Slide
Slide
Slide
previous arrow
next arrow

ನಿವೃತ್ತ ಸೇನಿಕನಿಗೆ ಅದ್ದೂರಿ ಸ್ವಾಗತ

300x250 AD

ಜೊಯಿಡಾ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜೊಯಿಡಾ ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂಡಾಳಿ ಗ್ರಾಮದ ಶಿವರಾಮ ಸಾವಂತ ಅವರನ್ನು ಗ್ರೇಟ್ ಸೂಪಾ ವಾರಿಯರ್ಸ್ ನಿವೃತ್ತ ಸೈನಿಕರ ಸಂಘ ಮತ್ತು ಜೊಯಿಡಾ ಜನತೆಯಿಂದ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಸಂತೋಷ ಸಾವಂತ, ಸಾಗರ ದೇಸಾಯಿ, ಪ್ರಕಾಶ ದೇಸಾಯಿ ಸೇರಿದಂತೆ ನೂರಾರು ಜನ ನಿವೃತ್ತ ಸೈನಿಕನನ್ನು ಸ್ವಾಗತಿಸಿಕೊಂಡರು.

300x250 AD
Share This
300x250 AD
300x250 AD
300x250 AD
Back to top