Slide
Slide
Slide
previous arrow
next arrow

ಟಿಎಂಎಸ್‌ನ ಶಿವಣ್ಣನಿಗೆ ಸೆ.30ಕ್ಕೆ ನಿವೃತ್ತಿ

300x250 AD

ಶಿರಸಿ : ಇಲ್ಲಿನ ಟಿಎಂಎಸ್‌ನಲ್ಲಿ ಕಳೆದ 35 ವರ್ಷಗಳಿಂದ ಅಟೆಂಡರ್ ಹಾಗೂ ನಂತರ ದಿನಗಳಲ್ಲಿ ಡ್ರೈವರ್ ಆಗಿ ಸೇವೆ ಸಲ್ಲಿಸಿದ ಶಿವಾನಂದ ನಾಗೇಶ್ ಶೆಟ್ಟಿ ನಿಯಮದ ಪ್ರಕಾರ ಸೆ.30 ರಂದು ವೃತ್ತಿ ಜೀವನದಿಂದ ನಿವೃತ್ತಿ ಹೊಂದಲಿದ್ದಾರೆ.
ವೃತ್ತಿ ಜೀವನದಲ್ಲಿ ಪ್ರಾಮಾಣಿಕ, ನಿಷ್ಠೆ, ದಕ್ಷ ಕೆಲಸ ಕಾರ್ಯ ನಿರ್ವಹಿಸಿದ ಶಿವಾನಂದ ಟಿಎಂಎಸ್ ಸಿಬ್ಬಂದಿ ವರ್ಗದಲ್ಲಿ ಶಿವಣ್ಣ ಎಂದೇ ಹೆಸರಾದವರು. ಇವರ ಸೇವಾ ಕಾರ್ಯ ಆಡಳಿತ ಮಂಡಳಿಗೆ ಕೂಡಾ ಹರ್ಷ ಉಂಟು ಮಾಡಿದ್ದು ಇಲ್ಲಿ ಉಲ್ಲೇಖನೀಯ.

300x250 AD
Share This
300x250 AD
300x250 AD
300x250 AD
Back to top