Slide
Slide
Slide
previous arrow
next arrow

ವಿದ್ಯಾರ್ಥಿ ಸಾವು; ಮರಳು ಟಿಪ್ಪರ್ ವಶಕ್ಕೆ

ಹೊನ್ನಾವರ: ಕಳೆದ ಶುಕ್ರವಾರ ರಾತ್ರಿ ಕರಿಕುರ್ವ ಸೇತುವೆ ಹತ್ತಿರ ನಡೆದ ಅಪಘಾತದಲ್ಲಿ ಮರಳು ತುಂಬುವ ಕೆಲಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಗೆ ಸಂಬAಧ ಪಟ್ಟಂತೆ ಅಪಘಾತಕ್ಕೆ ಕಾರಣ ಎನ್ನಲಾದ ಟಿಪ್ಪರ್ ನ್ನು ಪೊಲೀಸರು ರವಿವಾರ ವಶಕ್ಕೆ ಪಡೆದಿದ್ದಾರೆ. ಕರಿಕುರ್ವ…

Read More

ಬಡ್ಡಿ ಮನ್ನಾ ಸೌಲಭ್ಯದಿಂದ ವಂಚಿತರಾದ ರೈತರು

ಜೋಯಿಡಾ: ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿರುವುದು ಉತ್ತಮವಾದ ಬೆಳವಣಿಗೆ. ಆದರೆ ಈ ಸೌಲಭ್ಯವನ್ನು ಪಡೆಯಲು ಜೋಯಿಡಾದ ರೈತರು…

Read More

ಜೋಯಿಡಾಕ್ಕೆ ಸಿವಿಲ್ ನ್ಯಾಯಾಲಯ ಮಂಜೂರು ಮಾಡಲು ಟಿ.ಕೆ.ದೇಸಾಯಿ ಮನವಿ

ಜೋಯಿಡಾ: ನಾಡಿಗೆ ಬೆಳಕನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿರುವ ಜೋಯಿಡಾ ತಾಲ್ಲೂಕು ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ರೀತಿಯ ಚಾಪನ್ನು ಮೂಡಿಸಿದೆ. ಪ್ರಕೃತಿ ಸೌಂದರ್ಯದ ತವರೂರು ಎಂದೇ ಕರೆಸಿಕೊಳ್ಳುವ ಜೋಯಿಡಾ ತಾಲೂಕಿನಲ್ಲಿ ಈವರೆಗೆ ಸಿವಿಲ್ ನ್ಯಾಯಾಲಯ ಇಲ್ಲದೇ…

Read More

ಟಿಎಂಎಸ್ ವತಿಯಿಂದ ಅದೃಷ್ಟಶಾಲಿ ಗ್ರಾಹಕರ ಆಯ್ಕೆ

ಯಲ್ಲಾಪುರ: ಪಟ್ಟಣದ ಟಿಎಂಎಸ್ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ವಿಶೇಷ ರಿಯಾಯಿತಿ ಮಾರಾಟದ ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಪ್ರಕ್ರಿಯೆಯನ್ನು ಸೂಪರ್ ಮಾರ್ಕೆಟ್ ಆವಾರದಲ್ಲಿ ನಡೆಸಲಾಯಿತು. ಸಂಸ್ಥೆಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಂಸ್ಥೆಯು ಗ್ರಾಹಕರು, ರೈತರಿಗಾಗಿ ಅನೇಕ ವಿಶೇಷ…

Read More

ವೇದ ಮಾರ್ಗದಲ್ಲಿ ಎಲ್ಲರ ಬದುಕು ಸಾಗಬೇಕು; ವೇ.ಗೋಪಾಲಕೃಷ್ಣ ಭಟ್ಟ

ಯಲ್ಲಾಪುರ: ತಾಲೂಕಿನ ಗುಂಡ್ಕಲ್ ನ ಶಿವಗಂಗಾ ಆವಾರದಲ್ಲಿ ಶ್ರೀ ರಾಮತಾರಕ ಮಂತ್ರ ಹವನ, ಶ್ರೀ ದತ್ತಾತ್ರೇಯ ಮೂಲಮಂತ್ರ ಹವನ, ಧನ್ವಂತರಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ವಿದ್ವಾಂಸ, ಘನಪಾಠಿ ವೇ.ಗೋಪಾಲಕೃಷ್ಣ ಭಟ್ಟ ಆನಗೋಡ…

Read More

ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ

ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಈ ವರ್ಷದ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯನ್ನು ಭಾನುವಾರ ಅಪಾರ ಜನಸಾಗರದ ನಡುವೆ ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಯಿತು.…

Read More

ನದಿಗೆ ಅಡ್ಡಲಾಗಿ ಒಡ್ಡು ನಿರ್ಮಾಣಕ್ಕೆ ಗ್ರಾಮಸ್ಥರ ಶ್ರಮದಾನ

ಭಟ್ಕಳ: ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯವನ್ನು ಮಣ್ಣುಳಿಯ ಗ್ರಾಮಸ್ಥರು ಸತತ 5 ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಅದರಂತೆ ಈ ವರ್ಷವೂ ಕೂಡ ನದಿಗೆ ಅಡ್ಡವಾಗಿ ಒಡ್ಡನ್ನುನಿರ್ಮಿಸುವ ಮೂಲಕ ಶ್ರಮದಾನ ಮಾಡಿದರು. ಇದರಿಂದ ಬಾವಿಗಳಲ್ಲಿ…

Read More

ಆಶ್ರಯ ಯೋಜನೆ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಕಾರ್ಯಾದೇಶ ಪತ್ರ ವಿತರಣೆ

ಕುಮಟಾ: ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ದೀವಗಿ ಗ್ರಾಮಪಂಚಾಯತ್ ಕಾರ್ಯಾಲಯದ ಎದುರು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ಇದೇ ವೇಳೆ ದೀವಗಿ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಕುಮಟಾ…

Read More

‘ಅತ್ಯುತ್ತಮ ದಂತವೈದ್ಯ ಸೆಕ್ರೆಟರಿ ಪ್ರಶಸ್ತಿ’ಗೆ ಡಾ.ಕೃಷ್ಣಪ್ರಭು ಆಯ್ಕೆ

ಅಂಕೋಲಾ: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ದಂತವೈದ್ಯರ ಸಮಾವೇಶದಲ್ಲಿ ಅಂಕೋಲೆಯ ಖ್ಯಾತ ದಂತವೈದ್ಯ ಡಾ. ಕೃಷ್ಣಪ್ರಭು ಅವರಿಗೆ ಅತ್ಯುತ್ತಮ ದಂತವೈದ್ಯ ಸೆಕ್ರೆಟರಿ ಪ್ರಶಸ್ತಿ ಭಾಜನವಾಗಿದೆ. ಡಾ.ಕೃಷ್ಣಾ ಪ್ರಭು ತಮ್ಮ ಕರ್ತವ್ಯದಲ್ಲಿ ಶ್ರೇಷ್ಠತೆ ಮೆರೆದವರು. ಇವರ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಪರಿಗಣಿಸಿ…

Read More

ಶಾಂತಿನಿಕೇತನದಲ್ಲಿ ಛದ್ಮವೇಷ ಸ್ಪರ್ಧೆ

ಅಂಕೋಲಾ: ಪಟ್ಟಣದ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪಾಲಕರು ತಮ್ಮ ಮಕ್ಕಳಿಗೆ ವಿವಿಧ ರೀತಿಯ ವೇಷಭೂಷಣ ತೊಡಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಹಕರಿಸಿದರು. ಪುಟಾಣಿಗಳು ಅದ್ಭುತವಾದ ವೇಷಭೂಷಣದ…

Read More
Back to top