Slide
Slide
Slide
previous arrow
next arrow

ಕೈಗಾ 5 ಮತ್ತು 6 ನೇ ಘಟಕದ ಯೋಜನಾ ನಿರ್ದೇಶಕರಾಗಿ ಬಿ.ಕೆ.ಚೆನ್ನಕೇಶವ ನಿಯುಕ್ತಿ

ಕಾರವಾರ: ತಾಲೂಕಿನ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕದ ಯೋಜನಾ ನಿರ್ದೇಶಕರಾಗಿ ಬಿ.ಕೆ.ಚೆನ್ನಕೇಶವ ನಿಯುಕ್ತಿಗೊಂಡಿದ್ದಾರೆ. ಕೈಗಾ ಅಣು ವಿದ್ಯುತ್ ಯೋಜನೆಯು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ವಿದ್ಯುತ್ ಉತ್ಪಾದಿಸುವ ಉದ್ಯಮವಾಗಿದೆ. ಕೈಗಾ ಯೋಜನೆ 5…

Read More

ಬಸ್’ನಲ್ಲಿ ಬಿಟ್ಟಿದ್ದ ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ

ಮುಂಡಗೋಡ: ಬಸ್‌ನಲ್ಲಿ ಐಫೋನ್ ಬಿಟ್ಟು ಇಳಿದಿದ್ದ ಪ್ರಯಾಣಿಕನೊಬ್ಬನಿಗೆ ಪೊಲೀಸರ ಮೂಲಕ ಫೋನ್ ಮರಳಿಸಿ ಸಾರಿಗೆ ಬಸ್ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾನೆ. ಕಾರವಾರ ಡಿಪೋ ಚಾಲಕ ಮಂಜುನಾಥ ಎಲ್.ನಾಯಕ ಪ್ರಾಮಾಣಿಕತೆ ಮೆರೆದಿರುವರು. ಜುಲೈ 15ರಂದು ಮುಂಡಗೋಡ ಟಿಬೇಟ್ ಕ್ಯಾಂಪ್ ನಂ.2…

Read More

ವಿದ್ಯಾರ್ಥಿಗಳು ಇಷ್ಟಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಉಪೇಂದ್ರ ಪೈ

ಶಿರಸಿ: ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು ತಾಲೂಕಿನ ಬೈರುಂಬೆ ಶಾರದಾಂಬ ಪ್ರೌಢಶಾಲೆಯ 285 ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ…

Read More

ಶಾಲೆಯ ಆವರಣದ ಮುಂದೆ ಕಸದ ರಾಶಿ:ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿ

ಭಟ್ಕಳ: ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಶಾಲೆಯ ಆವರಣದ ಮುಂದೆ ಕಸದ ಮೂಟೆಗಳು ರಾಶಿ ರಾಶಿಯಾಗಿ ಬಂದು ಬಿದ್ದಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಉಂಟಾಗಲಿದೆ ಎಂದು ನ್ಯೂ ಶಮ್ಸ್…

Read More

ಜೀವನದ ಎಲ್ಲ ಸಾರಗಳಿಗೆ ಮೂಲ ನಂಬಿಕೆ,ಅಚಲ ನಂಬಿಕೆಯಿಂದ ಎಲ್ಲವೂ ಸಿದ್ಧಿ:ರಾಘವೇಶ್ವರ ಶ್ರೀ

ಗೋಕರ್ಣ: ದೃಢವಾದ ನಂಬಿಕೆಯಲ್ಲಿ ಅಡಗಿದ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ. ಇದನ್ನು ಆಧುನಿಕ ವಿಜ್ಞಾನ ಅರ್ಥ ಮಾಡಿಕೊಳ್ಳಬೇಕಾದರೆ ಅದು ನೂರಾರು ಮೈಲಿ ದೂರ ಸಾಗಬೇಕು. ವಿಚಾರವಾದದ ಹೆಸರಿನಲ್ಲಿ ನಂಬಿಕೆಯ ವಿಜ್ಞಾನವನ್ನು ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ…

Read More

ಬೈಕ್,ಕ್ರೂಸರ್ ಮಧ್ಯೆ ಡಿಕ್ಕಿ:ಗಂಭೀರ ಗಾಯಗೊಂಡ ಬೈಕ್ ಸವಾರ

ಮುಂಡಗೋಡ: ಬೈಕ್ ಹಾಗೂ ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಇಂದೂರ ಗ್ರಾಮದ ಸಮೀಪ ನಡೆದಿದೆ. ಮಲ್ಲೇಶ ದೊಡ್ಡಮನಿ ಗಾಯಗೊಂಡ ಬೈಕ್ ಸವಾರ. ತಾಲೂಕಿನ ಇಂದೂರ ಗ್ರಾಮದಿಂದ ಮುಂಡಗೋಡ ಕಡೆಗೆ ಹೊರಡುತ್ತಿದ್ದ…

Read More

ಮರಕ್ಕೆ ಕಾರು ಡಿಕ್ಕಿ:ಚಾಲಕ ಪ್ರಾಣಾಪಾಯದಿಂದ ಪಾರು

ದಾಂಡೇಲಿ: ನಗರದ ಮೋಹಿನಿ ವೃತ್ತದ ಕಡೆಯಿಂದ ಬೈಲುಪಾರಿಗೆ ಹೋಗುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಘಟನೆ ನಡೆದಿದೆ. ಕೋಗಿಲಬನ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೋಹಿನಿ ವೃತ್ತದ ಮೂಲಕವಾಗಿ ಬೈಲುಪಾರಿಗೆ ಹೋಗುತ್ತಿದ್ದ ಕಾರೊಂದು ಚಾಲಕನ…

Read More

ಪಿ. ಎಂ.ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವನಮಹೋತ್ಸವ

ಅಂಕೋಲಾ : ವನಮಹೋತ್ಸವ ಸಪ್ತಾಹ ದ ಅಂಗವಾಗಿ ಪಿ. ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವನಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ಕೋಮಲ್ ಹಿರೇಮಠ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ…

Read More

ವಜ್ರಳ್ಳಿ ಗ್ರಾ.ಪಂ. ವಾರ್ಡ ಸಭೆ: ವಿವಿಧ ಯೋಜನೆ ಕುರಿತು ಗಂಭೀರ ಚರ್ಚೆ

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದ ಹೊನ್ನಗದ್ದೆ ಶಾಲಾ ಆವಾರದಲ್ಲಿ ವಜ್ರಳ್ಳಿ ಗ್ರಾಮ ಪಂಚಾಯತ ದ ಪ್ರಸಕ್ತ ಸಾಲಿನ ಮೊದಲನೇ ಸುತ್ತಿನ ವಾರ್ಡ ಸಭೆಯು ಸ್ಥಳೀಯ ವಾರ್ಡ ಸದಸ್ಯ ಭಗೀರಥ ನಾಯ್ಕರವರ ಅಧ್ಯಕ್ಷತೆಯಲ್ಲಿ ಜರುಗಿತು. ಭಗೀರಥ ನಾಯ್ಕ ಮಾತನಾಡಿ…

Read More

ಕೇಂದ್ರದ Western Ghat Ecologically Sensitive Area ಕರಡು ಅಧಿಸೂಚನೆಗೆ ಆಕ್ಷೇಪಣೆ

ಬೆಂಗಳೂರು: ಇತ್ತೀಚೆಗೆ ಭಾರತ ಸರ್ಕಾರವು ಒಟ್ಟು ಐದು ರಾಜ್ಯಗಳ 56,825 ಕಿ.ಮೀ.ಪ್ರದೇಶವನ್ನು “Western Ghat Ecologically Sensitive Area” ಎಂದು ಕರಡು ಅಧಿಸೂಚನೆ ಹೊರಡಿಸಿದ್ದು, ಇದರಿಂದಾಗಿ ಕರ್ನಾಟಕ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನಜೀವನಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ…

Read More
Back to top