ಅಂಕೋಲಾ: ಸುಂಕಸಾಳ ಹೊರಠಾಣೆಯ ಆವರಣ, ಮಂಗಳೂರು ವಲಯ, ಮಂಗಳೂರು ಇವರ ವಾಹನ ಸಂಖ್ಯೆ ಕೆ.ಎ-02-ಜಿ-1601 ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಫೆ.09ರಂದು ಬೆಳಿಗ್ಗೆ 10.30ಕ್ಕೆ ಸಾರ್ವಜನಿಕರ ಸಮಕ್ಷಮ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 0824- 2220560ಗೆ ಸಂಪರ್ಕಿಸಬಹುದು ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.9ಕ್ಕೆ ಕಾರು ಬಹಿರಂಗ ಹರಾಜು
