Slide
Slide
Slide
previous arrow
next arrow

ಪಂಚಕ್ಷೇತ್ರ ಪ್ರವಾಸಿ ಸರ್ಕ್ಯೂಟ್ ಯೋಜನೆ ಅವಶ್ಯ: ಡಾ.ರವಿಕಿರಣ ಪಟವರ್ಧನ

ಶಿರಸಿ: ಉತ್ತರ ಭಾರತದಲ್ಲಿ ಮಾಡಿದಂತಹ ಶ್ರೀ ರಾಮಾಯಣ ಸರ್ಕ್ಯೂಟ್’ನಂತೆ ದಕ್ಷಿಣ ಭಾರತದ ಕರ್ನಾಟಕದಲ್ಲಿಯೂಶ್ರೀ ಮಹಾದೇವನ ಭಕ್ತರಿಗಾಗಿ ಮಹಾದೇವಆತ್ಮಲಿಂಗ ಪ್ರವಾಸಿ ಸರ್ಕ್ಯೂಟ್ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ಮಾಡಬೇಕಿದೆ ಎಂದು‌ ನಗರದ ಖ್ಯಾತ ಆಯುರ್ವೇದ ವೈದ್ಯ ಡಾ.ರವಿಕಿರಣ್ ಪಟವರ್ಧನ್ ಅಭಿಪ್ರಾಯ…

Read More

ನ.6 ಕ್ಕೆ‌ ಕಲಿಕಾ ಕಮ್ಮಟ ಮತ್ತು ಕವಿಗೋಷ್ಟಿ

ಶಿರಸಿ :ನಗರದ ಸಾಮ್ರಾಟ್ ಎದುರಿನ ನೆಮ್ಮದಿ ಕುಟೀರದಲ್ಲಿ ನ 6 ರಂದು, ರವಿವಾರ, ಮುಂಜಾನೆ 9.30 ಘಂಟೆಗೆ, ‌ಸಾಹಿತ್ಯ ಚಿಂತಕರ ಚಾವಡಿ,ಶಿರಸಿ ಇವರ ಆಶ್ರಯದಲ್ಲಿ ‘ಕಲಿಕಾ ಕಮ್ಮಟ ಮತ್ತು ಕವಿಗೋಷ್ಟಿ ಹಾಗೂ ಕಥಾವಾಚನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರ್ಯಕ್ರಮವನ್ನು ಕದಂಬ…

Read More

ಹಂತ-II ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಇಂಟರ್ಸೆಪ್ಟರ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಡಿಶಾದ ಕರಾವಳಿಯ APJ ಅಬ್ದುಲ್ ಕಲಾಂ ದ್ವೀಪದಿಂದ ಹಂತ-II ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMD) ಇಂಟರ್ಸೆಪ್ಟರ್ AD-1 ಕ್ಷಿಪಣಿಯ ಮೊದಲ ಹಾರಾಟ-ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ವಿವಿಧ ಭೌಗೋಳಿಕ ಸ್ಥಳಗಳಲ್ಲಿ…

Read More

ಶ್ರೀನಿಕೇತನದಲ್ಲಿ ಭಗವದ್ಗೀತಾ ಅಭಿಯಾನದ ಉದ್ಘಾಟನೆ

ಶಿರಸಿ: ತಾಲೂಕಿನ ಇಸಳೂರಿನಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನದ ಅಂಗವಾಗಿ ಭಗವದ್ಗೀತಾ ಪ್ರಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲೆಯ ಪ್ರಾಚಾರ್ಯರಾದ ವಸಂತ ಭಟ್ ಅವರು ದೀಪ ಬೆಳಗಿಸುವುದರ…

Read More

ಕಾಳಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ಮೊಸಳೆಗಳ ದಾಳಿಗೆ ಬಲಿ .!

ದಾಂಡೇಲಿ : ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರನ್ನು ಮೊಸಳೆಗಳು ಎಳೆದೊಯ್ದ ಘಟನೆ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಗುರುವಾರ ಬೆಳಗ್ಗೆ ನಡೆದಿದೆ. ಬೆಳಗ್ಗೆ ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಗುಜರಾತ್ ಮೂಲದ ದಾಂಡೇಲಿ ನಿವಾಸಿ…

Read More

ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ: ಗಂಭೀರ ಗಾಯ

ಯಲ್ಲಾಪುರ: ಪಟ್ಟಣದ ಪಶು ಆಸ್ಪತ್ರೆಯ ಎದುರಿನಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಮೋಟಾರ್ ಸೈಕಲ್ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ.ಗುರುಪ್ರಸಾದ ನಾರಾಯಣ ಸಿದ್ದಿ,ಈಶ್ವರ ಸಿದ್ಧಿ, ರವಿ ಸಿದ್ಧಿಯನ್ನು…

Read More

ಮಧ್ಯರಾತ್ರಿ ಹಳಿಯಾಳದಲ್ಲಿ ಹಳಿ ತಪ್ಪಿದ ಕಬ್ಬು ಬೆಳೆಗಾರರ ಪ್ರತಿಭಟನೆ ! ಲಾರಿಗೆ ಕಲ್ಲು ಎಸೆತ; ಪೋಲೀಸರಿಂದ ಲಾಠಿ ಚಾರ್ಜ್

ಹಳಿಯಾಳ: ತಾಲೂಕಿನಲ್ಲಿ ಕಳೆದ 37 ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೇರಿದ ಪರಿಣಾಮ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿ ತಡೆದು ಕಲ್ಲು ಎಸೆದ ದುರ್ಘಟನೆ ಬುಧವಾರ ತಡರಾತ್ರಿ ನಡೆದಿದೆ. ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು…

Read More

TSS: ಗುರುವಾರದ ವಿಶೇಷ ರಿಯಾಯಿತಿ- ಜಾಹೀರಾತು

ಟಿಎಸ್ಎಸ್ ಸೂಪರ್ ಮಾರ್ಕೆಟ್ ಗುರುವಾರ ಖರೀದಿಸಿ, ಹೆಚ್ಚು ಉಳಿಸಿ HAPPY THURSDAY SHOPPING ದಿನಾಂಕ: 03-11-2022,ಗುರುವಾರದಂದು ಮಾತ್ರ ಭೇಟಿ ನೀಡಿ: ಟಿಎಸ್ಎಸ್‌ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ

Read More

Mao Zedong returns as China’s President Xi Jinping

https://youtu.be/9e_Y1Iusu3Q ಕೃಪೆ: https://www.youtube.com/c/JAMBOOTALKS

Read More

ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾತಂಡಕ್ಕೆ ಆಹ್ವಾನ

ಶಿರಸಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 2 ನೇ ವಾರದಲ್ಲಿ ಶಿರಸಿಯಲ್ಲಿ ಹಮ್ಮಿಕೊಂಡಿರುವ ನುಡಿಹಬ್ಬ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗವಹಿಸಲು ಆಸಕ್ತ ಇರುವಂತಹ ಕಲಾವಿದರು ಮತ್ತು ಕಲಾವಿದರ ತಂಡ ನವೆಂಬರ್ 5, ಶನಿವಾರ ಸಾಯಂಕಾಲ 4 ರಿಂದ 7 ಗಂಟೆಯ…

Read More
Back to top