Slide
Slide
Slide
previous arrow
next arrow

‘ರೇಮಂಡ್ ಶಾಪ್’ ಈ ಹೊಸ ಪ್ರಯೋಜನ ಪಡೆಯಿರಿ – ಜಾಹಿರಾತು

ಪ್ರಿಯ ಗ್ರಾಹಕ, ಪ್ರತಿಯೊಂದು ಚಿಂತನಶೀಲ ಗೆಸ್ಚರ್ ಒಂದು ವ್ಯತ್ಯಾಸವನ್ನುಂಟು ಮಾಡುತ್ತದೆ. ನಾವು ರೇಮಂಡ್‌ನಲ್ಲಿ, ಜನರ ಜೀವನಕ್ಕೆ ನಗು ಮತ್ತು ಸಾಂತ್ವನವನ್ನು ತರುವ ಪ್ರಯತ್ನದಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಲುಕ್ ಗುಡ್, ಡು ಗುಡ್ ಅನ್ನು ಪ್ರಸ್ತುತಪಡಿಸುವುದು – ಗೂಂಜ್ ಎಂಬ…

Read More

ಶಿರಸಿಯಲ್ಲಿ ನೂತವಾಗಿ ಪ್ರಾರಂಭಗೊಂಡಿದೆ ‘ಸೆಂಟ್ರಲ್ ಕೆಫೆ’ – ಜಾಹೀರಾತು

 ಐಸ್ ಕ್ರೀಂ, ಮಿಲ್ಕ್ ಶೇಕ್, ಸ್ಯಾಂಡ್’ವಿಚ್ ದೊರೆಯುತ್ತದೆ.   ಸೋಮವಾರದಿಂದ ಶನಿವಾರದ ವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರ ವರೆಗೆ ತೆರೆದಿರುತ್ತದೆ.  ಸೋಮವಾರದಿಂದ ಶನಿವಾರ ಸಂಜೆ 4 ಗಂಟೆಯಿಂದ ರಾತ್ರಿ 9 ರವರೆಗೆ  “ಪಾನಿಪುರಿ, ಮಸಾಲಾಪುರಿ ಸೇರಿದಂತೆ “ಚ್ಯಾಟ್ಸ್”  …

Read More

‘ಇ-ರೂಪಿಐ’ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?…ಇಲ್ಲಿದೆ ಮಾಹಿತಿ

e-RUPI ಒಂದು ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ಮಾಧ್ಯಮವಾಗಿದ್ದು, ಇದನ್ನು SMS- ಸ್ಟ್ರಿಂಗ್ ಅಥವಾ QR ಕೋಡ್ ರೂಪದಲ್ಲಿ ಫಲಾನುಭವಿಗಳ ಮೊಬೈಲ್ ಫೋನ್‌ಗಳಿಗೆ ತಲುಪಿಸಲಾಗುತ್ತದೆ. ದೇಶದಲ್ಲಿ ಡಿಜಿಟಲ್ ಕರೆನ್ಸಿ ಹೊಂದುವತ್ತ ಮೊದಲ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ…

Read More

ವ್ಯಕ್ತಿವಿಶೇಷ- ಶ್ರೀನಿವಾಸ ರಾಮಾನುಜನ್

ಗಣಿತ ಪ್ರಪಂಚಕ್ಕೆ ಆಧುನಿಕ‌ ಭಾರತದ ಶ್ರೇಷ್ಠತಮ‌ ಕೊಡುಗೆ; ಕಷ್ಟ ಪರಂಪರೆಗಳ ದಟ್ಟ ಮೇಘಗಳನ್ನು ಭೇದಿಸಿಕೊಂಡು, 32 ವರ್ಷದ ಅಲ್ಪ ಜೀವನ ಕಾಲದಲ್ಲೇ ತನ್ನ ವಿಲಕ್ಷಣ ಗಣಿತ ಪ್ರತಿಭೆಯಿಂದ ವಿಶ್ವವನ್ನೇ ಬೆರಗುಗೊಳಿಸಿದ ಗಣಿತಾಕಾಶದ ಉಲ್ಕೆ. ಲೇ: ಜಿ.ಟಿ.ನಾರಾಯಣರಾವ್ಕೃಪೆ: ಭಾರತಭಾರತಿ ಪ್ರಕಾಶನ

Read More

ಕಾತೂರು ಬಳಿ ಲಾರಿ ಚಾಲಕನನ್ನು ಅಪಹರಿಸಿ ಹಣ ದೋಚಿದ ಖದೀಮರು

ಮುಂಡಗೋಡ:‌ ಲಾರಿ ಚಾಲಕನನ್ನು ಅಪಹರಿಸಿ, ಆತನ ಬಳಿಯಿದ್ದ 22 ಸಾವಿರ ರೂಪಾಯಿ ದೋಚಿಕೊಂಡು ಹೋದ ಘಟನೆ ತಾಲೂಕಿನ ಕಾತೂರ ಸಮೀಪ ಸಂಭವಿಸಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಲಾರಿ ಚಾಲಕ ಅಬ್ದುಲ್ ಪೀರಸಾಬ ಶೇಖ ಹಣ ಕಳೆದುಕೊಂಡವರಾಗಿದ್ದಾರೆ. ಅಬ್ದುಲ್ ತನ್ನ…

Read More

ಟಿ.ಎಮ್.ಎಸ್ ಲಿ ಇಂದಿನಿಂದ ಆ.15 ವರೆಗೆ ‘ಸಸ್ಯಮೇಳ’ – ಜಾಹೀರಾತು

ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ.,ಶಿರಸಿ (ಟಿಎಮ್ಎಸ್) ಇವರಿಂದ ಆ. 2 ರಿಂದ ಆ. 15 ರ ವರೆಗೆ ಸಸ್ಯಮೇಳ ನಡೆಯಲಿದೆ. ಸ್ಥಳ: ಟಿ.ಎಮ್.ಎಸ್ , ಎ.ಪಿ.ಎಮ್.ಸಿ ಯಾರ್ಡ್, ಶಿರಸಿಹೆಚ್ಚಿನ ಮಾಹಿತಿಗಾಗಿ 9483682828 ಸಂಪರ್ಕಿಸಿ

Read More

‘e – ಉತ್ತರ ಕನ್ನಡ’ ಹೊಸ “ಆ್ಯಪ್ ಅಪ್ಡೇಟ್” ಮಾಡಿಕೊಳ್ಳಿ

ಪ್ರಕಟಣೆ: ಆತ್ಮೀಯ ಓದುಗರೇ, ‘e – ಉತ್ತರ ಕನ್ನಡ’ ಸುಧಾರಿತ ಆ್ಯಪ್ Play Store ಲಿ, ‘euttarakannada’ ಎಂಬ ಹೆಸರಿನಲ್ಲಿ ಲಭ್ಯವಿದೆ. ಓದುವಿಕೆ ಸುಲಭವಾಗಲು ಈಗಿರುವ ಆ್ಯಪ್ ಅನ್ನು Play Store ಮೂಲಕ ಈಗಲೇ, ತಪ್ಪದೇ ಅಪ್ಡೇಟ್ ಮಾಡಿಕೊಳ್ಳಿ.…

Read More

ಸುವಿಚಾರ

ಯದಾ ಕಿಂಚಿಜ್ಞೋಹಂ ದ್ವಿಪ ಇವ ಮದಾಂಧಃ ಸಮಭವಮ್ತದಾ ಸರ್ವಜ್ಞೋಸ್ಮೀತ್ಯಭವದವಲಿಪ್ತಂ ಮಮ ಮನಃ |ಯದಾ ಕಿಂಚಿತ್ಕಿಂಚಿದ್ಬುಧಜನಸಕಾಶಾದವಗತಃತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ |ತಾನು ಅಲ್ಪಜ್ಞಾನಿಯಾಗಿದ್ದಕಾಲದಲ್ಲಿ ತನಗೇ ಎಲ್ಲ ತಿಳಿದಿದೆಯೆನ್ನುವ ಭ್ರಮೆಯಲ್ಲಿ ಆನೆಯಂತೆ ನನಗೊಂದು ಮದ ಇತ್ತು. ನನ್ನ…

Read More

ಗ್ಯಾಸ್ ಕಳ್ಳರ ಬಂಧನ; ಎರಡೇ ದಿನದಲ್ಲಿ ಪತ್ತೆಹಚ್ಚಿದ ಸಿದ್ದಾಪುರ ಪೋಲೀಸ್

ಸಿದ್ದಾಪುರ: ಪಟ್ಟಣದ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಜು.27ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳ್ಳತನ ನಡೆದ ಎರಡುದಿನಗಳಲ್ಲಿ ಪೋಲೀಸರು ಕಳ್ಳರನ್ನು ಬಂಧಿಸಿದ್ದು ಗ್ಯಾಸ್ ಏಜೆನ್ಸಿಯ ಕೆಲಸಗಾರ ಶಿಗ್ಗಾಂವಿಯ ಚಂದ್ರು ಮಲ್ಲೇಶಪ್ಪ ತಿಡ್ಡೇನವರ್(32) ಹಾಗೂ ಏಜೆನ್ಸಿಯ…

Read More

ವ್ಯಕ್ತಿ ವಿಶೇಷ – ಮಹರ್ಷಿ ‘ವಾಲ್ಮೀಕಿ’

ಭಯಂಕರ ದರೋಡೆಕೋರನಿಂದ ಬ್ರಹ್ಮರ್ಷಿಯಾದ ವ್ಯಕ್ತಿ; ಮಹರ್ಷಿ ನಾರದರಿಂದಲೇ ರಾಮಾಯಣದ ಕಥೆಯನ್ನು ಕೇಳಿ ಅದನ್ನು ರಮಣೀಯವಾಗಿ ಬರೆದ ‘ಆದಿಕವಿ’. ‘ಕವಿಕೋಗಿಲೆ’.ಸೀತಾಮಾತೆಗೆ ಆಶ್ರಯವಿತ್ತು ಆಕೆಯ ಮಕ್ಕಳಿಗೆ ಗುರುವಾದ ತಾಪಸಿ. ಲೇ. ಶ್ರೀ ತ. ಸು. ಶಾಮರಾಯಕೃಪೆ: ಭಾರತ ಭಾರತಿ ಪ್ರಕಾಶನ

Read More
Back to top