Slide
Slide
Slide
previous arrow
next arrow

ಡಿ.24ಕ್ಕೆ ‘ವತನ ಕಲಾ ಕುಸುಮ ಟ್ರಸ್ಟ್’ ಉದ್ಘಾಟನೆ

ಶಿರಸಿ: “ವತನ ಕಲಾ ಕುಸುಮ ಟ್ರಸ್ಟ್ (ರಿ.)” ಶಿರಸಿ, ಉ.ಕ. ಇದರ ಉದ್ಘಾಟನಾ ಸಮಾರಂಭದ ನಿಮಿತ್ತ ಡಿ.24, ರವಿವಾರದಂದು ‘ಕಲಾ ಸಂಗಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಸಾಯಂಕಾಲ 4.30 ಕ್ಕೆ ಪುಟ್ಟನಮನೆ ಮೂಲೇಮನೆಯ ಅಭಿನವ ರಂಗಮಂದಿರದಲ್ಲಿ ನಡೆಯಲಿದೆ ಎಂದು…

Read More

ಡಿ.23ಕ್ಕೆ ಮುತ್ತಿನಕೆರೆಯಲ್ಲಿ ‘ದೀಪೋತ್ಸವ-ಯಕ್ಷಗಾನ-ಭಜನೆ ಕಾರ್ಯಕ್ರಮ’

ಶಿರಸಿ: ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಯಕ್ಷಾಂಗಣ ಶಿರಸಿ ಇವರಿಂದ ಡಿ.23, ಶನಿವಾರ ಸಂಜೆ 6.30ರಿಂದ ತಾಲೂಕಿನ ಮುತ್ತಿನಕೆರೆಯ ಸಂಕಟಹರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ-ಯಕ್ಷಗಾನ-ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಂದಾ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ…

Read More

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್‌, ಶಿರಸಿ: ಸಂಸ್ಥಾಪಕರ ದಿನ: ಜಾಹೀರಾತು

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್‌, ಶಿರಸಿ ಸಂಸ್ಥಾಪಕರ ದಿನಾಚರಣೆ 118th FOUNDER’S DAY “ಡಾ॥ ವಿ. ಎಸ್. ಸೋಂದೆ ಸ್ಮರಣಾರ್ಥ “ದ್ವಿತೀಯ ಉಪನ್ಯಾಸ” ಕಾರ್ಯಕ್ರಮ ಅಧ್ಯಕ್ಷತೆ : ಶ್ರೀ ಜಯದೇವ ಯು. ನಿಲೇಕಣಿ,ಅಧ್ಯಕ್ಷರು, ದಿ ಶಿರಸಿ…

Read More

ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ ಸಲ್ಲಿಕೆ

ಕಾರವಾರ: ನಗರದ ಹೃದಯ ಭಾಗದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ (ಕನ್ನಡ ಮತ್ತು ಆಂಗ್ಲಮಾದ್ಯಮ) ಶಾಲೆಯು ೧೨೦ ವಿದ್ಯಾರ್ಥಿಗಳನ್ನು ಹೊಂದಿದ್ದು ಮೂಲಭೂತ ಸೌಕರ್ಯಗಳಿಲ್ಲದೇ ನಲುಗುತ್ತಿದೆ ಎಂದು ಶಾಲೆಯ ಎಸ್.ಡಿ.ಎಮ್.ಸಿ. ಸದಸ್ಯರು ಹಾಗೂ ಪಾಲಕ/ಪೋಷಕರು ಜಿಲ್ಲಾಧಿಕಾರಿ…

Read More

ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ತಿಳಿದಿರಬೇಕು: ಎಂ.ಎಸ್.ಹೆಗಡೆ

ಹೊನ್ನಾವರ: ಇಂದಿನ ದಿನ ಸ್ಪರ್ಧಾತ್ಮಕ ದಿನವಾಗಿದೆ. ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನವನ್ನು ಹೊಂದಿರಬೇಕು. ಮಾತಿನಲ್ಲಿ ಹಾಗೂ ವ್ಯವಹಾರದಲ್ಲಿ ಚಾಕಚಕ್ಯತೆಯಿಂದ ಇರಬೇಕು ಎಂದು ಎಂ. ಎಸ್. ಹೆಗಡೆ ಗುಣವಂತೆಯವರು ಹೇಳಿದರು. ಅವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ…

Read More

ಶಿವಲೀಲಾ ಹುಣಸಗಿಗೆ ರಾಜ್ಯಮಟ್ಟದ ‘ಚಿನ್ಮಯ ಜ್ಞಾನಿ’ ಪ್ರಶಸ್ತಿ

ಯಲ್ಲಾಪುರ: ಶರಣು ವಿಶ್ವವಚನ ಫೌಂಡೇಶನ್ ,ಮೈಸೂರು ಇವರು ಕೊಡಮಾಡುವ‘ಚಿನ್ಮಯ ಜ್ಞಾನಿ’ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ತಾಲೂಕಿನ ಅರಬೈಲ್ ಶಾಲೆಯ ಶಿಕ್ಷಕಿ ಸಾಹಿತಿ ಶಿವಲೀಲಾ ಹುಣಸಗಿ ಅವರಿಗೆ ಲಭಿಸಿದೆ. ಡಿ.25, ಸೋಮವಾರದಂದು ಮೈಸೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಹೈಕೋರ್ಟ ವಿಶ್ರಾಂತ…

Read More

ವಸತಿ ಯೋಜನೆ ಕಾಮಗಾರಿ ಆದೇಶ ವಿತರಿಸಿದ ಶಾಸಕ ಭೀಮಣ್ಣ ನಾಯ್ಕ್

ಸಿದ್ದಾಪುರ: ಸರ್ಕಾರದ ವಸತಿ ಯೋಜನೆಯಡಿ ಆಯ್ಕೆಯಾದ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫಲಾನುಭವಿಗಳಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಾಮಗಾರಿ ಆದೇಶ ವಿತರಿಸಿದರು. ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದ ಶಾಸಕ ಭೀಮಣ್ಣ ನಾಯ್ಕ…

Read More

ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಭೀಮಣ್ಣ ನಾಯ್ಕ್

ಸಿದ್ದಾಪುರ: ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅಭಿಮಾನವಿರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಹಾಗೂ ಸಿಬಿಸಿಸಿಯ ನೂತನ ಪದಾಧಿಕಾರಿಗಳ…

Read More

ಗಾಳಿಪಟ ಸ್ಪರ್ಧೆ: ಪರಿಸರದ ಜಾಗೃತಿ,ಕಲೆಯ ಅಭಿವೃದ್ಧಿಗೆ ಕೈ ಜೋಡಿಸಲು ಕರೆ

ಕಾರವಾರ: ತಾಲೂಕಿನ ನಗೆ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಯ್ದ ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೈಗಾ ಯೋಜನೆಯ ಸ್ಥಳ ನಿರ್ದೇಶಕ ಪ್ರಮೋದ ರಾಯಚೂರು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಅತ್ಯಂತ ರಮಣೀಯ ಸುಂದರ ಕುಗ್ರಾಮದ…

Read More

ಮನೆಯ ಮೇಲೆ ಮರ ಬಿದ್ದು ಹಾನಿ: ಐದು ತಿಂಗಳಾದರೂ ದೊರೆಯದ ಪರಿಹಾರ, ಸಂಕಷ್ಟದಲ್ಲಿ ವೃದ್ಧ ದಂಪತಿಗಳು

ದಾಂಡೇಲಿ: ತಾಲ್ಲೂಕಿನ ಸಿಂಗರಗಾವ್ ಗ್ರಾ.ಪಂ ವ್ಯಾಪ್ತಿಯ ಉಸೋಡಾ‌ ಎಂಬಲ್ಲಿ ಸುತ್ತಲು ಆವರಿಸಿರುವ ದಟ್ಟ ಕಾಡಿನ‌‌ ಮಧ್ಯೆ ಇರುವ ವೃದ್ಧ ದಂಪತಿಗಳ ಪುಟ್ಟ ಮನೆಯ‌ ಮೇಲೆ ಕಳೆದ ಐದು ತಿಂಗಳ ಹಿಂದೆ ಮರವೊಂದು ಬಿದ್ದು, ಮನೆಗೆ ಸಂಪೂರ್ಣ ಹಾನಿಯಾಗಿ, ಸರಕಾರದ…

Read More
Back to top