹ

ಕಾರವಾರ: ಬಿಣಗಾ ಗ್ರಾಸಿಮ್ ಇಂಡಸ್ಟ್ರೀಸ್ ಅನಿಲ ಸೋರಿಕೆಯಿಂದ  ಕಾರ್ಮಿಕರು  ಅಸ್ವಸ್ಥಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸುರಕ್ಷತೆ ಕೈಗೊಳ್ಳುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ  ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ …

Read More

ಗಾಂಜಾ ಸೇವನೆ ದೃಢ: ಓರ್ವನ ಬಂಧನ

ಶಿರಸಿ: ಗಾಂಜಾ ಮಾದಕವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನೆಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಒರ್ವನನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ನಗರದ ಹಾಲೊಂಡ ಬಡಾವಣೆಯ ನಿವಾಸಿಯಾದ ಸೋಹನ್ ಲೋಕೇಶ್ ಭಂಡಾರಿ ಈತನು ಗಾಂಜಾ ಅಮಲು…

Read More

ಕಾಳು ಮೆಣಸಿನ ಹಬ್ಬ-2025- ಜಾಹೀರಾತು

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ ಕಾಳು ಮೆಣಸಿನ ಹಬ್ಬ-2025″ ▪️ ಕಾಳು ಮೆಣಸಿನ-ಖಾದ್ಯ ಸ್ಪರ್ಧೆ (ಮಹಿಳೆಯರಿಗಾಗಿ)▪️ ಕಾಳು ಮೆಣಸಿನ 100ಕ್ಕೂ ಹೆಚ್ಚು ತಳಿಗಳ ಪ್ರದರ್ಶನ▪️ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟಕ್ಕೆ ಅವಕಾಶ (ಉಚಿತ ಮಾರಾಟ ಮಳಿಗೆ)▪️…

Read More

ವಾತ್ಸಲ್ಯ ಯೋಜನೆಯಡಿ ಮನೆ ಮಂಜೂರು: ಭೂಮಿಪೂಜೆ ಸಂಪನ್ನ

ಬನವಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ  ಸಮೀಪದ ಕಂತ್ರಾಜಿ ಗ್ರಾಮದ ನಿರ್ಗತಿಕ ಕುಟುಂಬಸ್ಥರಾದ ಮಲ್ಲಿಕಾರ್ಜುನ ಬಡಿಗೇರ ಎಂಬುವವರಿಗೆ ಮಂಜೂರಾದ ವಾತ್ಸಲ್ಯ ಮನೆಯ ಭೂಮಿ ಪೂಜಾ ಕಾರ್ಯಕ್ರಮವನ್ನು ಬುಧವಾರ  ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ…

Read More

ಮಕರಸಂಕ್ರಮಣದ ಪರ್ವಕಾಲದಲ್ಲಿ ಕನಕನಹಳ್ಳಿಯಲ್ಲಿ ಯಕ್ಷಗಾನ

ಅಂಕೋಲಾ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಾರವಾರ ಮತ್ತು ವಿಜಯ ವಿನಾಯಕ ಯುವಕ ಸಂಘ ಕನಕನಹಳ್ಳಿ ಇವರ ಸಹಯೋಗದಲ್ಲಿ ‘ವೀರಮಣಿ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ಕನಕನಹಳ್ಳಿಯಲ್ಲಿ ಮಂಗಳವಾರ ನಡೆಯಿತು. ಈ ಕಾರ್ಯಕ್ರಮದ ಸಭಾಧ್ಯಕ್ಷರಾದ ಸಾಮಾಜಿಕ ಕಾರ್ಯಕರ್ತ…

Read More

ಸಾಧನೆಯ ಹಾದಿಯಲ್ಲಿ ಸಾಗುವರನ್ನು ಗೌರವಿಸಿ ಪ್ರೋತ್ಸಾಹಿಸಬೇಕು: ಎನ್.ಆರ್. ಭಟ್ ಬಿದ್ರೆಪಾಲ್

ಯಲ್ಲಾಪುರ: ಸಾಧನೆಯ ಹಾದಿಯಲ್ಲಿರುವವರನ್ನು ಗುರುತಿಸಿ, ಗೌರವಿಸುವುದು ಸಮಾಜದ ಕರ್ತವ್ಯವಾಗಬೇಕು ಎಂದು ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ ಹೇಳಿದರು. ಅವರು ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಿರಿ ಕಲಾ ಬಳಗ ಅಣಲಗಾರ ಹಮ್ಮಿಕೊಂಡಿದ್ದ ಸನ್ಮಾನ…

Read More

ಗ್ರಾಮಾಡಳಿತಾಧಿಕಾರಿ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 2 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ತಾತ್ಕಾಲಿಕ ಹೆಚ್ಚುವರಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸಿ…

Read More
Back to top