ಕಾರವಾರ:ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಅ.9 ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸಕೈಗೊಂಡಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.…
Read Moreeuttarakannada.in
ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕಾರವಾರ: ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿರುವ ವಿವಿಧ ಯೋಜನೆಗಳಾದ ಚರ್ಮಕಾರರ ಕಿರು ಆರ್ಥಿಕ ನೇರಸಾಲ, ಸ್ವಾವಲಂಭಿ/ಸಂಚಾರಿ ಮಾರಾಟ ಮಳಿಗೆಯ ಆರಂಭ, ಪಾದುಕೆ ಕುಟೀರ, ಚರ್ಮಶಿಲ್ಪಿ ಮತ್ತು ಚರ್ಮ ಕೈಗಾರಿಕೆಯಲ್ಲಿ ಕೌಶಲ್ಯ ಉನ್ನತೀಕರಣ ತರಬೇತಿಗಳ ಯೋಜನೆಯನ್ನು ಪಡೆಯಲು…
Read Moreಅ.9ಕ್ಕೆ ಜಿಲ್ಲಾ ಮಟ್ಟದ ಕಾರ್ಯಾಗಾರ
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ನ್ಯಾಯವಾದಿಗಳ ಸಂಘ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ,…
Read Moreಜೈನ ಜಟಕ ದೇವಾಲಯದಲ್ಲಿ ಸಪ್ತ ಭಜನೆ ಸಂಪನ್ನ
ಕುಮಟಾ: ತಾಲೂಕಿನ ಮಾಸೂರಿನ ಕೋಮಾರ ಜೈನ ಜಟಕ ದೇವಾಲಯದಲ್ಲಿ ಶ್ರೀ ಬೊಬ್ರುಲಿಂಗೇಶ್ವರ ಭಜನಾ ಮಂಡಳಿ ಅ.5 ರಿಂದ 7ರವರೆಗೆ 3 ದಿನಗಳ ಕಾಲ ಅಹೋರಾತ್ರಿ ಸಪ್ತಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೊದಲ ದಿನ ಮಾಸೂರಿನ ಭಜನಾ ಮಂಡಳಿಯ ಸರ್ವ ಸದಸ್ಯರು…
Read Moreಸೋಲಿಗೆ ಕುಗ್ಗಬೇಡಿ, ಗೆಲುವಿಗೆ ಹಿಗ್ಗಬೇಡಿ: ಶಾಸಕ ಭೀಮಣ್ಣ
ಅಂಜಿಕೆಯಿಂದ ಜೀವನದಲ್ಲಿ ಸಾಧನೆ ಅಸಾಧ್ಯ | ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋತು ಐದನೇ ಸಲ ಜನ ಸೇವೆಗೆ ಪ್ರತಿನಿಧಿಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ…
Read Moreಯೋಗನಿದ್ರೆಯಿಂದ ದೈವೀಶಕ್ತಿಗಳ ಆವಿರ್ಭಾವ: ಸ್ವರ್ಣವಲ್ಲೀ ಶ್ರೀಗಳ ಲೇಖನ
ಶರನ್ನವರಾತ್ರಿಯಲ್ಲಿ ಹೆಚ್ಚು ಚಿಂತನೆಗೆ ಒಳಪಡುವ ದೇವೀ ಮಹಾತ್ಮೆಯು ಅನೇಕ ಆಧ್ಯಾತ್ಮ ರಹಸ್ಯಗಳನ್ನು ಒಳಗೊಂಡಿದೆ. ಗುಪ್ತವತೀ ಮೊದಲಾದಪ್ತವತೀ ಮೊದಲಾದ ವ್ಯಾಖ್ಯಾನಗಳನ್ನು ಓದಿದರೆ ಇದು ಹೆಚ್ಚು ಗಮನಕ್ಕೆ ಬರುತ್ತದೆ. ಯೋಗನಿದ್ರೆಯಿಂದ ದೇವತಾ ಶಕ್ತಿಗಳ ಆವಿರ್ಭಾವವಾದರೆ, ಭೋಗ ನಿದ್ರೆಯಿಂದ ಆಸುರೀ ಶಕ್ತಿಗಳ ಆವಿರ್ಭಾವವಾಗುತ್ತವೆ.…
Read Moreಬಿಜೆಪಿ ಯುವಮೋರ್ಚಾದಿಂದ ‘ಮಹಾ ಸಂಪರ್ಕ ಸದಸ್ಯತಾ ಅಭಿಯಾನ’
ಶಿರಸಿ: ಬಿಜೆಪಿ ಯುವಮೋರ್ಚಾ ಶಿರಸಿ ನಗರ ವತಿಯಿಂದ ಶಿರಸಿ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬನವಾಸಿ ರಸ್ತೆ ಹಾಗು ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗು ಎಂಎಂ ಆರ್ಟ್ಸ್ ಅಂಡ್ ಸೈನ್ಸ್ ಮಹಾವಿದ್ಯಾಲಯದ ಬಳಿ ‘ಮಹಾ ಸಂಪರ್ಕ…
Read Moreಅ.19ಕ್ಕೆ ಶಿರಸಿಯಲ್ಲಿ ಗೋಡ್ಖಿಂಡಿ ಬಾನ್ಸುರಿ ವಾದನ
ಶಿರಸಿ: ‘ಪಶ್ಚಿಮ ಘಟ್ಟದ ಹಸಿರು ಸಿರಿಗೆ ಬಾನ್ಸುರಿ ಬಾಗಿನ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಅ.19ರಂದು ಸಂಜೆ 6.30ರಿಂದ ನಗರದ ಟಿ.ಆರ್.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಕೊಳಲುವಾದಕ ಪಂ.ಪ್ರವೀಣ ಗೋಡ್ಖಿಂಡಿ ಹಾಗೂ ಷಡ್ಜ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ…
Read Moreದೈವಭಕ್ತಿ ಕ್ಷೀಣವಾದರೆ ಪತನದ ಹಾದಿ ತುಳಿದಂತೆ: ರಾಘವೇಶ್ವರ ಶ್ರೀ
ಹೊನ್ನಾವಾರ : ಗುರುಭಕ್ತಿ ಹಾಗೂ ದೈವಭಕ್ತಿ ಇದ್ದರೆ ಯಾರೂ ವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ. ಅದು ಕ್ಷೀಣವಾದರೆ ಸಮಸ್ಯೆಗಳು ಉದ್ಭವಿಸಿತು ಎಂದೇ ಅರ್ಥ. ಇವು ಪತನದ ಹೆಜ್ಜೆಗಳು ಎಂದೇ ಅರ್ಥ. ಗುರುವನ್ನು ಮರೆಯಬೇಡಿ, ಶಿವನನ್ನು ಮರೆಯಬೇಡಿ ಅಂದರೆ ದೇವನನ್ನು ಮರೆಯಬೇಡಿ…
Read Moreಸಂಘಟನಾತ್ಮಕ ಪ್ರಯತ್ನದಿಂದ ಕಾರ್ಯ ಸುಗಮ: ಶಂಕರ ಹೆಗಡೆ
ಶಿರಸಿ: ಸಂಘಟನಾತ್ಮಕ ಪ್ರಯತ್ನದಿಂದ ಕಾರ್ಯ ಸುಗಮವಾಗುತ್ತದೆ ಎಂದು ವಲಯಾಧ್ಯಕ್ಷ ಶಂಕರ ವಿ. ಹೆಗಡೆ ಬದ್ರನ್ ಹೇಳಿದ್ದಾರೆ. ಅವರು ಶ್ರೀ ರಾಮಚಂದ್ರಾಪುರ ಮಠದ ಅಂಬಾಗಿರಿ ವಲಯದ ಆಶ್ರಯದಲ್ಲಿ ಸಂಘಟಿಸಲಾದ ವಲಯೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ವಲಯೋತ್ಸವ ಒಬ್ಬರಿಂದ ನಡೆಯುವುದಿಲ್ಲ, ಇದು ಎಲ್ಲರ ಸಹಕಾರ…
Read More