ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ವಿನಾಯಕ ಕೆ.ಆರ್. ನೇತೃತ್ವದ ತಂಡ ಜಯಗಳಿಸಿದೆ.
ವಿನಾಯಕ ಕೆ.ಆರ್, ಸುಧೀರ್ ಬಿ.ಗೌಡರ್, ಜಾನಕಿ ನಾಗರಾಜ ನಾಯ್ಕ, ಪಾರ್ವತಿ ನಾಗರಾಜ ನಾಯ್ಕ, ಆನಂದ ಹುಲಿಯಪ್ಪ ನಾಯ್ಕ, ಈಶ್ವರ ರಾಮ ನಾಯ್ಕ, ಗೋವಿಂದ ಬಂಗಾರ್ಯ ನಾಯ್ಕ, ನಾಗೇಶ ಕಾನಪ್ಪ ನಾಯ್ಕ, ಹನುಮಂತ ಗಣಪತಿ ನಾಯ್ಕ,ಪರಮೇಶ್ವರ ಕೆರಿಯಾ ನಾಯ್ಕ, ಕಾಳಾ ಕೆರಿಯಾ ಚಲವಾದಿ, ಪ್ರಕಾಶ ವೀರಭದ್ರ ಮೇದರ ಆಯ್ಕೆ ಆಗಿದ್ದಾರೆ.