Slide
Slide
Slide
previous arrow
next arrow

ಉ.ಕ. ಸಾವಯವ ಒಕ್ಕೂಟ- TRENDY TUESDAY- ಜಾಹೀರಾತು

ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ TRENDY TUESDAY 17 ಡಿಸೆಂಬರ್ 2024 ಮಂಗಳವಾರದಂದು ಮಸಾಲೆ ಪದಾರ್ಥಗಳಾದ ಲವಂಗ, ಏಲಕ್ಕಿ, ಜಾಯಿಕಾಯಿ, ಜಾಯಿಪತ್ರೆ, ಚಕ್ರಮೊಗ್ಗು, ಕಸೂರಿ ಮೇಥಿ, ಜೀರಿಗೆ, ಕಾಳುಮೆಣಸು, ಬೋಳ್ಕಾಳು, ಕಲ್ಲುಹೂವು, ಸೋಂಪು, ಅಜವಾನ (ಓಮು), ದಾಲ್ಚಿನ್ನಿ…

Read More

ಇಟಗಿ ಸಹಕಾರಿ ಸಂಘ‌ ಚುನಾವಣೆ: ನೂತನ ಆಡಳಿತ‌ ಮಂಡಳಿ ಆಯ್ಕೆ

ಸಿದ್ದಾಪುರ: ತಾಲೂಕಿನ ಇಟಗಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ರಮೇಶ ಸುಬ್ರಾಯ ಹೆಗಡೆ ಕೊಡ್ತಗಣಿ ನೇತೃತ್ವದ ತಂಡ ಜಯಗಳಿಸಿದೆ. ರಮೇಶ ಸುಬ್ರಾಯ ಹೆಗಡೆ ಕೊಡ್ತಗಣಿ, ನಾರಾಯಣಮೂರ್ತಿ…

Read More

ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ವಿಧಿವಶ

ಅಂಕೋಲಾ: ತಾಲೂಕಿನ ಹೊನ್ನಳ್ಳಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. 86 ವರ್ಷ ವಯಸ್ಸಿನ ತುಳಸಿ ಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದೊಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ. ಗಂಡನನ್ನು ಕಳೆದುಕೊಂಡ…

Read More

AB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು

AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…

Read More

ಬಳಗಾರರ ಬರವಣಿಗೆಯಲ್ಲಿ ಪ್ರಕೃತಿ-ಮನುಷ್ಯನ ಸಂಬಂಧ ರುದ್ರ-ರಮಣೀಯವಾಗಿದೆ: ಕೊಡ್ಲಕೆರೆ

ಶಿರಸಿ : ಸ್ವಾತಂತ್ರ್ಯೋತ್ತರ ಗ್ರಾಮ ಭಾರತದ ಸಾಂಪ್ರದಾಯಿಕ ಮತ್ತು ಆಧುನಿಕ ಹಿಂಸೆಯ ಸ್ಥಿತ್ಯಂತರಗಳ ಬಿಕ್ಕಟ್ಟನ್ನು ತೋರುವ, ಮನುಷ್ಯನ ಘನತೆಯನ್ನು ಜತನದಿಂದ ಕಾಪಾಡಿಕೊಳ್ಳುವ, ಪಾತ್ರಗಳ ಸ್ವಾಯತ್ತತೆಯನ್ನು ಗೌರವಿಸುತ್ತ ಪ್ರಪಂಚವನ್ನು ತೀರ್ಮಾನಿಸದೆ ತಿಳಿಯುವ ಪ್ರಬುದ್ಧತೆಯಿಂದ ಬರೆಯುತ್ತಿರುವ ಶ್ರೀಧರ ಬಳಗಾರರು ನಮ್ಮ ನಡುವಿನ…

Read More

ಜನತೆಯನ್ನು ಭಯಕ್ಕೀಡು ಮಾಡಿದ ಜೇನುಗೂಡು: ತೆರವಿಗೆ ಆಗ್ರಹ

ಹೊನ್ನಾವರ: ತಾಲೂಕಿನ ಕರ್ಕಿ ಮಠದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯ ಬದಿಯ ಮರವೊಂದಕ್ಕೆ ಜೇನುಗೂಡು ಕಟ್ಟಿಕೊಂಡಿದ್ದು ಯಾವಾಗ ಜೇನುನೊಣಗಳ ದಾಳಿಗೆ ಒಳಗಾಗುವರೋ ಎಂಬ ಆತಂಕ ಭಯದಲ್ಲಿ ಸಾರ್ವಜನಿಕರು ಓಡಾಡುವಂತಾಗಿದೆ. ಶಾಲೆಗೆ ಹೋಗುವ ಪುಟ್ಟ ಮಕ್ಕಳ ಮೇಲೆ…

Read More

SKDRP ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ: ರಂಗನಾಥ ಎಸ್.

ಬನವಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಸಮಾಜದ ಎಲ್ಲ ಕ್ಷೇತ್ರಗಳ ಹಾಗೂ ಎಲ್ಲ ವರ್ಗದ ಜನರ ಅಭಿವೃದ್ದಿ, ಗ್ರಾಮಗಳ ಕಲ್ಯಾಣ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದೆ ಎಂದು ಸುಗಾವಿ ಪ್ರಾಥಮಿಕ…

Read More

ಚಿಕ್ಕನಕೋಡ ದುರ್ಗಾಂಬಾ ದೇವಸ್ಥಾನದ ವಾರ್ಷಿಕ ವರ್ಧಂತಿ ಉತ್ಸವ

ಹೊನ್ನಾವರ:ತಾಲೂಕಿನ ಚಿಕ್ಕನಕೋಡ ಶ್ರೀ ದುರ್ಗಾಂಬಾ ದೇವಸ್ಥಾನದ 73ನೇ ವಾರ್ಷಿಕ ವರ್ಧಂತಿ ಉತ್ಸವ ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಯಿತು. ವರ್ಧಂತಿ ಉತ್ಸವ ನಿಮಿತ್ತ ನಡೆದ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರಾದ ರವಿ ಎಮ್. ನಾಯ್ಕ ಚಾಲನೆ…

Read More

ಸಾತ್ವಿಕ್ ಫುಡ್ಸ್- ಜಾಹೀರಾತು

“ಸಾತ್ವಿಕ” ಮಕ್ಕಳ ಆಹಾರ ಎಲ್ಲಾ ಔಷಧಿ ಅಂಗಡಿಗಳಲ್ಲಿ ಲಭ್ಯ. ಸಾತ್ವಿಕ್ ಫುಡ್ಸ್ಬೆಳ್ಳೇಕೇರಿ, ಶಿರಸಿ📱 08384239156

Read More

AB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು

AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…

Read More
Back to top